ಹಬಲ್ ದೂರದರ್ಶಕಕ್ಕೆ ಅತೀ ಪುರಾತನವಾದ ಗ್ಯಾಲಕ್ಸಿಗಳು ಕಂಡಿವೆ

ಅಮೇರಿಕಾ ಮತ್ತು ಯೂರೋಪಿಯನ ವಿಜ್ನ್ಯಾನಿಗಳ ಪ್ರಕಾರ ಇತ್ತೀಚೆಗೆ ಹಬಲ್ ದೂರದರ್ಶಕವು ಅತೀ ಪುರಾತನವಾದ ಗ್ಯಾಲಕ್ಸಿಗಳನ್ನು ಪತ್ತೆ ಹಚ್ಚಿದೆ. 2009 ರ ಆಗಸ್ಟಿನಲ್ಲಿ ಈ ದೂರದರ್ಶಕದ ಹೊಸ 'ವೈಡ್ ಫೀಲ್ಡ್' ಕ್ಯಾಮೆರಾದಿಂದ ತೆಗೆದ ಛಾಯಾಚಿತ್ರಗಳಲ್ಲಿ ಇದು ಸಾಬೀತಾಗಿದೆ. ಇವು ಭೊಮಿಯಿಂದ ಸುಮಾರು 13 ಬಿಲಿಯನ್ ಬೆಳಕಿನವರ್ಷಗಳಷ್ಟು ದೂರದಲ್ಲಿದ್ದು 'ಬಿಗ್-ಬ್ಯಾಂಗ್'ನ ನಂತರ ಒಂದು ಬಿಲಿಯನ್ ವರ್ಷಗಳೊಳಗೆ ಉತ್ಪತ್ತಿಯಾಗಿವೆ ಎಂದು ಹೇಳಲಾಗುತ್ತಿದೆ.

ಈ ಲೇಖನ ಹೇಗಿದೆ?: 
ಇನ್ನೂ ಯಾವುದೇ ಓಟುಗಳಿಲ್ಲ

ಲೇಖನದ ಬಗೆ: 

Subscribe to Comments for "ಹಬಲ್ ದೂರದರ್ಶಕಕ್ಕೆ ಅತೀ ಪುರಾತನವಾದ ಗ್ಯಾಲಕ್ಸಿಗಳು ಕಂಡಿವೆ"