ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ - ಹೊಸತು
[img_assist|nid=99|title=ಮುಂಗಾರು ಮಳೆ|desc=ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು!|link=none|align=left|width=300|height=142]ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಹೊಸತು
ವಿಡಿಯೋ ಕೃಪೆ: www.youtube.com
ವಿಸ್ಮಯಾ ಸಾಫ್ಟ್ವೇರ್ ಈ ವಿಡಿಯೋ ಲಿಂಕ್ ಪ್ರಕಟಿಸಿದ ಕಾರಣ ಒಳ್ಳೆಯ ಕನ್ನಡ ಫಿಲಂಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಮಾತ್ರ. ಈ ವಿಡಿಯೋ ಅಪ್ಲೋಡ್ ಮಾಡಿರುವದು ವಿಸ್ಮಯಾ ಸಾಫ್ಟ್ವೇರ್ ಅಲ್ಲ. ನೀವು ನೇರವಾಗಿ www.youtube.com ಹೋಗಿ ಕೂಡ ಈ ವಿಡಿಯೋ ನೋಡಬಹುದಾಗಿದೆ. ಅಲ್ಲಿರುವ ವಿಡಿಯೋಗೆ ನಾವು ಲಿಂಕ್ ಕೊಟ್ಟಿದ್ದೀವಿ ಅಷ್ಟೆ. ನೀವು ವಿಡಿಯೋ ಕಾಪಿರೈಟ್ ಹೊಂದಿದ್ದು ಇದನ್ನು ತೆಗೆಯಬಯಸಿದಲ್ಲಿ www.youtube.com ಗೆ ದೂರು ಕೊಡಿ. ಆದರೆ ಒಮ್ಮೆ ಯೋಚಿಸಿ ಒಂದೆರಡು ಹಾಡು ಹೀಗೆ ಇಂಟರ್ನೆಟ್ನಲ್ಲಿ ಲಭ್ಯವಾದರೆ ಅದು ಫಿಲಂ ಪಬ್ಲಿಸಿಟಿಗೆ ಸಹಾಯವಾಗುತ್ತದೆ. ವಿಸ್ಮಯಾ ನಗರಿಯಿಂದ ಈ ಲಿಂಕ್ ತೆಗೆಯಬಯಸಿದಲ್ಲಿ ಮೇಲಧಿಕಾರಿಗೆ ದೂರು ಕೊಡಿ.
ವಿಡಿಯೋ ನೋಡಲು ಪ್ಲೇ ಬಟನ್ ಮೇಲೆ ಕ್ಲಿಕ್ ಮಾಡಿ.
ನೀವು ಸ್ಲೋ ಇಂಟರ್ನೆಟ್ ಕನೆಕ್ಷನ್ ಹೊಂದಿದ್ದರೆ ಪೂರ್ತಿ ಒಮ್ಮೆ ಡೌನ್ಲೋಡ್ ಆಗೋವರೆಗೂ ವೇಟ್ ಮಾಡಿ. ನಂತರ ರಿಪ್ಲೇ ಮಾಡಿ. ಆಗ ಯಾವುದೇ ರೀತಿಯ ತಡೆ ಇಲ್ಲದೆ ವಿಡಿಯೋ ನೋಡಬಹುದು.
<object width="425" height="344"><param name="movie" value="http://www.youtube.com/v/HFnH_rtPhOw&hl=en&fs=1"></param><param name="allowFullScreen" value="true"></param><param name="allowscriptaccess" value="always"></param><embed src="http://www.youtube.com/v/HFnH_rtPhOw&hl=en&fs=1" type="application/x-shockwave-flash" allowscriptaccess="always" allowfullscreen="true" width="425" height="344"></embed></object>
ಸಾಲುಗಳು
- Add new comment
- 10940 views
ಅನಿಸಿಕೆಗಳು
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
Great!!!!!!!!!!!!!!!!!!!
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
ಚೆನ್ನಾಗಿದೆ...
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
ಚೆನ್ನಾಗಿದೆ...
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
I can't read it ,,words are in split of letter s
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
Solid Ultimate Song...ಮತೆ ಮತೆ ಕೆಳುವ ಆಸೆ...ಬೆಂಗಳೂರಿಗೆ ಬಂದಾಕ್ಷ್ಣಾ ಮಾಡೊ ಮೊದಲ್ನೆ ಕೆಲ್ಸಾನೆ ಈ ಸಿನಿಮಾ ನೊಡೊದು
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
ನಾನು ವಿಶೇಷವಾಗಿ ಕನ್ನಡ ಹಾಡುಗಳನ್ನು ಕೇಳುವವನಲ್ಲ. ನನಗೆ ಹಿಂದಿ ಹಾಡುಗಳು ಮತ್ತು ಫಾಸ್ಟ್ ಇಂಗ್ಲೀಷ್ ಹಾಡುಗಳ ಒಲವು ಜಾಸ್ತಿ. ಆದರೆ ಜೋಗಿ ಸಿನಿಮಾ ಬಂದಾಗಿನಿಂದ ಕನ್ನಡ ಹಾಡುಗಳ ಮೇಲೆ ಅತಿಶಯವಾದ ಪ್ರೀತಿ ಆರಂಭ ವಾಗಿದೆ.
