Skip to main content
Submitted by shamala on ಸೋಮ, 07/27/2009 - 10:51

ಸೂರ್ಯ ಮತ್ತು ಚಂದ್ರ ಸದಾ ತಮ್ಮ ದಿಶೆ ಹಾಗೂ ಗತಿಯಲ್ಲಿ ನಡೆಯುತ್ತಾರೆ. ಅವರೆಂದೂ ಕರ್ತವ್ಯ ವಿಮುಖರಾಗಿರುವುದಿಲ್ಲ. ಅರ್ಯಂತ ನಿಷ್ಠುರವಾಗಿ ಅವರು ಈ ನಿಯಮವನ್ನು ಪಾಲಿಸುತ್ತ ಬಂದಿರುವುದರಿಂದಲೇ ಭೊತಿ ಜವತ್ತಿನ ವ್ಯವಹಾರಗಳೆಲ್ಲ ಸುಗಮವಾಗಿ ಸಾಗುತ್ತಿವೆ. ನಾವಾದರೂ ಈ ಪ್ರಪಂಚದ ಒಂದು ಅಂಗ. ಆದ್ದರಿಂದ ನಾವೂ ದೃಡ ನಿಶ್ಚಯದಿಂದ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು. ಇದೇ ನಮ್ಮ ಸುಖ ಹಾಗೂ ಕಲ್ಯಾಣದ ಏಕಮಾತ್ರ ಆಧಾರ.

  • 179 views