Skip to main content

ಪ್ರೀತಿ ಆಕರ್ಷಣೆಯಲ್ಲಿ ಆರಂಭವಾಗಿ ಬಿರುಕಿನಲ್ಲಿ ಅಂತ್ಯ ಆಗುತ್ತೆ

ಇಂದ lokesh
ಬರೆದಿದ್ದುSeptember 14, 2009
noಅನಿಸಿಕೆ

ಒಳಗಡೆ ಹೇಗೆ ಅವಿತು ಕುಳಿತೆ
ನನ್ನ ಮನ ನುಡಿಯುತಿದೆ ಒಲವ ಕವಿತೆ
ನೀ ನನ್ನ ಮದುರ ಮನದ ಜೀವ ಲತೆ
ಏನೆಂದು ಬಣ್ಣಿಸಲಿ ಹೇಳೇ ನನ್ನ ಹೃದಯ ದೇವತೆ !

ಮುದ್ದಾದ ಮನದಲಿ ಮಧುರ ಕನಸ ಕಟ್ಟಿ ನಿನ್ನನೇ ಆರಾದಿಸುತ್ತಿದ್ದೆ !
ನನ್ನ ಕಂಗಳಲಿ ನಿನ್ನದೇ ಪ್ರತಿರೂಪ ತುಂಬಿ ನನ್ನ ನಿದ್ದೆಯನೆ ಕದ್ದಿದ್ದೆ
ಕಂಡ ಕ್ಷಣದಲೇ ನನ್ನ ಹೃದಯದಲಿ ನೀ ಮನೆಯ ಮಾಡಿದ್ದೆ
ಕಾಣದಾದಾಗ ನೀ ನಾ ಚಡಪಡಿಸಿ ಚಿಂತೆಗೆ ಬಿದ್ದಿದ್ದೆ

ಮನಸು ಬಯಸಿದ ಒಲವ ಪೂಜಿತೆಯು ನೀನು ಗೆಳತಿ
ಕಣ್ಣ ಕಣ್ಣಂಚಲಿ ತುಂಬಿದೆ ನಿನ್ನದೇ ರೂಪವದು ಒಡತಿ
ಏನ ಹೇಳಲಿ ಏನೆಂದು ಬರೆಯಲೇ ಹೇಳೇ ನನ್ನೊಲವ ಪ್ರೀತಿ
ಜೊತೆ ನೀನಿದ್ದರೆ ಜೀವನದಲಿ ಏನಾದರೂ ಎದುರಿಸುವೇನು ಗೆಳತಿ

_____♥♥♥♥♥♥♥_____________________
____♥♥♥♥♥♥♥♥♥♥♥♥__________________
__♥♥♥♥♥♥♥♥♥♥♥♥♥♥♥_________________
_♥♥♥_HEARTLY_♥♥♥♥♥____♥♥♥♥♥♥♥♥____
_♥♥♥♥♥♥♥♥♥♥♥♥♥♥♥♥♥♥♥_♥♥♥♥♥♥♥♥♥♥♥__
_♥♥♥♥♥_WELCOME_♥♥♥♥♥♥♥♥♥♥♥♥♥♥♥♥♥♥_
_♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥_
__♥♥♥♥♥♥♥♥_TO_♥♥♥♥♥♥♥♥♥♥♥♥♥♥♥♥♥♥__
___♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥___
_____♥♥♥♥♥♥♥♥_MY_♥♥♥♥♥♥♥♥♥♥♥♥♥____
_______♥♥♥♥♥♥♥♥♥♥♥♥♥♥♥♥♥♥♥♥♥♥_____
_________♥♥♥♥♥♥_PROFILE_♥♥♥_______
___________♥♥♥♥♥♥♥♥♥♥♥♥♥♥_________
____________♥♥♥♥♥♥♥♥♥♥♥___________
____________♥♥♥♥♥♥♥♥♥_____________
____________♥♥♥♥♥♥________________
___________♥♥♥♥___________________
__________♥♥♥_____________

♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥
-=¤=-♣-=¤=-♣-=¤=-♣-=¤=-♣-=¤=-♣-=¤=-♣-=¤=-
.•*´¨`*•.¸¸.•*´¨`*•.¸¸.•*´¨`*•.¸¸.•*´¨`*•
.•*´¨`*•.¸¸.•*´¨`*•.¸¸.•*´¨`*•.¸¸.•*´¨`*•

ಸ್ನೇಹ ಈ ಹೆಸರು ಹೇಳೋ ಹಾಗೆ ಸ್ನೇಹ ಸುಂದರ .

