Skip to main content

ನಿಮ್ಮ ಅಚ್ಚು ಮೆಚ್ಚಿನ ವೆಬ್ ಸೈಟ್ ಯಾವುದು? ತಿಳಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

kusappa (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 06/14/2009 - 20:28
prasadbshetty ಸೋಮ, 06/15/2009 - 13:57

ಧನ್ಯವಾದಗಳು.....

ಅದು ಬಿಟ್ಟು ಬೇರೆ.....?

Nanjunda Raju Raju ಶನಿ, 07/16/2011 - 12:38

ಸ್ವಾಮಿ ನೀವು ಕೇಳಿದ ಪ್ರಶ್ನೆ ನಿಮ್ಮ ಅಚ್ಚು ಮೆಚ್ಚಿನ ವೆಬ್ ಸೈಟ್ ಯಾವುದು? ಎಂದರೆ, ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ವೆಬ್ ಸೈಟ್ ವಿಸ್ಮಯ ನಗರಿ ಅಲ್ಲವೆ? ಇಂತಹ ಸುಂದರ ಅಂತರಜಾಲವನ್ನು ಮರೆತರೆ ಹೇಗೆ? ಅಲ್ಲವೆ?

ರಾಜೇಶ ಹೆಗಡೆ ಭಾನು, 06/14/2009 - 23:12

ಹಾಯ್ ಪ್ರಸಾದ್ ಅವರೇ,

ಬೇರೆಯವರ ಅಚ್ಚು ಮೆಚ್ಚಿನ ತಾಣ ಕೇಳುವ ಮೊದಲು ನಿಮ್ಮ ಮೆಚ್ಚಿನ ತಾಣ ತಿಳಿಸಿದ್ದರೆ ಚೆನ್ನಾಗಿತ್ತು. ಅಲ್ವಾ? :)
ನನ್ನ ಮೆಚ್ಚಿನ ತಾಣಗಳು ಅನೇಕ.
www.youtube.com
http://www.bing.com/?scope=web&setmkt=en-US
www.google.com
http://ibnlive.in.com/
http://timesofindia.indiatimes.com/

prasadbshetty ಶನಿ, 01/30/2010 - 20:22

ಧ ನ್ಯ ವಾ ದ ಗ ಳು..."
Thank You........

sanjaykattimani ಶುಕ್ರ, 07/16/2010 - 17:38
Basavaraj G ಧ, 07/21/2010 - 19:42

ನನ್ನ ನೆಚ್ಚಿನ ತಾಣಗಳುಃ
1) thatskannada.oneindia.com
2) vismayanagari.com
3)compuinkannada.com
4) kannadahigalu.com
5) ನನ್ನ ಯಹೋ
6)google.com
7) rediff.com
8) sify.com
9) sumanasa.com
10) TIO.com
11) youtube.com
12) samachar.com

  • 3975 views