Skip to main content

ಇರಾನ್ ಮತ್ತು ಬ್ರಿಟನ್ನಿನ ರಾಯಭಾರಿಗಳ ಉಚ್ಛಾಟನೆ

ಬರೆದಿದ್ದುJune 24, 2009
noಅನಿಸಿಕೆ

2009ರ ವಿವಾದಿತ ಇರಾನ್-ಅಧ್ಯಕ್ಷೀಯ ಚುನಾವಣೆ ಮತ್ತು ತದನಂತರದ ಆಂತರಿಕ ಗಲಭೆಗಳ ಹಿನ್ನಲೆಯಲ್ಲಿ ನಡೆದ ದೋಷಾರೋಪಣೆಯ ಮುಂದುವರೆದ ಭಾಗವಾಗಿ ಇರಾನ್ ಮತ್ತು ಬ್ರಿಟನ್ ಪರಸ್ಪರರ ರಾಯಭಾರಿಗಳನ್ನು ಉಚ್ಛಾಟನೆ ಮಾಡಿವೆ.

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.