ನಾನಿರುವಾಗ ನೀನೇಕೆ ಈ ಜಗತ್ತಿನಲ್ಲಿ ಇದ್ದೀಯ ಅಂತ ಪ್ರೀತಿ ಕೇಳಿದ್ರೆ ಸ್ನೇಹ ಏನು ಅನ್ನುತ್ತೆ ಗೊತ್ತಾ .“ನೀನು ಯಾರ ಪಾಲಿಗೆ ಕಣ್ಣೇರು ಬಿಟ್ಟು ಹೋಗಿರುವೆಯೋ ಅವರಲ್ಲಿ ನಾನು ನಗುವ ಬಿತ್ತಿ ಹೋಗುವುದಕ್ಕೆ ಅಂತ ಅನ್ನುತಂತ್ತೆ .....”

ನೀರು ಹಾಕದಿದ್ದರೂ ಮೊಗ್ಗು ಹೂ ಆಗುತ್ತೆ .......ಗಡಿಯಾರ ಇಲ್ಲದಿದ್ದರೂ ಕಾಲ ನಡಿಯುತ್ತೆ ..
ಹಾಗೆ ಈ ನಮ್ಮ ಪುಟ್ಟ ಜೀವನಾನೂ ನಡೀತಾನೆ ಇರುತ್ತೆ.....

" ಜೀವನ ತಾಯಿಯಿಂದ ಆರಂಭವಾಗಿ ಮದುವೆ ಎಂಬ ೩ ಅಕ್ಷರದಲ್ಲಿ ಅಂತ್ಯ” ಆಗುತ್ತೆ ..
“ಪ್ರೀತಿ ಆಕರ್ಷಣೆಯಲ್ಲಿ ಆರಂಭವಾಗಿ ಬಿರುಕಿನಲ್ಲಿ ಅಂತ್ಯ” ಆಗುತ್ತೆ ಆದ್ರೆ
“ಸ್ನೇಹ ಹಾಗಲ್ಲ ಅದು ಅಪರಿಚಿತರಲ್ಲಿ ಆರಂಭ ಆದ್ರೆ ಸಾವಿನೊಂದಿಗೆನೆ ಅಂತ್ಯ ಆಗೋದು.”

ಇವಾಗ ನೋಡಿ ಯಾರಿಗೂ ಕೂಡ ಹಿಂದಕ್ಕೆ ಹೋಗಿ ಕೆಟ್ಟ ಆರಂಭವನ್ನು ಸರಿಮಾಡಿಕೊಳ್ಳೋಕೆ ಸಾದ್ಯ ಇಲ್ಲ ಆದ್ರೆ ಏನನ್ನು ಆದರು ಮತ್ತೆ ಹೊಸದಾಗಿ ಶುರುಮಡಿಕೊಳ್ಳೋಕೆ ಸಾದ್ಯ ಅಲ್ವಾ............

ಯಾವ ಕಾರಣಕ್ಕೂ ಅತ್ಯಂತ ಗುಪ್ತ ವಿಷಯವನ್ನು ನಿಮ್ಮ ಸ್ನೇಹಿತನಿಗೂ ಹೇಳೋದು ಅಪಾಯ ಯಾಕೆಂದರೆ ನಿಮಗೆ ಅದನ್ನು ಗುಪ್ತವಾಗಿ ಇಡೋಕೆ ಸಾದ್ಯವಿಲ್ಲ ಎಂದಾದ ಮೇಲೆ ನಿಮ್ಮ ಗೆಳೆಯ / ಗೆಯತಿಯಿಂದ ನಿರೀಕ್ಷೆ ಮಾಡೋದು ತಪ್ಪಾಗುತ್ತೆ ಅಲ್ವಾ......
ಲೋಕೇಶನ್ನೂ ಪ್ರೀತ್ರೊ ಹೃದಯ ಇರುತ್ತಾ

ಲೇಖಕರು

lokesh

ಮರೆಯೋಲ್ಲ ನಿನ್ನ! ಮರೆತರೂ ನನ್ನ

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ.........
ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥
ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದೆ♥ಕಾಣಿಸದ ಕಣ್ಣೀರಿದೆ♥
ಹಂಚಲಾಗದ ಆಘಾತವಿದೆ♥ದುಃಖ ಮರೆಸೋ ಮನಸುಗಳಿವೆ♥ಕಣ್ಣಿರುಒರೆಸೋ ಕೈಗಳಿವೆ♥ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ♥ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ♥ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ ♥
my facebook id: llokesh023@gmail.com
97310 31333

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.