Skip to main content

ಕನ್ನಡ ಚಿತ್ರರಂಗದ "ಯಜಮಾನ" ಅಭಿನಯಿಸಿದ 200 ಸಿನಿಮಾಗಳ ಟೈಟಲ್ ಗಳು.

ಬರೆದಿದ್ದುDecember 30, 2009
8ಅನಿಸಿಕೆಗಳು

ನ್ನಡ ಚಿತ್ರರಂಗದ ಯಜಮಾನ ಹಾಗು ಸಿನಿಮಾರಂಗದ ನನ್ನ ಏಕಮಾತ್ರ ಗುರು "ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಬಗ್ಗೆ ಒಂದಷ್ಟು ಮಾಹಿತಿ. . . ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಇರುವ ಡಾ. ವಿಷ್ಣುವರ್ಧನ್ ಇದುವರೆಗೆ ಒಟ್ಟು ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಮೊದಲ ಚಿತ್ರ ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದರು.
ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಆ ಸಮಯದಲ್ಲೇ ಪುಟ್ಟಣ್ಣ ಕಣಗಾಲ್ ರವರು ಸಂಪತ್ ಕುಮಾರ್ ಗೆ ವಿಷ್ಣುವರ್ಧನ್ ಎಂದು ಮರು ನಾಮಕರಣ ಮಾಡಿದರು. ವಿಷ್ಣುವರ್ಧನ್ ರವರು ನಟಿಸಿದ ಸಂಪೂರ್ಣ ಚಿತ್ರಗಳ ಟೈಟಲ್ ಗಳು ಇಂತಿವೆ.
ಎಲ್ಲಾ ಚಿತ್ರದ ಹೆಸರುಗಳು ಇಸವಿಗಳೊಂದಿಗೆ
೧೯೭೨
೧ ವಂಶವೃಕ್ಷ
೨ ನಾಗರಹಾವು
೧೯೭೩
೩ ಸೀತೆಯಲ್ಲ ಸಾವಿತ್ರಿ
೪ ಮನೆ ಬೆಳಗಿದ ಸೊಸೆ
೫ ಗಂಧದ ಗುಡಿ
೧೯೭೪
೬ ಭೂತಯ್ಯನ ಮಗ ಅಯ್ಯು
೭ ಪ್ರೊಫೆಸರ್ ಹುಚ್ಚುರಾಯ
೮ ಅಣ್ಣ ಅತ್ತಿಗೆ
೧೯೭೫
೯ ದೇವರಗುಡಿ
೧೦ ಕೂಡಿ ಬಾಳೋಣ
೧೧ ಕಳ್ಳ ಕುಳ್ಳ
೧೨ ಭಾಗ್ಯಜ್ಯೋತಿ
೧೩ ನಾಗಕನ್ಯೆ
೧೪ ಒಂದೇ ರೂಪ ಎರಡು ಗುಣ
೧೯೭೬
೧೫ ದೇವರು ಕೊಟ್ಟ ವರ
೧೬ ಹೊಸಿಲು ಮೆಟ್ಟಿದ ಹೆಣ್ಣು
೧೭ ಮಕ್ಕಳ ಭಾಗ್ಯ