ನಾನು ತುಂಬಾ ಇಷ್ಟ ಪಡೋ ಹಾಡುಗಳು ಜೋಗಿ ಹಾಡುಗಳು, ನೆನಪಿರಲಿ title song, ಈಗ "ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವಳೆಂದು" ಇದು ಎಷ್ಟು ಇಷ್ಟ ಆಗಿದೆ ಅಂದ್ರೆ ಮೂರು ದಿನದಿಂದ ಅದನ್ನೇ ಸುಮಾರು ೨೦ ಸಲ ಕೇಳಿದ್ದೇನೆ. ಇದನ್ನು ಬರೆಯುವಾಗಲೂ ಕೇಳುತ್ತಿದ್ದೇನೆ. ಒಬ್ಬ ನೇಹಿತರಿಗೆ ಅದನ್ನು e-mail ನಲ್ಲಿ ಕಳಿಸಿದ್ದೇನೆ.
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
very melodious song..
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
tumbaa chennagide!
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
ಮೊದಲು ಹೋಗಿ ಸಿನೆಮಾ ನೋಡಿ ಸಾರ್, ನಿಮಗೆ ಹುಚ್ಚೆ ಹಿಡಿಯುತ್ತದೆ.. ಅಂತ ಪರಿ ಚೆನ್ನಾಗಿದೆ ಮುಂಗಾರು ಮಳೆ.. ಅಬ್ಬಾ, ಇದು ಸಿನೆಮಾ ಅಲ್ಲ, ಒಂದು ಸುಂದರ ಪಯಣ, ಒಂದು ಸುಂದರ ಅನುಭವ.. ಮರೆಯಲಾಗದ ಸವಿ ನೆನಪು.. ಮುಂಗಾರು ಮಳೆ ಸಿನಿಮಾ ನೋಡಿದ ಮೇಲೆ, ನನ್ನ ಜೀವನದಲ್ಲಿ ಒಂದು ರೀತಿಯ ಸಂತೋಷ ಆವರಿಸಿದೆ.
ಸಿನಿಮಾದಲ್ಲಿ ನಮ್ಮ ಗಣೇಶ್ ಹೀರೋಯಿನ್ ಗೆ ಒಂದು ಡೈಲಾಗ್ ಹೇಳುತ್ತಾರೆ 'ನೀವು ನಂಗ್ ಸಿಕ್ಲಿಲ್ಲ ಅಂತ ನಂಗೆ ಬೇಜಾರಿಲ್ಲ ರೀ.. ನಿಮ್ ಜೊತೆ ಕಳೆಡನಲ್ಲ ಈ ನಾಲ್ಕ್ ದಿವಸ ಅಷ್ಟೇ ಸಾಕು.. ಅದನ್ನೇ ರೆವೈಂಡ್ ಮಾಡ್ಕೊಂಡ್ ಹೇಗೋ ನನ್ನ ಜೀವನ ಕಳೆದು ಬಿಡ್ತೀನಿ..'
ಇದೆ ರೀತಿ, ನಂಗೆ ಜೀವನದಲ್ಲಿ ಇನ್ನೂ ಯಾವ ಸಿನೆಮಾ ನೋಡದೇ ಹೋದ್ರೂ ಪರ್ವಾಗಿಲ್ಲ.. ಮುಂಗಾರು ಮಳೆ ಯನ್ನ ರೆವೈಂಡ್ ಮಾಡ್ಕೊಂಡ್, ಹೇಗೋ ಜೀವನ ಕಳೆದು ಬಿಡ್ತೀನಿ..
