Skip to main content

ಕಾಬೂಲಿನ ಭಾರತೀಯ ದೂತಾವಾಸದ ಬಳಿ ಕಾರ್-ಬಾಂಬ್ ಸ್ಫೋಟ

ಬರೆದಿದ್ದುOctober 9, 2009
noಅನಿಸಿಕೆ

ಅಫಘನಿಸ್ಥಾನದ ಕಾಬೂಲಿನಲ್ಲಿ ಭಾರತೀಯ ದೂತಾವಾಸದ ಬಳಿ ಆತ್ಮಾಹುತಿದಳದ ಕಾರ್-ಬಾಂಬೊಂದು ಸ್ಫೋಟಗೊಂಡು 17ಮಂದಿ ಸಾವನಪ್ಪಿದ್ದು 80ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಈ ದಾಳಿಯನ್ನು ತನ್ನದೆಂದು 'ತಾಲಿಬಾನ್' ಒಪ್ಪಿಕೊಂಡಿದೆ.

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.