ದಿನಕ್ಕೊಂದು ಜೋಕು.. ಒಮ್ಮೆ ನಕ್ರೆ ಸಾಕು..(" L.K.G ಲಾಸ್ಟ್ ಬೆಂಚ್ ಸ್ಟುಡೆಂಟ್ಸ್ ")

ಬರೆದವರು: Ullas Hindustani - ಕಳುಹಿಸಿದ ದಿನ 21 November 2009

""".. L.K.G ಲಾಸ್ಟ್ ಬೆಂಚ್ ಸ್ಟುಡೆಂಟ್ಸ್ .."""
.
.
.
ಒಮ್ಮೆ ಒಬ್ಬ LKG ಹುಡುಗ ಪಾನ ಶೋಪ್ ಗೆ ಹೋಗಿ,
ಅಂಗಡಿಯವನ ಬಳಿ " ಒಂದ್ SMALL ಸಿಗರೇಟ್ ಕೊಡ್ರಿ " ಅಂತ ಹೇಳಿದ.
.
ಅದಕ್ಕೆ ಅಂಗಡಿಯವನು " ಛೋಟುದ್ದ ಇಲ್ಲಾ... ನಿನಗೆ SMALL ಬೇಕ ಎಂದು ಗದರಿದ "
.
ಅದು ನನಗಲ್ರಿ ನನ್ನ ಫ್ರೆಂಡ್ ಗೆ , ನನಗೊಂದು KING ಕೊಡಿ" ಎಂದು
ಎರಡು ಸಿಗರೇಟ್ ತಗೊಂಡ್ ಹೋಗಿ ಕ್ಲಾಸಿನ ಲಾಸ್ಟ್ ಬೆಂಚ ನಲ್ಲಿ ಕುಳಿತು ಸಿಗರೇಟ್ ಹಚ್ಚುತ್ತಾ ,
ತನ್ನ ಸ್ನೇಹಿತನ ಬಳಿ ಕೇಳಿದ
"ಮಚ್ಚಾ ಮೇಡಮ್ ಹೇಳ್ತಾರೆ ಸಿಗರೇಟ್ ಸೇದಿದ್ರೆ ಕಾನ್ಸರ್ ಬರತ್ತಂತೆ ಹೌದಾ...?? "
.
ಇನ್ನೊಬ್ಬ ಹುಡುಗ ಹೇಳಿದ " ಅದೆಲ್ಲಾ ಗೊತ್ತಿಲ್ಲಾ ಮಚ್ಚಾ ನಾನಿನ್ನು ಚಿಕ್ ಹುಡುಗ..! ನಾನ್ ಸೇದಿದಾಗ ಬರೀ ಹೊಗೆ ಮಾತ್ರ ಬಂತು...! ".
ಹಿ..ಹ್ಹಿ...ಹ್ಹಿ..

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 3.5 (2 ಓಟುಗಳು)

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
8 ಕೂಡಿಸು 2 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
Ullas Hindustani
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
Hi I am Ullas Hindustani. I think am a great person compare to You....!!! Ha...ha..ha Just for a joke, Don't feel bad OK..
ಇವರ ವಿಸ್ಮಯ ಪುಟ