ಬ್ಯೂಟಿ
ಮೊದಲ ಬಾರಿಗೆ ಕನ್ನಡದಲ್ಲಿ ಬರೆಯುತ್ತಿದ್ದೇನೆ. ತಪ್ಪಿದ್ದರೆ ತಿದ್ದಿ ಓದಿ.
ದಾರಿಲಿ ಹೋಗುತಿದ್ದವಳಾಕೆ ಬಲು ಚೂಟಿ
ಪಾಪ ಅವ ತಿಳಿದಿರನು ಆಕೆ ಮಹಾ ಘಾಟಿ
ನೋಡಿ ಹೇಳಿದ ವಾವ್ಹ ವಾಟ ಆ ಬ್ಯೂಟಿ
ಕೊಟ್ಟಳೊನ್ದು ಕೆನ್ನೆಗೆ , ಕೈಯಲ್ಲ ಅದು ಚಾವಟಿ
ಸಾಲುಗಳು
- Add new comment
- 527 views
ಮೊದಲ ಬಾರಿಗೆ ಕನ್ನಡದಲ್ಲಿ ಬರೆಯುತ್ತಿದ್ದೇನೆ. ತಪ್ಪಿದ್ದರೆ ತಿದ್ದಿ ಓದಿ.
ದಾರಿಲಿ ಹೋಗುತಿದ್ದವಳಾಕೆ ಬಲು ಚೂಟಿ
ಪಾಪ ಅವ ತಿಳಿದಿರನು ಆಕೆ ಮಹಾ ಘಾಟಿ
ನೋಡಿ ಹೇಳಿದ ವಾವ್ಹ ವಾಟ ಆ ಬ್ಯೂಟಿ
ಕೊಟ್ಟಳೊನ್ದು ಕೆನ್ನೆಗೆ , ಕೈಯಲ್ಲ ಅದು ಚಾವಟಿ
ಅನಿಸಿಕೆಗಳು
super
super
Thanks a lot
Thanks a lot
ಬರೀ ಹೊಗೊಳ್ಕೊಳೋದೇ ಆತು ಈ
ಬರೀ ಹೊಗೊಳ್ಕೊಳೋದೇ ಆತು ಈ ಹುಡ್ಗೀರ್ದು.. ಹುಡುಗುರ್ಗೆನು ಬೇರೆ ಕೆಲ್ಸಾನೇ ಇಲ್ದೇ ಇವ್ರ beauty ನೋಡ್ಕೊಂಡು comment ಕೊಡೋದೇ ಜೀವನಾ ಅಂತ ತಿಳಿದಿದಾರೆ..
hello santosh, its jus a
hello santosh,
its jus a poem.. take a chill pill