Skip to main content

ಕೇಂದ್ರ ಮಂತ್ರಿಮಂಡಲದಲ್ಲಿ ವಿದೇಶಾಂಗ ಸಚಿವರಾಗಿ ಎಸ್. ಎಂ. ಕೃಷ್ಣ

ಇಂದ meghariya
ಬರೆದಿದ್ದುMay 25, 2009
5ಅನಿಸಿಕೆಗಳು

ಎಸ್. ಎಂ. ಕೃಷ್ಣ ಕರ್ನಾಟಕ ಕಂಡ ಒಬ್ಬ ಪ್ರಗತಿ ಪ್ರತಿಪಾದಕ ಮುಖ್ಯಮಂತ್ರಿ ತನ್ನ ಆಡಳಿತದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಹಾಗೂ ಕರ್ನಾಟಕದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈಗ ಅವರು ಕೇಂದ್ರ ಮಂತ್ರಿಮಂಡಲದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆಯಾಗಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯ ವಿಚಾರ.
ಎಸ್ ಎಂ. ಕೃಷ್ಣ ರಾಜಕೀಯದ ಗರುಡಿಯಲ್ಲಿ ಒಳ್ಳೆ ಪಳಗಿದ ಹಾಗೂ ವಿಚಾರವಂತ ಅವರ ಮುತ್ಸದ್ಡಿತನದ ಕೊಡುಗೆ ವಿದೇಶ ವ್ಯವಹಾರದಲ್ಲಿ ಭಾರತಕ್ಕೆ ಕೀರ್ತಿ ತರುವಂತಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

ಲೇಖಕರು

meghariya

beladingalu

ನಾನೊಬ್ಬಳು ವೈದ್ಯೆ, ಇರುವುದು ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ.
ಓದುವುದು, ಬರೆಯುವುದು ನನ್ನ ಹವ್ಯಾಸ.
ಪ್ರವಾಸವೆಂದರೆ ನನಗೆ ಇಷ್ಟ.
ಅಂತರ್ಜಾಲದಲ್ಲಿ ಹೊಸ ಹೊಸ ವಿಷಯ ಹುಡುಕಿ ಹೆಕ್ಕಿ ತೆಗೆದು ಗೊತ್ತಿರುವವರ ಬಳಿ ಹಂಚಿಕೊಳ್ಳುವುದು ಸದಾ ನನ್ನ ಅಭ್ಯಾಸ.

ಅನಿಸಿಕೆಗಳು

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/25/2009 - 15:39

ಸುದ್ದಿ ವಿಭಾಗಕ್ಕೆ ಸುದ್ದಿ ಹೇಗೆ ಮುಖ್ಯವೋ ಹಾಗೆ ಸುದ್ದಿಯ ತಲೆ ಬರಹ ಕೂಡ. ಎಸ್. ಎಂ. ಕೃಷ್ಣ ಎನ್ನುವ ತಲೆಬರಹ ಯಾವ ಸುದ್ದಿ ಸೂಚಕ ಅಂತ ಓದುಗರು ತಿಳಿಯಬೇಕು? ಈ ಹಿಂದೆ ಹೇಳಿದ ಹಾಗೆ -ಸುದ್ದಿ ವಿಭಾಗದಲ್ಲಿ ಪ್ರಕಟಿಸುವ ಇರಾದೆ ಇದ್ದರೆ ಅದು ಸುದ್ದಿ ಮಾತ್ರ ಆಗಿರಲಿ. ಜೊತೆಯಲ್ಲಿ ನಿಮ್ಮ ಅಭಿಪ್ರಾಯ ತುರುಕುವುದು ಬೇಡ. ಪ್ಲೀಸ್....

ಮೇಲಧಿಕಾರಿ ಸೋಮ, 05/25/2009 - 16:46

ನಮಸ್ಕಾರ ಗಂಧ ಅವರೇ,

ನಿಮ್ಮ ಸಲಹೆಯಂತೆ ಸಮಾಚಾರದ ತಲೆ ಬರಹವನ್ನು ಬದಲಾಯಿಸಲಾಗಿದೆ.

ವಂದನೆಗಳು
--ಮೇಲಧಿಕಾರಿ
ವಿಸ್ಮಯ ನಗರಿ

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/25/2009 - 17:00

ಮೆಲಾಧಿಕಾರಿಗಳೇ, ತಮ್ಮ ತತ್ಕ್ಷಣದ ಪ್ರತಿಕ್ರಿಯೆಗೆ ಧನ್ಯವಾದಗಳು.
ಅಂದಹಾಗೆ ಈ ಲಿಂಗ ಬದಲಾವಣೆ ಆದದ್ದು ಎಂದಿನಿಂದ???????

ಮೇಲಧಿಕಾರಿ ಸೋಮ, 05/25/2009 - 17:44

:D ಮೈಸೂರಿನ ಮಹಾರಾಜರ ಕಾಲದ ಚಿತ್ರವೊಂದು (ಬಹುಶಃ ಮಹಾರಾಜನ ಸೇವಕನದ್ದು ಇರಬೇಕು) ಅದು ವಿಸ್ಮಯ ನಗರಿಯ ಮೇಲಧಿಕಾರಿಗೆ ಸೂಕ್ತವೆನಿಸಿತು. ಹಾಗಾಗಿ ಅದನ್ನು ಬಳಸಲಾಗಿದೆ.

ಹುಡುಗಿಯ ಚಿತ್ರ ಇದ್ದರೆ ಚೆನ್ನ ಎಂದರೆ ಅದನ್ನೇ ಬಳಸೋಣ ಅದಕ್ಕೇನಂತೆ. ;)

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/26/2009 - 10:24

ಹ..ಹ್ಹಾ...ಸದ್ಯಕ್ಕೆ ಇದೇ ಇರಲಿ; ಚೆನ್ನಾಗಿದೆ!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.