೧೮ ಬಂಗಾರದ ಗುಡಿ
೧೯೭೭
೧೯ ಬಯಸದೇ ಬಂದ ಭಾಗ್ಯ
೨೦ ಸೊಸೆ ತಂದ ಸೌಭಾಗ್ಯ
 ೨೧ ನಾಗರಹೊಳೆ
೨೨ ಚಿನ್ನಾ ನಿನ್ನ ಮುದ್ದಾಡುವೆ
 ೨೩ ಸಹೋದರರ ಸವಾಲ್
೨೪ ಶ್ರೀಮಂತನ ಮಗಳು
೨೫ ಶನಿಪ್ರಭಾವ
೨೬ ಕಿಟ್ಟು ಪುಟ್ಟು
೨೭ ಗಲಾಟೆ ಸಂಸಾರ
೧೯೭೮
೨೮ ಹೊಂಬಿಸಿಲು
೨೯ ಸಂದರ್ಭ
೩೦ ಕಿಲಾಡಿ ಕಿಟ್ಟು
೩೧ ವಂಶಜ್ಯೋತಿ
೩೨ ಮುಯ್ಯಿಗೆ ಮುಯ್ಯಿ
೩೩ ಸಿರಿತನಕ್ಕೆ ಸವಾಲ್
೩೪ ಪ್ರತಿಮಾ
೩೫ ನನ್ನ ಪ್ರಾಯಶ್ಚಿತ್ತ
೩೬ ಸ್ನೇಹ ಸೇಡು
೩೭ ಕಿಲಾಡಿ ಜೋಡಿ
೩೮ ವಸಂತ ಲಕ್ಷ್ಮಿ
೩೯ ಅಮರನಾಥ್
೪೦ ಭಲೇ ಹುಡುಗ
೪೧ ಮಧುರ ಸಂಗಮ
೪೨ ಸಿಂಗಾಪುರದಲ್ಲಿ ರಾಜಾಕುಳ್ಳ
೧೯೭೯
೪೩ ಅಸಾಧ್ಯ ಅಳಿಯ
೪೪ ವಿಜಯ್ ವಿಕ್ರಮ್
೪೫ ನಾನಿರುವುದೆ ನಿನಗಾಗಿ
೪೬ ಮಾನಿನಿ
೪೭ ನೆಂಟರೋ ಗಂಟು ಕಳ್ಳರೋ
೧೯೮೦
೪೮ ನನ್ನ ರೋಷ ನೂರು ವರುಷ
೪೯ ರಾಮ ಪರಶುರಾಮ
೫೦ ಕಾಳಿಂಗ
೫೧ ಡ್ರೈವರ್ ಹನುಮಂತು
೫೨ ಹಂತಕನ ಸಂಚು
೫೩ ಮಕ್ಕಳ ಸೈನ್ಯ
೫೪ ಬಿಳಿಗಿರಿಯ ಬನದಲ್ಲಿ
೫೫ ಸಿಂಹಜೋಡಿ
೫೬ ರಹಸ್ಯರಾತ್ರಿ
೫೭ ಬಂಗಾರದ ಜಿಂಕೆ
೧೯೮೧
೫೮ ಮದುವೆ ಮಾಡು ತಮಾಷೆ ನೋಡು
೫೯ ಮನೆ ಮನೆ ಕಥೆ
೬೦ ನಾಗ ಕಾಳ ಭೈರವ
೬೨ ಗುರು ಶಿಷ್ಯರು
೬೩ ಸ್ನೇಹಿತರ ಸವಾಲ್
೬೪ ಅವಳ ಹೆಜ್ಜೆ
೬೫ ಪ್ರೀತಿಸಿ ನೋಡು
೧೯೮೨
೬೬ ಪೆದ್ದ ಗೆದ್ದ
೬೭ ಸಾಹಸ ಸಿಂಹ
೬೮ ಕಾರ್ಮಿಕ ಕಳ್ಳನಲ್ಲ
೬೯ ಊರಿಗೆ ಉಪಕಾರಿ
೭೦ ಜಿಮ್ಮಿಗಲ್ಲು
೭೧ ಸುವರ್ಣ ಸೇತುವೆ
೭೨ ಒಂದೇ ಗುರಿ
೭೩ ಕಲ್ಲು ವೀಣೆ ನುಡಿಯಿತು
೧೯೮೩
೭೪ ಮುತ್ತೈದೆ ಭಾಗ್ಯ
೭೫ ಗಂಧರ್ವ ಗಿರಿ
೭೬ ಸಿಡಿದೆದ್ದ ಸಹೋದರ
