Skip to main content

ನಗ್ರೀ! ನಕ್ಕು ಬಿಡಿ!!

ಇಂದ madhukeshwart
ಬರೆದಿದ್ದುJune 23, 2009
1ಅನಿಸಿಕೆ

ಮುದುಕಿ: ರೀ, ನಮ್ಮನೆ ಎದುರಿಗೆ ಇರೋ

ಗುಜರಿ ಅಂಗಡಿಯ ಹುಡುಗ ನನ್ನ

ನೋಡಿ ದಿನಾ ನಗ್ತಾನೆ..

ಮುದುಕ: ಇರ್ಲಿ ಬಿಡೇ.. ಅವನಿಗೆ ಯಾವಾಗಲು

ಹಳೆ ಸಾಮಾನ್ ಮೇಲೇನೆ ಕಣ್ಣು...!!!!!

ಲೇಖಕರು

madhukeshwart

ನನ್ನ ಹೆಸರು, ಮಧುಕೇಶ್ವರ್.ಟಿ , ಕ0ಪ್ಲಿ ನಮ್ಮ ಊರು,ನನ್ನ ಪ್ರಾಥಮಿಕ ಶಿಕ್ಷಣವನ್ನು ,ಪ್ರೌಢ ಶಿಕ್ಷಣವನ್ನು ಮಾಡಿದ್ದು ಕ0ಪ್ಲಿಯಲ್ಲಿ,ನಂತರ 10+2 (P.U.C)ಪದವಿಪೂರ್ವಶಿಕ್ಷಣವನ್ನು ಹೊಸಪೇಟೆಯಲ್ಲಿ ಮುಗಿಸಿದ್ದು,ನಂತರ ಮೆಕ್ಯಾನಿಕಲ್ ಇಂಜಿನೀಯರಿಂಗ (mechanical engineering )ಪದವಿಯನ್ನು ಹುಲಕೋಟಿಯಲ್ಲಿ(ಗದಗ) ಮುಗಿಸಿ,ನಂತರ ಸ್ನಾತಕೋತ್ತರ ಪದವಿ(ಟೂಲ್ ಡೆಜೈನಲ್ಲಿ)ಯನ್ನು (Post graduation in tool design from N.T.T.F ,Bangalore) ಬೆಂಗಳೂರಿನಲ್ಲಿ ಮುಗಿಸಿ,Now working at 'Chrysler automotive india pvt Ltd,Chennai.

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 09/19/2009 - 16:21

ಜೊಕ್ ತುಮ್ಬಾ ಚೆನ್ನಾಗಿದೆ, ನಕ್ಕು ನಕ್ಕು ಸಾಕಾಗೊತು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.