Skip to main content

ಬನ್ನಂಜೆ ರಾಜ ದುಬೈನಲ್ಲಿ ಸೆರೆ

ಬರೆದಿದ್ದುOctober 13, 2009
noಅನಿಸಿಕೆ

ಬೆದರಿಸಿ ಉದ್ಯಮಿಗಳಿಂದ ಹಣ ಕೀಳುತ್ತಿದ್ದ, ಹಲವಾರು ಕೊಲೆ ಸುಲಿಗೆಗಳ ಹಿಂದಿದ್ದ ಮಂಗಳೂರು/ಕರ್ನಾಟಕ ಭೂಗತಜಗತ್ತಿನ ಹೆಸರುವಾಸಿ 'ಬನ್ನಂಜೆ ರಾಜ'ನನ್ನು ದುಬೈನ ಪೋಲೀಸರು ನಕಲಿ ಪಾಸ್-ಪೋರ್ಟ್ ಉಪಯೋಗಿಸಿದ್ದಕ್ಕಾಗಿ ಬಂದಿಸಿದ್ದಾರೆ.

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.