ಥ್ಯಾಂಕ್ ಯು ಮುಂಗಾರು ಮಳೆ ಅಕ ಥ್ಯಾಂಕ್ ಯು ಕಣ್ರೀ ನಂದಿನಿ
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
I have not seen the movie. But I heared this song many times. Its really Good
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
ಮುಂಗಾರು ಮಳೆ ಸಿನೆಮಾ ನೋಡದಿದ್ದ ರೆ ನೀವು ಜೀವನದಲ್ಲಿ ಕೆಲವು ಮಧುರವಾ ದ ಕ್ಷಣಗಳನ್ನು ಕಳೆದುಕೊಳ್ಳುತ್ತೀರಾ. ಇದು ಒಂದು ಲೈಫ್ ಟೈಮ್ ಸಿನಿಮಾ. ಕನ್ನಡದ ಮಟ್ಟಿಗೆ ಹೇಳುವುದಾದರೆ ಇದೊಂದು ಹೊಸ ಚರಿತ್ರೆಯನ್ನು ಹುಟ್ಟು ಹಾಕುವಂತಹ ಚಿತ್ರ. ನೀವು ಎಲ್ಲೇ ಹೋಗಿ, ಜನ ಮುಂಗಾರು ಮಳೆ ಸಿನೆಮಾ ಬಗ್ಗೆ ಮಾತನಾಡುವುದನ್ನು ನೀವು ಕೇಳಿಸಿಕೊಳ್ಳಬಹುದು.
ಅದನ್ನು ನೋಡಿದವರೇ ಮತ್ತು ಮತ್ತು ನೋಡುತ್ತಿರುವುದು ಮತ್ತೊಂದು ಸೋಜಿಗ. ಇನ್ನೂ ಮುಂಗಾರು ಮಳೆಯನ್ನು ನೋಡಿಲ್ಲ ದ ವರ ಸಂಖ್ಯೆ ಬಹಳಷ್ಟಿದೆ. ಅವರೆಲ್ಲರೂ ಈ ಸಿನೆಮಾವನ್ನು ನೋಡಿಬಿಟ್ಟರೆ, ಇದು ಕನ್ನಡ ಆಲ್ ಟೈಮ್ ಗ್ರೇಟ್ ಲಿಷ್ಟ್ನಲ್ಲಿ ಸೇರುವುದು ಖಂಡಿತ.
ನಾನು ಈಗಾಗಲೇ ಹೇಳಿರುವ ಹಾಗೆ, ಮುಂಗಾರು ಮಳೆಯನ್ನು 4 ಬಾರಿ ನೋಡಿದ್ದೇನೆ. ಆದರೆ, ಇನ್ನೂ ಸಮಾಧಾನ ಇಲ್ಲ. ಮತ್ತೆ ಮತ್ತೆ ನೋಡುವ ತವಕ. ಅದರ ಗುಂಗಿನಿಂದ ಆಚೆ ಬರಲು ಮನಸ್ಸೇ ಇಲ್ಲ. ದಿನದ 24 ಘಂಟೆಗಳು ಅದರ ಬಗ್ಗೆ ನೆನೆದು, ನೆನೆದು ಖುಷಿ ಪಡುತ್ತೇನೆ. ಅದರದ್ದೇ ಹಾಡನ್ನು ಕೇಳುತ್ತಿರುತ್ತೇನೆ. ಹಿಂದೆಂದು ಈ ರೀತಿ ನನಗಾಗಿರಲಿಲ್ಲ. ಎಷ್ಟೋ ಸಿನಿಮಾಗಳನ್ನು ನೋಡಿದ್ದೇನೆ, ಇಷ್ಟ ಪಟ್ಟಿದ್ದೇನೆ. ಆದರೆ ಒಂದು ಸಿನಿಮಾ ಈ ರೀತಿ ನನ್ನನ್ನು ಆವರಿಸಿದ ಉದಾಹರಣೆ ಇಲ್ಲ.
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
Sakath ag idhe !!!
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
ಮುಂಗಾರು ಮಳೆ ಬಗ್ಗೆ ಎಷ್ಟೇ ಮಾತನಾಡಿದರು ತೃಪ್ತಿ ಇಲ್ಲ.. ಏನಿದು ಮಾಯೆ? .. ಸಿನೆಮಾದ ಟೈಟಲ್ ಟ್ರಾಕ್ಕಿನ ರೀತಿ ಹೇಳುವುದಾದರೆ 'ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.. ' ..
Very good post, thanks a lot.
Very good post, thanks a lot.
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
Ultimate..................................................................................................................