೭೭ ಗಂಡುಗಲಿ ರಾಮ
೭೮ ಚಿನ್ನದಂತ ಮಗ
೭೯ ಸಿಂಹ ಘರ್ಜನೆ
೧೯೮೪
೮೦ ಇಂದಿನ ರಾಮಾಯಣ
೮೧ ಪ್ರಚಂಡ ಕುಳ್ಳ
೮೨ ರುದ್ರನಾಗ
೮೩ ಖೈದಿ
೮೪ ಬೆಂಕಿ ಬಿರುಗಾಳಿ
೮೫ ಬಂಧನ
೮೬ ಹುಲಿ ಹೆಜ್ಜೆ
೮೭ ಚಾಣಕ್ಯ
೧೯೮೫
೮೮ ಆರಾಧನೆ
೮೯ ಕರ್ತವ್ಯ
೯೦ ಮಹಾಪುರುಷ
೯೧ ವೀರಾಧಿವೀರ
೯೨ ನೀ ಬರೆದ ಕಾದಂಬರಿ
೯೩ ಮರೆಯದ ಮಾಣಿಕ್ಯ
೯೪ ನನ್ನ ಪ್ರತಿಜ್ಞೆ
೯೫ ಜೀವನ ಚಕ್ರ
೯೬ ನೀ ತಂದ ಕಾಣಿಕೆ
೧೯೮೬
೯೭ ಕರ್ಣ
೯೮ ಕಥಾನಾಯಕ
೯೯ ಈ ಜೀವ ನಿನಗಾಗಿ
೧೦೦ ಸತ್ಯಜ್ಯೋತಿ
೧೦೧ ಕೃಷ್ಣ ನೀ ಬೇಗನೆ ಬಾರೋ
೧೦೨ ಮಲಯ ಮಾರುತ
೧೯೮೭
೧೦೩ ಪ್ರೇಮಲೋಕ
೧೦೪ ಸೌಭಾಗ್ಯಲಕ್ಷ್ಮಿ
೧೦೫ ಕರುಣಾಮಯಿ
೧೦೬ ಜಯಸಿಂಹ
೧೦೭ ಆಸೆಯ ಬಲೆ
೧೦೮ ಜೀವನ ಜ್ಯೋತಿ
೧೦೯ ಶುಭಮಿಲನ
೧೧೦ ಸತ್ಯಂ ಶಿವಂ ಸುಂದರಂ
೧೯೮೮
೧೧೧ ಡಿಸೆಂಬರ್ ೩೧
೧೧೨ ಒಲವಿನ ಆಸರೆ
೧೧೩ ನಮ್ಮೂರ ರಾಜ
೧೧೪ ಜನನಾಯಕ
೧೧೫ ಸುಪ್ರಭಾತ
೧೧೬ ಕೃಷ್ಣ ರುಕ್ಮಿಣಿ
೧೧೭ ಮಿಥಿಲೆಯ ಸೀತೆಯರು
೧೧೮ ದಾದಾ
೧೧೯ ಒಂದಾಗಿ ಬಾಳು
೧೨೦ ಹೃದಯಗೀತೆ
೧೨೧ ರುದ್ರ
೧೨೨ ದೇವ
೧೨೩ ಡಾಕ್ಟರ್ ಕೃಷ್ಣ
೧೯೯೦
೧೨೪ ಶಿವಶಂಕರ್ ಶಿವು
೧೨೫ ಮುತ್ತಿನ ಹಾರ
೧೨೬ ಮತ್ತೆ ಹಾಡಿತು ಕೋಗಿಲೆ
೧೯೯೧
೧೨೭ ಲಯನ್ ಜಗಪತಿರಾವ್
೧೨೮ ನೀನು ನಕ್ಕರೆ ಹಾಲು ಸಕ್ಕರೆ
೧೨೯ ಜಗದೇಕ ವೀರ
೧೩೦ ಪೋಲಿಸ್ ಮತ್ತು ದಾದಾ
೧೯೯೨
೧೩೧ ರಾಜಾಧಿರಾಜ
೧೩೨ ರವಿವರ್ಮ
೧೩೩ ಹರಕೆಯ ಕುರಿ
೧೩೪ ನನ್ನ ಶತ್ರು
೧೯೯೩
೧೩೫ ಸಂಘರ್ಷ
೧೩೬ ವೈಶಾಖದ ದಿನಗಳು
೧೩೭ ನಾನೆಂದೂ ನಿಮ್ಮವನೆ
೧೩೮ ರಾಯರು ಬಂದರು ಮಾವನ ಮನೆಗೆ
೧೩೯ ವಿಷ್ಣು ವಿಜಯ
