Skip to main content

ವಾಷಿಂಗ್ಟನ್-ನಲ್ಲಿ ಮೆಟ್ರೋ ಟ್ರೈನುಗಳ ಡಿಕ್ಕಿ

ಬರೆದಿದ್ದುJune 23, 2009
noಅನಿಸಿಕೆ

ಅಮೇರಿಕಾದ ವಾಷಿಂಗ್ಟನ್-ನಲ್ಲಿ ನಡೆದ ಎರಡು ಮೆಟ್ರೋ ಟ್ರೈನುಗಳ ಮುಖಾಮುಖಿ ಡಿಕ್ಕಿಯಲ್ಲಿ (ಸಂಜೆ 5.00 ಗಂ : ಫೋರ್ಟ್ ಟೋಟೆನ್ ಮತ್ತು ಟಕೋಮ ಪಾರ್ಕ್ ಸ್ಟೇಷನ್-ಗಳ ನಡುವೆ) ಕನಿಷ್ಟಪಕ್ಷ ಆರು ಜನ ಸಾವಿಗೀಡಾಗಿದ್ದು ಹಲವಾರು ಜನ ಗಾಯಾಳುಗಳಾಗಿದ್ದಾರೆ.

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.