Skip to main content

ದೇಶವನ್ನು ಉಳಿಸಬೇಕಾದರೆ ,ದೇಶದ ಸಂಪತ್ತು ಮುಂದಿನ ತಲೆಮಾರಿಗೂ ಸಿಗುವಂತಾಗಿ ಅವರ ಬದುಕು ಹಸನಾಗಿರಬೇಕಾದರೆ ಪ್ರಜೆಗಳು ಈ ದೇಶದ ನಿಜವಾದ ಪ್ರಭುಗಳು ಎಂದಾದರೆ ಅವರು ತಾವೇ ಆರಿಸಿ ಕಳಿಸಿದ ಜನ ಪ್ರತಿನಿಧಿಗಳು ದೇಶದ /ಜನರ ಹಿತವನ್ನು ಮರೆತು ತಮ್ಮ ಹಿತದಕಡೆಗೆ ಮಾತ್ರ ಗಮನ ಕೊಡುತ್ತಿದ್ದಾರೆಂದು ಕಂಡುಬಂದ ತಕ್ಷಣವೇ ಅವರ ಅಧಿಕಾರವನ್ನು ಹಿಂದಕ್ಕೆ ಪಡೆಯುವ ಹಕ್ಕು ಆರಿಸಿಕಳಿಸಿದ ಪ್ರತಿಯೊಬ್ಬರಿಗೂ ಇರಬೇಕು . ನೀವೇನಂತೀರಿ ಸಾರ್.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 559 views