Skip to main content

" I C U ಎಮರ್ಜೆನ್ಸಿ ವಾರ್ಡ್.."

ಬರೆದಿದ್ದುDecember 5, 2009
8ಅನಿಸಿಕೆಗಳು

ರಾಂಪಣ್ಣ ತನ್ನ ಮಗಳಿಗೆ ಹುಡುಗನನ್ನು ನೋಡಲು ಬ್ರೋಕರ್ ಬಳಿ ಹೋದ..

ರಾಂಪಣ್ಣ ಃ "ನನ್ನ ಮಗಳಿಗೆ ಒಂದು ಗಂಡು ಹುಡುಕಿ ಕೊಡಿ ಸರ್.."

ಬ್ರೋಕರ್ ಃ ನಿಮ್ಮ ಮಗಳಿಗೆ ಯಾವ ತರಹದ ಹುಡುಗ ಬೇಕಂತ ಹೇಳಿ ತಟ್ಟಂತ ತೋರಿಸ್ತೇನೆ..!

ರಾಂಪಣ್ಣ ಃ ಅವನಿಗೆ ತಿನ್ನೋ.. ಕುಡಿಯೋ ಅಭ್ಯಾಸ ಇರಬಾರದು , ಅವನು ಯಾವ ಕೆಟ್ಟ ಕೆಲಸ ಮಾಡಬಾರದು , ಹುಡುಗಿಯರನ್ನು ಕಣ್ಣೆತ್ತಿ ನೋಡಬಾರದು".

ಬ್ರೋಕರ್ ಃ "ನಿಮಗೆ ಅಂತಹ ಹುಡುಗ ಬೇಕಾದ್ರೆ 'ಯಾವದಾದ್ರು ದೊಡ್ಡ ಹಾಸ್ಪಿಟಲ್ ನ I C U ಎಮರ್ಜೆನ್ಸಿ ವಾರ್ಡ್ ಗಳಲ್ಲಿ ಹುಡುಕಿ' " ಎಂದು ಸಿಟ್ಟಿನಿಂದ ಹೇಳಿದ.

ಈ ಮಾತು ಕೇಳಿಸಿಕೊಂಡ ರಾಂಪಣ್ಣ ತಡ ಮಾಡಲಿಲ್ಲ ನೇರವಾಗಿ ಒಂದು ದೊಡ್ಡ ಹಾಸ್ಪಿಟಲ್ ನ I C U ಎಮರ್ಜೆನ್ಸಿ ವಾರ್ಡ್ ನೊಳಗೆ ಹೋದ..!
ಅಲ್ಲೋಬ್ಬ ಚೀನಾದ ವ್ಯಕ್ತಿ ಮಲಗಿರುವುದನ್ನು ಕಂಡು , ರಾಂಪಣ್ಣ ಅವನ ಪಕ್ಕದಲ್ಲಿ ಹೋಗಿ ನಿಂತು ನೋಡಿದ.. ಇವನು ಪಕ್ಕದಲ್ಲಿ ಹೋಗಿ ನಿಂತಿದ್ದೇ ತಡ...ಚೀನಾದ ವ್ಯಕ್ತಿ "ಚು..ಚಾಂಗ್ ಚಾವ್ ಗು ಆಕ್ ಜಿನ್ನ್ ತೋತ್ ಚುಮ್ ಚುಂಗ್ ವಾಚಾಂವ್ ಗೋ " ಅಂತ ತನ್ನದೇ ಭಾಷೆಯಲ್ಲಿ ಏನೇನೊ ಹೇಳಿ ಸತ್ತೇ ಹೋದ.
ರಾಂಪಣ್ಣನಿಗೆ ಆತ ಏನು ಹೇಳಿದ ಅಂತ ಗೊತ್ತಾಗದೆ ಅದರ ಅರ್ಥವನ್ನು ತಿಳಿಯಲು ಚೀನಾಕ್ಕೆ ಹೋದ. ಕಲಿತು ಬಂದವನಿಗೆ ಅದರ ಅರ್ಥ ತಿಳಿದು ತುಂಬಾ ದುಃಖ ಆಯ್ತು
ಆತ ಹೇಳಿದ ಮಾತಿನ ಅರ್ಥ ಇಷ್ಟೆ ಃ " ಲೇ.. ನನ್ನ ಆಕ್ಸಿಜನ್ ಪೈಪ್ ಮೇಲೆ ಯಾಕೊ ನಿಂತಿದ್ದೀಯಾ.. ಆಚೆ ಹೋಗೋ ಪಾಪಿ...!!"
ಹ್ಹ್..ಹ್ಹ್..ಹ್ಹಾ..

ಲೇಖಕರು

Ullas Hindustani

"ನನ್ನ ಮೆಚ್ಚಿನ ಲೇಖನಗಳು"

Hi I am Ullas Hindustani.
I think am a great person compare to You....!!! Ha...ha..ha Just for a joke, Don't feel bad OK..

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/07/2009 - 00:43

ಬಟ್ಟೆ . . ! ಜೊಕ್

munna ಸೋಮ, 12/07/2009 - 13:58

Super!!!!!!!!!!!!!!!!!!!!!!!

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/31/2009 - 14:29

ha ha ha ha

ಅಜಿತ್ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 04/09/2010 - 18:31

ತುಂಬಾ ಚೆನ್ನಾಗಿದೆ

ಅಜಿತ್ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 04/09/2010 - 18:35

ತುಂಬಾ ಚೆನ್ನಾಗಿದೆ

mail (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 10/03/2010 - 13:27

ತುಂಬಾ ಚೆನ್ನಾಗಿದೆ

mail (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 10/03/2010 - 13:28

ತುಂಬಾ ಚೆನ್ನಾಗಿದೆ

Ullas Hindustani ಸೋಮ, 10/25/2010 - 12:11

ಪ್ರತಿಕ್ರಿಯಿಸಿದ ಸರ್ವರಿಗು ನನ್ನ ಧನ್ಯವಾದಗಳು...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.