Skip to main content

ಕರ್ನಾಟಕಕ್ಕೆ ಪರಊರಿನಿಂದ ಬಂದ ವಲಸಿಗರನ್ನು ಅವರದೇ ಭಾಷೆಯಲ್ಲಿ ಮಾತನಾಡಿಸುವ ಉತ್ಸಾಹ ತೋರುವ ನಾವು ( ಅವರು ಯಾವುದೋ ವಿಷಯ/ಮಾಹಿತಿ ಅವರ ಭಾಷೆಯಲ್ಲಿ ಕೇಳಿದಾಗ...) ನಮ್ಮ ಸವಿಗನ್ನಡವನ್ನು ನಮ್ಮ ನಾಡಿನಲ್ಲೇ ಏಕೆ ಕೀಳು ಮಾಡಿಬಿಡುತ್ತೇವೆ??? ಇದರ ಬಗ್ಗೆ ನಿಮ್ಮ ನಿಮ್ಮ ಅನಿಸಿಕೆ ಏನು?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

mruttyunjaya yaligar ಶುಕ್ರ, 09/04/2009 - 15:20

ನಮ್ಮ ಉದಾರ ಗುಣಕ್ಕೆ ಇದಕ್ಕಿ0ತ ಒಳ್ಳೆ ಉದಾಹರಣೆ ಬೇಕಾ ಅನಿಸುತ್ತೆ.

ವಿನಯ್_ಜಿ ಶುಕ್ರ, 09/04/2009 - 15:52

ಅಂತೂ ಒಬ್ಬ ಕನ್ನಡಿಗರಿಂದ ಒಂದು ಉತ್ತಮ ಪ್ರತಿಕ್ರಿಯೆ ಬಂದದ್ದು ಬಹಳ ಸಂತೋಷವಾಯಿತು...

  • 951 views