ರಾಜಶೇಖರ ರೆಡ್ಡಿಯವರಿಗೆ ಸಲ್ಲಬೇಕಾದ ಗೌರವದ ಬಗ್ಗೆ ಎರಡು ಮಾತಿಲ್ಲ.ಆದರೆ ಇಂತಹ ಪ್ರಸ್ತಾವನೆಗಳ ಬಗೆಗಿನ ಅಗತ್ಯವಿಲ್ಲ,ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೇ ಅಥವಾ ಅಲ್ಲಿನ ಕಾರ್ಯಕರ್ತರಿಗೇ ಬಾರದಂತಹ ಇಂತಹ ಆಲೋಚನೆ ವಿಸ್ಮಯನಗರಿಗೆ ಬಂದದ್ದು ವಿಪರ್ಯಾಸ.ವಿಸ್ಮಯನಗರಿಯ ಓದುಗರನ್ನು ಇಷ್ಟೊಂದು ಕೆಳ ಅಂದಾಜಿಸಿದ್ದಕ್ಕೆ ವಿಷಾದವಾಗುತ್ತಿದೆ.
ರಾಜಶೇಖರ ರೆಡ್ಡಿಯವರಿಗೆ

ವಿನಾಶ ಕಾಲೇ ವಿಪ ರೀತ
ವಿನಾಶ ಕಾಲೇ ವಿಪ ರೀತ ಬುದ್ದಿ!
ಕಾಡು ಇದ್ದರೆ ನಾಡು! ಕಾಡೇ ಹಾಳು ಮಾಡಿದರೆ
ನಾಳಿನ ಬಾಳೇ ಹಾಳು! ತಿಳಿದೋರಿಗೆ ಆ ದ್ಯಾವ್ರೆ ಇದ್ರೆ
ಬುದ್ದಿ ಕೊಡ್ಬೇಕು -ಡಾ.ಪ್ರಭು.ಗ0ಜಿಹಾಳ್.
ನಿಮ್ಮ ಅನಿಸಿಕೆ ತಿಳಿಸಿ