Skip to main content

ಜಗತ್ತಿನ ಅತೀ ಸುಂದರವಾದ ವಸ್ತು ಯಾವುದು.....?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 12/11/2009 - 14:14

ಪ್ರಕೃತಿ

ಸೀತಾರಾಮ್ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 01/02/2010 - 08:52

ಜಗತ್ತಿನ ಅತಿ ಸುಂದರವಾದ ವಸ್ತು ಎಂದರೆ ಕನಸು.
ಕನಸು ಒಂದು ವಸ್ತು ಅಲ್ಲದಿದ್ದರೂ ಇದಕ್ಕಿಂತ ಸುಂದರವಾದದ್ದು ಯಾವುದೂ ಇಲ್ಲ.

ಸಂತೋಷಕುಮಾರ.ವಿ.ಅ ಶನಿ, 12/12/2009 - 08:53

ಜಗತ್ತಿನ ಅತೀ ಸುಂದರವಾದ್ದನ್ನು ಕಾಣುವ ಕಣ್ಣು!!!

prasadbshetty ಶನಿ, 12/12/2009 - 20:20

ಧನ್ಯವಾದಗಳು :-)

ಉಮಾಶಂಕರ ಬಿ.ಎಸ್ ಭಾನು, 12/13/2009 - 15:11

ನಿಸ್ವಾರ್ಥ ತುಂಬಿದ ಮುಗ್ದ ಮಗುವಿನ ಮನಸ್ಸು... ಜಗತ್ತಿನಲ್ಲೇ ಅತಿ ಸುಂದರವಾದದ್ದು...;)

ಉಲ್ಲಾಸ್ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/14/2009 - 11:52

ಮನಸ್ಸು ಒಂದು ವಸ್ತು ಅಲ್ಲ ಉಮಾಶಂಕರ್ ರವರೇ..

ಉಮಾಶಂಕರ ಬಿ.ಎಸ್ ಮಂಗಳ, 12/15/2009 - 11:09

ಕಣ್ಣು ವಸ್ತುವಾದರೆ ಮನಸ್ಸು ವಸ್ತುವಾಗುತ್ತದಲ್ಲವೇ? ಉಲ್ಲಾಸ್

ಉಲ್ಲಾಸ್ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/21/2009 - 10:05

ಕಣ್ಣಿಗು ಮನಸ್ಸಿಗು ವ್ಯತ್ಯಾಸ ಇಲ್ವಾ..? ಉಮಾಶಂಕರ್. ಕಣ್ಣಿಲ್ಲದವರಿಗು ಮನಸ್ಸಿರುತ್ತದೆ ಅನ್ನೋದು ನಿಮಗೂ ತಿಳಿದಿದೆ ಅಂದ್ಕೋತೀನಿ.

prasadbshetty ಮಂಗಳ, 12/15/2009 - 16:09

ನಮ್ಮ ಮನಸ್ಸಿನ ಭಾ ವ ನೆ ಗ ಳು...

prasadbshetty ಮಂಗಳ, 12/15/2009 - 16:10

ಅ ಮ್ಮ.........................."

RAMESH RAO ಮಂಗಳ, 12/15/2009 - 20:34

ಪ್ರಕೃತಿ

Gururj (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 07/02/2011 - 13:49

Jagattinalli Jagatte Sundara..!!!

nimmashivu ಶುಕ್ರ, 12/18/2009 - 23:44

ನಗು :)

prasadbshetty ಶನಿ, 12/19/2009 - 20:20

ಧನ್ಯವಾದಗಳು..........

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/21/2009 - 13:59

ಎಳೆಯ ಮಗುವಿನ ನಗು.......

ಬಾಲ ಚಂದ್ರ ಧ, 12/23/2009 - 15:24

ಛೀ... ನನ್ನ ಬಗ್ಗೆ ಹೀಗೆಲ್ಲ ಬಹಿರಂಗವಾಗಿ ಚರ್ಚೆ ಮಾಡಬೇಡ್ರಿ :D

ಸಸ್ನೇಹ
ಬಾಲ ಚಂದ್ರ

ಪೋರ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/28/2009 - 10:48

'beauty is in the eyes of beholder' ಎನ್ನುವ ಮಾತನ್ನು ಕೇಳಿದ್ದೀರಲ್ಲ ಪ್ರಸಾದ ಶೆಟ್ಟರೆ.. "ಹೆತ್ತವರಿಗೆ ಹೆಗ್ಗಣ ಮುದ್ದು, ಕಟ್ಟಿಕೊಂಡವರಿಗೆ ಕೋಡಗ ಮುದ್ದು.."ಎಂಬ ಅರ್ಥಗರ್ಭಿತವಾದ ಕನ್ನಡದ ಗಾದೆಯನ್ನೂ ಕೇಳಿರಬಹುದಲ್ಲ!

munna ಶನಿ, 01/09/2010 - 13:00

@@@ನಗು@@@

prasadbshetty ಗುರು, 01/21/2010 - 15:15
aravinda ಶನಿ, 01/23/2010 - 16:56

ನನ್ನಮ್ಮನ ಪ್ರೀತಿಯ ಕ್ಯೆತುತ್ತು.  ಅರವಿಂದ್

prasadbshetty ಶನಿ, 01/30/2010 - 19:58

ಧನ್ಯವಾದಗಳು.............
ಇನ್ನಿಲ್ವ.................?

Shaku (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 10/25/2010 - 20:34
ಅಚ್ಯುತ್ ಗಾ೦ವ್ಕರ್ ಭಾನು, 10/24/2010 - 18:12

ತಾಯಿಯ ನಿಷ್ಕಲ್ಮಶವಾದ ಪ್ರೀತಿ

sathya ಭಾನು, 11/21/2010 - 12:54

ಹಾಗಂತ ಇದಮಿತ್ತಮ್ ಅಂತ ಹೇಳೋಕಗಲ್ಲ........ಅದು ಅವರವರ ಭಾವನೆಗೆ ಅವರವರ ಭಕುತಿಗೆ  ಅಷ್ಟೇ

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 11/28/2010 - 06:45

ಕನ್ನಡದಲ್ಲೊಂದು ಸುಂದರ ಗಾದೆ ಮಾತಿದೆ.."ಹೆತ್ತವರಿಗೆ ಹೆಗ್ಗಣ ಮುದ್ದು.. ಕಟ್ಟಿಕೊಂಡವರಿಗೆ ಕೋಡಗ ಮುದ್ದು.." ಜಗತ್ತಿನ ಅತಿ ಸುಂದರ ವಸ್ತು ನಿಸ್ಸಂದೇಹವಾಗಿ ನಮ್ಮದೇ ಮಗು..ಪೋರ.

Aacharya (ಪ್ರಮಾಣಿಸಲ್ಪಟ್ಟಿಲ್ಲ.) ಧ, 12/15/2010 - 16:21
  • 7143 views