Skip to main content

ಮುಂಗಾರು ಮಳೆ ಡ್ಯಾನ್ಸ್ ಹಾಗೂ ರಿಮಿಕ್ಸ್ ಮೂರು ವಿಡಿಯೋಗಳು

ಬರೆದಿದ್ದುMarch 9, 2007
3ಅನಿಸಿಕೆಗಳು

ಮುಂಗಾರು ಮಳೆ ಡ್ಯಾನ್ಸ್ ಹಾಗೂ ರಿಮಿಕ್ಸ್ ಮೂರು ವಿಡಿಯೋಗಳು

ಮುಂಗಾರು ಮಳೆ ನೋಡುವ ಭಾಗ್ಯ ಇಲ್ಲದಿದ್ದರೂ ವಿದೇಶದಲ್ಲಿರೋ ಕನ್ನಡಿಗರು ಅದರ ಸಂಭ್ರಮ ಆಚರಿಸುವದರಲ್ಲಿ ಹಿಂದೆ ಬಿದ್ದಿಲ್ಲ ಅನ್ನುವದು ಈ ವಿಡೀಯೋಗಳನ್ನು ನೋಡಿದಾಗ ತಿಳಿಯುತ್ತದೆ.

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ - ರಿಮಿಕ್ಸ್
------------------------------------------------------------------
ಮುಂಗಾರು ಮಳೆ ಒಂದು ಅದ್ಭುತ ಅನುಭವ. ಅದರ ಸೋನುನಿಗಮ್ ಹಾಡಿರುವ ಟೈಟಲ್ ಸಾಂಗ್ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಹಾಡಿಗೆ ಬೇರೆ ಹಾಡುಗಳ ಚಿತ್ರವನ್ನು ರಿಮಿಕ್ಸ್ ಮಾಡಿದ್ದಾರೆ ನಮ್ಮ ಬಾಂಡ್‌ನವರು. ಅರೆರೆ......... ಜೇಮ್ಸ್ ಬಾಂಡ್ ಅಲ್ಲ!..... ಜೈ ಕರ್ನಾಟಕ ಬಾಂಡ್ ಅವರು. ಅವರ ನಿಜ ಹೆಸರು ಗೊತ್ತಿದ್ದರೆ ಇಲ್ಲಿ ತಿಳಿಸಿ. ರಿಮಿಕ್ಸ್ ತುಂಬಾ ಚೆನ್ನಾಗಿದೆ ಜೈ ಕರ್ನಾಟಕ ಬಾಂಡ್ ಅವರೇ. ಕೀಪ್ ಇಟ್ ಅಪ್!

<object width="550" height="452"><param name="movie" value="http://www.youtube.com/v/pGQVSPYX6IE"></param><param name="wmode" value="transparent"></param><embed src="http://www.youtube.com/v/pGQVSPYX6IE&quot; type="application/x-shockwave-flash" wmode="transparent" width="550" height="452"></embed></object>

ಒಂದೇ ಒಂದು ಸಾರಿ ಡ್ಯಾನ್ಸ್ ಆನಂದ ಅವರಿಂದ
---------------------------------------------
ಒಂದೇ ಒಂದು ಸಾರಿ ಹಾಡು ಕೇಳಿದ್ರೆ ಯಾರಿಗೇ ಆದ್ರು ಡ್ಯಾನ್ಸ್ ಮಾಡ್ಬೇಕು ಅನ್ಸತ್ತೆ. ಆನಂದ ಅವರು ಮುಂಗಾರು ಮಳೆಯ ಒಂದೇ ಒಂದು ಸಾರಿ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವದು. "ಮಿಸ್ಟರ್ ಅಡ್ವೈಸ್ ಅಮೇರಿಕಾ" ಕಾರ್ಯಕ್ರಮದಲ್ಲಿ. ಇದನ್ನು ಯು ಟ್ಯೂಬ್‌ಗೆ ಅಪ್‌‍ಲೋಡ್ ಮಾಡಿದ ಯಶವಂತ್ ಗುಡೂರ್ ಅವರಿಗೆ ಧನ್ಯವಾದಗಳು.

<object width="550" height="452"><param name="movie" value="http://www.youtube.com/v/kqrkcAVxXCA"></param><param name="wmode" value="transparent"></param><embed src="http://www.youtube.com/v/kqrkcAVxXCA&quot; type="application/x-shockwave-flash" wmode="transparent" width="550" height="452"></embed></object>

ಒಂದೇ ಒಂದು ಸಾರಿ ಡ್ಯಾನ್ಸ್ ಚಿಕ್ಕ ಮುದ್ದು ಮಗು ದಿಶಾ (ಡಬ್ಲಿನ್, ಐರ್‌ಲ್ಯಾಂಡ್) ಅವಳಿಂದ
-------------------------------------------------------------------------
ತುಂಬಾ ಚೆನ್ನಾಗಿದೆಯಮ್ಮ ದಿಶಾ. ನಿಜಕ್ಕೂ ಗ್ರೇಟ್!

<object width="550" height="452"><param name="movie" value="http://www.youtube.com/v/p8g9y-st4rc"></param><param name="wmode" value="transparent"></param><embed src="http://www.youtube.com/v/p8g9y-st4rc&quot; type="application/x-shockwave-flash" wmode="transparent" width="550" height="452"></embed></object>

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/12/2007 - 12:13
madhukeshwart ಸೋಮ, 03/12/2007 - 21:49

ಚೆನ್ನಾಗಿ ಮೂಡಿ ಬಂದಿದೆ ,ಯಾರಾದರೂ MP3 ಹಾಡುಗಳ ಇಂಟರ್‌ನೆಟ್ ಲಿಂಕ್ ಕೊಟ್ಟಿದ್ರೆ ಇನ್ನೂ ಚೆನ್ನಾಗಿತ್ತು

====================================
ಮಧುಕೇಶ್ವರ್ ಟಿ.ಕ0ಪ್ಲಿ ,
ಮೆಕ್ಯಾನಿಕಲ್ ಇಂಜಿನೀಯರ್,ಪುಣೆ,
ಫೋನ್ ನಂ:9850558366
ಈ-ವಿಳಾಸ: madhukeshwart@gmail.com

ಸುನಿಲ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/16/2007 - 15:02

ತುಂಬಾ ಇಷ್ಟವಾಯಿತು. ಆನಂದ ಹಾಗು ದಿಶಾದಂತೂ ಸೂಪರ್. .

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.