ಮಂಟಪ.....
ಇದೇನು ಅಂತೀರಾ.....
ಕುಮಾರಪರ್ವತಕ್ಕೆ ಹೋಗೋ ದಾರೀಲಿ ಸಿಗುವ ಮಂಟಪ...
ನೋಡ್ರಿ ಕೆಲ ಕಿಡಿಗೇಡಿಗಳು ಇಲ್ಲೂ ಐ ಲವ್ ವ್ಯೂ ಅಂತ ಬರೀತಾರೆ... ನಾಚಿಗೆಟ್ಟವರು....
ಯಾಕಾದ್ರೂ ಹೀಗೆ ಮಾಡ್ತಾರೋ...
ಸ್ವಲ್ಪ ಆದ್ರೂ ತಿಳುವಳಿಕೆ ಬೇಡವಾ....
ಚಾರಣಕ್ಕೆ ಬಂದಿರೋದು ಪರಿಸರದ ಅಂದವನ್ನು ಸವಿಯೋದಕ್ಕೆ ಆದ್ರೆ ಅಲ್ಲಿ ಪರಿಸರ ಹಾಳಿ ಮಾಡಿ ಬರ್ತಾರೆ.. ಯಾವಾಗ ಬರುತ್ತೋ ನಮ್ಮ ಜನಕ್ಕೆ ಬುದ್ಧಿ....
ಸಾಲುಗಳು
- 873 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