Skip to main content

2009ರ ಬೂಕರ್ಸ್ ಹಿಲರಿ ಮ್ಯಾಂಟೆಲ್-ಗೆ

ಬರೆದಿದ್ದುOctober 7, 2009
noಅನಿಸಿಕೆ

ಐವತ್ತೇಳು ವರ್ಷ ವಯಸ್ಸಿನ ಬ್ರಿಟಿಷ್ ಲೇಖಕಿ ಹಿಲರಿ ಮ್ಯಾಂಟೆಲ್ ಬರೆದ ಹೆನ್ರಿ-8'ಯ ಪ್ರಧಾನಿಯಾಗಿದ್ದ 'ತಾಮಸ್ ಕ್ರಾಮ್ವೆಲ್' ಬಗೆಗಿನ ಐತಿಹಾಸಿಕ ಕಾದಂಬರಿ 'ವೂಲ್ಫ್ ಹಾಲ್'ಗೆ 2009ನೇ ಮ್ಯಾನ್ ಬೂಕರ್ಸ್ ಪಾರಿತೋಷಕ ಸಿಕ್ಕಿದೆ.

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.