Skip to main content

ಹುಡುಗಿಯರೇ ನೀವು ಹುಡುಗರಲ್ಲಿ ಇಷ್ಟಪಡದ ವಿಷಯ ಯಾವುದು....?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

mruttyunjaya yaligar ಶುಕ್ರ, 09/04/2009 - 15:24

ರೀ.......ಸ್ವಾಮೀ
ಅವ್ರುನೇನ್ರೀ ಕೇಳ್ತಿರಾ !!!
ನಾನೇ ಹೇಳ್ತೀನಿ
"ಖಾಲಿ ಜೇಬು"

prasadbshetty ಶನಿ, 01/30/2010 - 20:25
ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 12/14/2011 - 22:17

ella sullu

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/12/2012 - 19:08

  ಹುಡುಗಿಯರ ಬಗ್ಗೆ ಕೀಳಾಗಿ ಯೋಚಿಸುವುದು, ಮಾತನಾಡುವುದು


 ಭಾವನೆಗಳನ್ನು  ಗೌರವಿಸದಿರುವುದು. ಮನೆಕೆಲಸದಲ್ಲಿ ಸಹಾಯ ಮಾಡದೇ ಇರುವುದು


 ಜವಾಬ್ದಾರಿ ಇಲ್ಲದಿರುವುದು, ಸುಳ್ಳು ಹೇಳುವುದು. ಪರಸ್ತ್ರೀಯನ್ನು ಹೊಗಳುವುದು


 


 

Snehajeevi ಶುಕ್ರ, 09/04/2009 - 20:02

ನೀವು ಖರೆ ಹೇಳಿರಿ ನೋಡ್ರಿ ಮೃತ್ಯುಂಜಯರವರೇ..
ಶಹಬ್ಬಾಶ್..

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 09/05/2009 - 14:29

ಹಾಗೆ ಸಾರಸಗಟಾಗಿ ಏನೂ ಹೇಳಲೂ ಬರುವುದಿಲ್ಲ.

sweetsuma ಶನಿ, 02/20/2010 - 16:07
ಗಿರೀಶ್_099 ಧ, 02/01/2012 - 12:05

:D :D :D

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/30/2011 - 11:20

ಸೌಮ್ಯತೆ

chiru ಮಂಗಳ, 08/02/2011 - 13:29

          ಹುಡಗರು ಯಾವತ್ತು ನಿಜನೇ ಹೇಳುವದಿಲ್ಲಾ ರೀ ಬರೀ ಸುಳ್ಳೇ ಜಾಸ್ತಿ ಮಾತಾಡೋದು ರೀ

Gulabi ಮಂಗಳ, 10/11/2011 - 14:59

 ಹುಡುಗಿಯರೇ ನೀವು ಹುಡುಗರಲ್ಲಿ ಇಷ್ಟಪಡದ ವಿಷಯ ಯಾವುದು....?ಅತಿಯಾದ ಒಡೆತನ ತೊರಿಸುವುದು.  

Vinaya.g ಸೋಮ, 12/16/2013 - 15:26

ಸುಳ್ಳು ಹೇಳುವುದು ಕಾಯಿಸುವುದು ಅನಾವಶ್ಯವಾಗಿ ನಗೊದು ಸಾಲ ಮಾಡೊದು

  • 3627 views