೧೪೦ ಮಣಿಕಂಠನ ಮಹಿಮೆ
೧೪೧ ನಿಷ್ಕರ್ಷ
೧೯೯೪
೧೪೨ ಟೈಂಬಾಂಬ್
೧೪೩ ಕುಂತಿಪುತ್ರ
೧೪೪ ಸಾಮ್ರಾಟ್
೧೪೫ ಮಹಾಕ್ಷತ್ರಿಯ
೧೪೬ ಹಾಲುಂಡ ತವರು
೧೪೭ ಕಿಲಾಡಿಗಳು
೧೯೯೫
೧೪೮ ಕೋಣ ಈದೈತೆ
೧೪೯ ಯಮ ಕಿಂಕರ
೧೫೦ ಮೋಜುಗಾರ ಸೊಗಸುಗಾರ
೧೫೧ ದೀರ್ಘ ಸುಮಂಗಲಿ
೧೫೨ ಬಂಗಾರದ ಕಳಶ
೧೫೩ ತುಂಬಿದ ಮನೆ
೧೫೪ ಕರುಳಿನ ಕುಡಿ
೧೫೫ ಹಿಮಪಾತ
೧೯೯೬
೧೫೬ ಅಪ್ಪಾಜಿ
೧೫೭ ಹಲೋ ಡ್ಯಾಡಿ
೧೫೮ ಕರ್ನಾಟಕ ಸುಪುತ್ರ
೧೫೯ ಧಣಿ
೧೬೦ ಜೀವನದಿ
೧೬೧ ಬಾಳಿನ ಜ್ಯೋತಿ
೧೯೯೭
೧೬೨ ಮಂಗಳ ಸೂತ್ರ
೧೬೩ ಎಲ್ಲರಂಥಲ್ಲ ನನ್ನ ಗಂಡ
೧೬೪ ಶೃತಿ ಹಾಕಿದ ಹೆಜ್ಜೆ
೧೬೫ ಜನನಿ ಜನ್ಮಭೂಮಿ
೧೬೬ ಲಾಲಿ
೧೯೯೮
೧೬೭ ನಿಶ್ಯಬ್ಧ
೧೬೮ ಯಾರೇ ನೀನು ಚೆಲುವೆ
೧೬೯ ಸಿಂಹದ ಗುರಿ
೧೭೦ ಹೆಂಡ್ತಿಗೇಳ್ತೀನಿ
೧೯೯೯
೧೭೧ ವೀರಪ್ಪನಾಯ್ಕ
೧೭೨ ಹಬ್ಬ
೧೭೩ ಸೂರ್ಯವಂಶ
೧೭೪ ಪ್ರೇಮೋತ್ಸವ
೨೦೦೦
೧೭೫ ದೀಪಾವಳಿ
೧೭೬ ನನ್ ಹೆಂಡ್ತಿ ಚೆನಾಗಿದಾಳೆ
೧೭೭ ಸೂರಪ್ಪ
೧೭೮ ಯಜಮಾನ
೨೦೦೧
೧೭೯ ದಿಗ್ಗಜರು
೧೮೦ ಕೋಟಿಗೊಬ್ಬ
೨೦೦೨
೧೮೧ ಪರ್ವ
೧೮೨ ಜಮೀನ್ದಾರ್ರು
೧೮೩ ಸಿಂಹಾದ್ರಿಯ ಸಿಂಹ
೨೦೦೩
೧೮೪ ರಾಜ ನರಸಿಂಹ
೧೮೫ ಹೃದಯವಂತ
೨೦೦೪
೧೮೬ ಕದಂಬ
೧೮೭ ಆಪ್ತಮಿತ್ರ ವಿಜಯ್
೧೮೮ ಸಾಹುಕಾರ
೧೮೯ ಜ್ಯೇಷ್ಠ
೨೦೦೫
೧೯೦ ವರ್ಷ
೧೯೧ ವಿಷ್ಣುಸೇನಾ
೨೦೦೬
೧೯೨ ನೀನೆಲ್ಲೋ ನಾನಲ್ಲೆ
೧೯೩ ಸಿರಿವಂತ
೨೦೦೭
೧೯೪ ಏಕದಂತ
೧೯೫ ಕ್ಷಣ ಕ್ಷಣ
೧೯೬ ಮಾತಾಡ್ ಮಾತಾಡು ಮಲ್ಲಿಗೆ
೧೯೭ ಈ ಬಂಧನ
೨೦೦೮
೧೯೮ ನಮ್ಮೆಜಮಾನ್ರು
೨೦೦೯
೧೯೯ ಬಳ್ಳಾರಿ ನಾಗ
೨೦೦ ಆಪ್ತ ರಕ್ಷಕ

