Skip to main content

ಸೂರ್ಯಂಗೂ ಸಜೆ

ಇಂದ Bhavanilokesh
ಬರೆದಿದ್ದುSeptember 10, 2009
1ಅನಿಸಿಕೆ

ಬಾನಿನೆತ್ತರ ಚೆಲ್ಲಿ ನೆತ್ತರ
ಹೊರಟ ಸೂರ್ಯಗು ರಜೆಯಿದೆ
ಕೊಲುವ, ಮೋಡವ ನುಂಗಿ
ಹಾಕುವ ಅವನ ತಪ್ಪಿಗು ಸಜೆಯಿದೆ

ಬೇಲು ಸಿಕ್ಕಿದೆ ಸೂರ್ಯದೇವಗು
ಹೊರಗೆ ಬಂದರೆ ಉರಿಯುವ
ಸಂಜೆ ಜೇಲಿನ ಕೋಪ ತೋರುತ
ಮತ್ತೆ ನೆತ್ತರ ಸುರಿಯುವ

ಲೇಖಕರು

Bhavanilokesh

naano bhavuka jeevi

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 09/16/2009 - 15:21

good

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.