Skip to main content

ಬಿಸಿಸಿಐಯಿಂದ ಶ್ರೀಸಾಂತ್-ಗೆ ಕಟ್ಟ ಕಡೆಯ ಎಚ್ಚರಿಕೆ

ಬರೆದಿದ್ದುOctober 13, 2009
1ಅನಿಸಿಕೆ

ಬಿಸಿಸಿಐ ಶ್ರೀಸಾಂತ್-ಗೆ ಕಟ್ಟ ಕಡೆಯ ಎಚ್ಚರಿಕೆ ನೀಡಿದೆ. ತನ್ನ ಕಣದಲ್ಲಿನ ನಡತೆಯನು ಸುಧಾರಿಸಿಕೊಳ್ಳದಿದ್ದಲ್ಲಿ ಶ್ರೀಸಾಂತ್-ನನ್ನು ದೇಸೀ ಕ್ರಿಕೆಟ್-ನಿಂದ ಕೈಬಿಡಲಾಗುತ್ತದೆಯೆಂದು ಎಚ್ಚರಿಸಿದೆ.

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 11/03/2009 - 05:31

ಶ್ರೀಸಾಂತ್ ಅಲ್ಲ ಸ್ವಾಮಿ...ಶ್ರೀಶಾಂತ್.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.