ಲೇಖಕರು

Ullas Hindustani

"ನನ್ನ ಮೆಚ್ಚಿನ ಲೇಖನಗಳು"

Hi I am Ullas Hindustani.
I think am a great person compare to You....!!! Ha...ha..ha Just for a joke, Don't feel bad OK..

ಅನಿಸಿಕೆಗಳು

`ಸಾಹಸ ಸಿಂಹ'ನ ಸಮಗ್ರ ಚಿತ್ರ ಮಾಹಿತಿಯ `ಸಿಂಹಾವಲೋಕನ' ಮಾಡಿ ನಮಗೂ ಉಣಬಡಿಸಿದ್ದಕ್ಕೆ ಧನ್ಯವಾದಗಳು ಉಲ್ಲಾಸ್.
<<...ವರ್ಷ
೨೩.೦೯.೨೦೦೫>>
ಇದು ವರ್ಷ ಚಿತ್ರ ಬಿಡುಗಡೆಯಾದ ದಿನಾಂಕವೇ?

parvathinag ಗುರು, 12/31/2009 - 13:40

It,s really fantastic thank you

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/31/2009 - 14:27

really good.....thank you

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/31/2009 - 16:19

Thank you

Ullas Hindustani ಶುಕ್ರ, 01/01/2010 - 14:54

ಪ್ರತಿಕ್ರಿಯಿಸಿದ ಸರ್ವರಿಗು ನನ್ನ ಧನ್ಯವಾದಗಳು.

ಉಮಾಶಂಕರ ಬಿ.ಎಸ್ ಸೋಮ, 01/04/2010 - 18:12

ನಿಮ್ಮ ಲೇಖನದಿಂದಲೇ ವಿಷ್ಣುವರ್ಧನ್ ರವರಿಗೆ ವಿಶಿಷ್ಟ ರೀತಿಯ ನಮನ ಸಲ್ಲಿಸಿದ್ದೀರಿ its really different ಉಲ್ಲಾಸ್

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/29/2010 - 20:59
ನವೀನ ಕುಮಾರ್ ಜೆ ಕೆ . (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/02/2012 - 09:58

ಉಲ್ಲಾಸ್ ಅವರೇ ನೀವು ವಿಷ್ಣುವರ್ಧನ್ ಅವರ ಸ್ಕೂಲ್ ಮಾಸ್ಟರ್ ಚಿತ್ರವನ್ನು ಸೇರಿಸಿಲ್ಲ ಸಾದ್ಯವಾದರೆ ಪುನಃ ಸೇರಿಸಿ , ಅದನ್ನು ಒರೆತುಪಡಿಸಿ ನಿಮ್ಮ ಸಂಗ್ರಹಣೆ ತುಂಬಾ ಚೆನ್ನಾಗಿದೆ ಮುಂದುವರಿಸಿ ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.