Skip to main content

ಡಾ.ವಿಷ್ಣು ಹೆಸರು ಶಿಫಾರಸ್ಸು.

ಬರೆದಿದ್ದುJanuary 21, 2010
noಅನಿಸಿಕೆ

ಕರ್ನಾಟಕ ರಾಜ್ಯ ಸರ್ಕಾರವು ಕೊನೆಗೂ ಡಾ.ವಿಷ್ಣುವರ್ಧನ್ ರವರ ಹೆಸರನ್ನು ಮರಣೋತ್ತರ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.
ಡಾ.ವಿಷ್ಣು ಬದುಕಿದ್ದಾಗ ಅದೆಷ್ಟೋ ಭಾರಿ  ಸರ್ಕಾರ ಕೇಳಿಕೊಂಡಿತ್ತಂತೆ ನಿಮ್ಮ  ವಿವರಗಳನ್ನು ಕೊಡಿ ಪದ್ಮ ಪ್ರಶಸ್ತಿಗೆ ಶಿಪಾರಸ್ಸು ಮಾಡ್ತೀವಿ ಅಂತ. ಅದಕ್ಕೆ ವಿಷ್ಣು ಕೇಳಿ ಪಡೆಯೋ ಪ್ರಶಸ್ತಿ ಗಳು ನನಗೆ ಬೇಡ ಎಂದಿದ್ದರಂತೆ. ಕೊನೆಗೂ ಹಾಗೇ ಆಯಿತು, ಯಜಮಾನರು ಕೇಳದೆಯೇ ಪ್ರಶಸ್ತಿ ಪಡೆಯಲಿದ್ದಾರೆ. ಆಡಿದ್ದನ್ನು ಮಾಡಿ ತೋರುವ ಅಪರೂಪದ ವ್ಯಕ್ತಿ ನಮ್ಮ ವಿಷ್ಣು ಎನ್ನಲು ಹೆಮ್ಮೆಯಾಗುತ್ತೆ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.