Skip to main content

ವಿಸ್ಮಯಾ ನಗರಿ ಅಲ್ಲ ಇನ್ನು ಮುಂದೆ ವಿಸ್ಮಯನಗರಿ

ಬರೆದಿದ್ದುFebruary 20, 2007
noಅನಿಸಿಕೆ

ಹಾಯ್,
ವಿಸ್ಮಯನಗರಿ ಎಂದು ಈ ತಾಣದ ಹೆಸರು ಬದಲಾಯಿಸಲಾಗಿದೆ.

ಹಾಂ ಹಾಗೆ ಬ್ಲಾಗಿಂಗ್ ಮಾಡುವವರಿಗೆ ವಿಸ್ಮಯ ಪಿಸುಮಾತು ಬೇರೆ ಬೇರೆ ವಿನ್ಯಾಸ ಗಳಲ್ಲಿ ಲಭ್ಯವಿದೆ.

ತುಂಬಾ ಮಂದಿ ಕೇಳಿದ್ದರು ಕನ್ನಡದಲ್ಲಿ ವಿಸ್ಮಯಾ ಅಲ್ಲಾ ವಿಸ್ಮಯ ಅಂತಾ. ಆದರೆ ನಾನು ಆ ಹೆಸರು ಇಟ್ಟ ಕಾರಣ ಇಷ್ಟೇ ದಿನಬಳಕೆಯ ಹೆಸರು ಇಡಬಾರದು ಅಂತಾ. ಅದರೆ ಎಲ್ಲರೂ ಇದನ್ನು ವಿಸ್ಮಯನಗರಿ ಅಥವಾ ವಿಸ್ಮಯ ಎಂದೇ ಕರೆಯಲು ಆರಂಭಿಸಿದರು. ಆದ್ದರಿಂದ ಇದರ ಹೆಸರನ್ನು ವಿಸ್ಮಯನಗರಿ ಎಂದು ಬದಲಾಯಿಸಲಾಗಿದೆ. ಹೆಸರಲ್ಲೇನಿದೆ ಅಲ್ವಾ?

ಅನೇಕ ಕಡೆ ವಿಸ್ಮಯಾ ಅಂತಾ ಬಳಕೆ ಆಗಿದೆ. ಅದು ವಿಸ್ಮಯಾ ಸಾಫ್ಟ್‌ವೇರ್ ಹೆಸರಿನಿಂದ ಬಂದಿದ್ದು ಹಾಗೇ ಮುಂದುವರಿಯುತ್ತದೆ.

ನಿಮ್ಮ ಪಿಸುಮಾತು ವಿನ್ಯಾಸ ಬದಲಾಯಿಸಲು

೧. ಮೊದಲು ವಿಸ್ಮಯ ಪ್ರಜೆಯಾಗಿ ಪ್ರವೇಶಿಸಿ.

೨. ನನ್ನ ವಿಸ್ಮಯಾ >> ಬದಲಾಯಿಸು >> ವಿಸ್ಮಯಾ ಪಿಸುಮಾತು ಆಯ್ಕೆಗಳು
ಅಲ್ಲಿ ನಿಮ್ಮ ಪಿಸುಮಾತಿಗೆ ಒಂದು ಸುಂದರ ಹೆಸರು ಕೊಡಿ.

೩. ಅಲ್ಲಿಯೇ ನಿಮ್ಮ ವಿಸ್ಮಯ ಪಿಸುಮಾತು ವಿನ್ಯಾಸವನ್ನು ಆಯ್ದು ಕೊಳ್ಳಿ.

ಈ ವಿನ್ಯಾಸಗಳ ಆಯ್ಕೆಯನ್ನು ಯಾವಾಗ ಬೇಕಾದರೂ ಬದಲಾಯಿಸುತ್ತಾ ಇರಬಹುದು. ಇನ್ನು ಹೊಸ ವಿನ್ಯಾಸ ಬಂದರೆ ಅದಕ್ಕೂ ಬದಲಾಯಿಸಬಹುದು.
ಹಳೆಯ ವಿನ್ಯಾಸವೇ ಚೆನ್ನಾಗಿತ್ತಾ? ಅಥವಾ ಇದರ ಕಲರ್ ತುಂಬಾ ಡಾರ್ಕ್ ಆಯ್ತಾ?

ಯಾವುದಾದರೂ ಬೇರೆ ಕಲರ್ ಕಾಂಬಿನೇಶನ್ ನಿಮಗೆ ಇಷ್ಟವಾದರೆ ತಿಳಿಸಿ. ಆ ವಿನ್ಯಾಸವನ್ನು ಸೇರಿಸುತ್ತೇವೆ.

ನಿಮ್ಮ ಸಲಹೆಗಳನ್ನು, ಅಭಿಪ್ರಾಯಗಳನ್ನು ಕೆಳಗೆ ಬರೆಯಿರಿ.

ಧನ್ಯವಾದಗಳು

--ವಿಸ್ಮಯಾ ಸಾಫ್ಟ್‌ವೇರ್

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.