Skip to main content

ನಿನ್ನೊಳಗೆ ನಿನ್ನ ಅರಿಯೋ ಧೀರ

ಇಂದ gopaljsr
ಬರೆದಿದ್ದುJuly 10, 2009
noಅನಿಸಿಕೆ

ನಿನ್ನೊಳಗೆ ನಿನ್ನ ಅರಿಯೋ ಧೀರ
ಜಗತ್ತಿನ ಚಿಂತೆ ನಿನಗ್ಯಾಕೋ ವೀರ !!

ಬೇರೆಯವರ ಪಾಪಕೆ ನಿನಗ್ಯಾಕೋ ಖಾರ
ಅದ ಶಿಕ್ಷೆ ಕೊಡಲು ಇರುವರು ಹರಿ-ಹರ !!

ಏನು ಸಾಧಿಸುವೆ ತಿಳಿದು ಬೇರೆಯವರ ಕಾರುಬಾರ
ಮನಸ್ಸಿನ ಚಿಂತೆ ಓಡಿಸು ದೂರ ದೂರ !!

ಪ್ರೀತಿ ಪ್ರೇಮವೇ ಕಡೆವರೆಗೆ ನಮಗೆ ಶೂರ
ದಿನ ದಿನವು ಅರಿಯೋ ಶ್ರೀ ರಾಮಮೃತ ಸಾರ !!

ಲೇಖಕರು

gopaljsr

ಮನಸಿನ ಸುಮಧುರ ಭಾವನೆಗಳ ಮಹಾಸಾಗರದ ಅಲೆಗಳನ್ನು ಈ ಬ್ಲಾಗ್ ಮೂಲಕ ತಡೆಹಿಡಿಯುವ ಕಿರುಪ್ರಯತ್ನ....... ಮೂಲತಃ ಧಾರವಾಡದವನು. ಹೇಳಿಕೊಳ್ಳುವಂತಹ ಸಹಾಸವೇನು ಇಲ್ಲಿಯವರೆಗೂ ಮಾಡಿಲ್ಲ. ನಿಮ್ಮೆಲ್ಲಾ ಕವನ, ಲೇಖನ ಮತ್ತು ಬ್ಲಾಗ್ ಬರಹಗಳನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ನಾನು ಇಗ ಏನಾದ್ರು ಬರೀತಾ ಇದ್ರೆ ಅದೆಲ್ಲಕ್ಕೂ ನೀವುಗಳೇ ಕಾರಣ....... http://jaisrirama.blogspot.com

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.