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
ಕನ್ನಡ ಲಿಪಿಯಲ್ಲಿ:
ಮುಂಗಾರು ಮಳೆ............ ಆ ಹೆಸರನ್ನಾ ಕೇಳಿದ್ರೆನೆ ಮನಸ್ನಲ್ಲೆಲ್ಲಾ ರೋಮಾಂಚನ ಶುರು. ಚಿತ್ರ ನೋಡಿದ ಅನುಭವಾನಾ ಹೇಳೋಕೆ ಪದಗಳೇ ಇಲ್ಲಾ. ನಮ್ ಕನ್ನಡದಲ್ಲಿ ಇಂತಾ ಒಳ್ಳೇ ಸಿನಿಮಾ ತೆಗೆದಿದಾರೆ ಅಂತಾ ಯಾರೂ ಮೊದಲಿಗೆ ನಂಬೊಲ್ಲಾ. ಯಾಕೆಂದ್ರೆ ಈಗಿನ ಯುವ ಪೀಳಿಗೆಯವರು ಬರೀ ಆಂಗ್ಲ ಪದಗಳಿರೋ ಹಾಡನ್ನೆ ತುಂಬಾ ಇಷ್ಟ ಪಡೋದು. ಅದರ ಹಾಡುಗಳು, ಅದರ ಸಾಹಿತ್ಯ ಅದ್ಭುತ.... ಈ ಚಿತ್ರನ ನೋಡದೇ ಇರೋ ವ್ಯಕ್ತಿಗಳು ಅವರ ಜೀವನದಲ್ಲಿ ಎಲ್ಲೋ ಎನೋ ಕಳ್ಕೋಂಡಿದಾರೆ ಅಂತಾ ನನ್ನ ಭಾವನೆ. ದಯವಿಟ್ಟು ಯಾರು ಸಿನಿಮಾನಾ ನೋಡಿಲ್ವೊ ದಯವಿಟ್ಟು ನೋಡಿ. ಆ ಜೋಗದ ಸೌಂದರ್ಯ, ನಮ್ಮ ಹುಡುಗ ಗಣೇಶ್ ಅವರ ಅಭಿನಯ, ಆ ಬಾಂಬೇ ಹುಡುಗಿ ಸಂಜನಾ ಗಾಂಧಿ ಅವರ ಮುಗ್ದತೆ, ಆ ಪುಟ್ಟ ದೇವದಾಸ ಎಲ್ಲಾ ತುಂಬಾ ಅಂದ್ರೆ ತುಂಬಾನೆ ಚೆನ್ನಾಗಿದೆ. ಕನ್ನಡ ಪದಗಳನ್ನ ಉಪಯೋಗಿಸಿರೊದು ಬಹಳ ಸರಲವಾದದ್ದು, ನಮ್ಮ ಪ್ರತಿ ನಿತ್ಯ ಉಪಯೋಗಿಸೋ ಮಾತುಗಳೇ ಹಾಡಾಗಿ ಹೊರಹೊಮ್ಮಿದೆ. ಇದೇ ಮುಂಗಾರು ಮಳೆ ತಂಡಕ್ಕೆ ನನ್ನ ಕಡೆ ಇಂಡ ವಂದನೆಗಳು..... ಈ ಹಾಡು ಸಿಂಪ್ಲೀ ಸುಪರ್ಬ್......................
----------------------------------------------------------------------------------------------------------------------------
ಒರಿಜಿನಲ್:
Mungaaru Male...........aa hesaranna kelidrene manasnallella romanchana shuru.chitra nodida anubhavana heloke padagale illa.nam kannadadalli inta olle cinema tegdidaare anta yaaru modalige nambolla yakandre eegina yuva peeligeyavaru bari aangla padagaliro haadanne tumba ishta padodu adara takka haage nam nirdeshakaru kuda haage cinemana tegitaare.mungaaru male ellaru nodabahudanta chitra ellarigu mecchige aaguvantahudu.aa haadugalu,adara saahitya ADBHUTA..ee chitrana nodade iro vyaktigalu avara jeevanadalli ello eno kalkondidaare anta nanna bhavane.dayavittu yaaru cinema na nodilvo dayavittu nodi.aa jogada soundarya,namma huduga ganesh avara abhinaya,,aa bombay hudugi sanjana gandhi avara mugdhate,aa putta DEVDASA..ella tumba andre tumbaane channagide,kannada padagalna upayogisirodu bahala sarala vaadaddu,namma prati nithya upayogiso maatugale haadagi horahommide,idee mungaru male tandakke nanna kade inda vandanegalu.........ee haadu simply superb................
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
film is super and extraordinary
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
film is super and extraordinary
Re: ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ
film is super and extraordinary
ವಿಸ್ಮಯನಗರಿ ನಿಜಕ್ಕೂ ನಿನಗೆ ನೀನೇ
ವಿಸ್ಮಯನಗರಿ
ನಿಜಕ್ಕೂ ನಿನಗೆ ನೀನೇ ಸಾಟಿ
ಕನ್ನಡ ಅಂತರ್ಜಾಲ ಲೋಕದಲ್ಲಿ ಒಂದು ಹೊಸ ಕ್ರಾಂತಿಯನ್ನೇ ಮಾಡ್ತಿದ್ದೀ
you are great keep it up