ಬಾಗ್ದಾದಿನಲ್ಲಿ ಸರಣಿ ಬಾಂಬ್ ಸ್ಪೋಟ ನೂರಾಮೂವತ್ತಕ್ಕೂ ಹೆಚ್ಚು ಸಾವು

ಡಿಸೆಂಬರ 08 ರ ಬೆಳಿಗ್ಗೆ ಬಾಗ್ದಾದಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ ಕನಿಷ್ಠಪಕ್ಷ 127 ಜನ ಮೃತಪಟ್ಟಿದ್ದು ಇನ್ನೂ ನೂರಾರು ಜನ ಗಾಯಾಳುಗಳಾಗಿದ್ದಾರೆ. ಬೆಳಿಗ್ಗೆ 10.25ರ ಹೊತ್ತಿಗೆ ಶೌರ್ಜಾ ಮಾರ್ಕೆಟಿನ ಸ್ಫೋಟದಿಂದ ಶುರುವಾಗಿ ಆರೋಗ್ಯ ಇಲಾಖೆ/ ಕಾರ್ಮಿಕ ಇಲಾಖೆ/ ಆಂತರಿಕ ವ್ಯವಹಾರಗಳ ಕಛೇರಿಗಳ ಬಳಿ ಮತ್ತು ದಕ್ಷಿಣ ಬಾಗ್ದಾದಿನ ದೋರಾದ ಬಳಿ ಪೋಲಿಸ್ ತುಕುಡಿಯ ಮೇಲೆಯೂ ಬಾಂಬ್ ದಾಳಿ ನಡೆದಿದೆ.

ಈ ಲೇಖನ ಹೇಗಿದೆ?: 
ಇನ್ನೂ ಯಾವುದೇ ಓಟುಗಳಿಲ್ಲ

ಲೇಖನದ ಬಗೆ: 

Subscribe to Comments for "ಬಾಗ್ದಾದಿನಲ್ಲಿ ಸರಣಿ ಬಾಂಬ್ ಸ್ಪೋಟ ನೂರಾಮೂವತ್ತಕ್ಕೂ ಹೆಚ್ಚು ಸಾವು"