ದುಬಾರೆ ಕಾಡಿನ ಚಿತ್ರಗಳು

ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 22 May 2009

ದುಬಾರೆ ಕಾಡು ಕೊಡಗಿನ ಒಂದು ಪ್ರವಾಸಿ ತಾಣ. ಕಾವೇರಿ ಈ ಕಾಡಿನ ಮೂಲಕ ಹರಿಯುತ್ತಾಳೆ. ದುಬಾರೆ ಕಾಡಿನಲ್ಲಿ ಆನೆ ಕ್ಯಾಂಪ್ ಇದೆ. ಇಲ್ಲಿ ಮದವೇರಿದ ಆನೆಗಳನ್ನು ಹಿಡಿದು ಪಳಗಿಸುತ್ತಾರೆ. ದುಬಾರೆ ಕಾಡಿನ ಬಗ್ಗೆ ಲೇಖನಕ್ಕಾಗಿ ಇಲ್ಲಿ ಓದಿ. ದುಬಾರೆ ಕಾಡಿನಲ್ಲಿ ಆನೆಗಳ ಜೊತೆ

ದುಬಾರೆ ಕಾಡಿನಲ್ಲಿ ಕಾವೇರಿ ದಾಟಲು ಇರುವ ಬೋಟುದುಬಾರೆ ಕಾಡಿನಲ್ಲಿ ಕಾವೇರಿ ದಾಟಲು ಇರುವ ಬೋಟು

ದುಬಾರೆ ಕಾಡು 2ದುಬಾರೆ ಕಾಡು 2

ದುಬಾರೆ ಕಾಡು 3ದುಬಾರೆ ಕಾಡು 3

ದುಬಾರೆ ಕಾಡು 4 - ಆನೆಯ ಹಿಡಿದಿಡುವ ಪಂಜರದುಬಾರೆ ಕಾಡು 4 - ಆನೆಯ ಹಿಡಿದಿಡುವ ಪಂಜರ

ದುಬಾರೆ ಕಾಡು 5 - ಪಂಜರದಲ್ಲಿ ಆನೆದುಬಾರೆ ಕಾಡು 5 - ಪಂಜರದಲ್ಲಿ ಆನೆ

ಆನೆಯೊಂದಿಗೆ ಗೋಬಿ ಆನೆ ಪಳಗಿಸುವಾತಆನೆಯೊಂದಿಗೆ ಗೋಬಿ ಆನೆ ಪಳಗಿಸುವಾತ

ದುಬಾರೆ ಕಾಡಿನಲ್ಲಿ ಆನೆಯ ಸ್ನಾನದುಬಾರೆ ಕಾಡಿನಲ್ಲಿ ಆನೆಯ ಸ್ನಾನ

ದುಬಾರೆ ಕಾಡು - ಆನೆಯ ಸ್ನಾನದುಬಾರೆ ಕಾಡು - ಆನೆಯ ಸ್ನಾನ

ದುಬಾರೆ ಕಾಡು - ಆನೆ ಮರಿಗಳು ಸ್ನಾನ ಮಾಡುತ್ತಿರುವದುದುಬಾರೆ ಕಾಡು - ಆನೆ ಮರಿಗಳು ಸ್ನಾನ ಮಾಡುತ್ತಿರುವದು

ದುಬಾರೆ ಕಾಡಿನಲ್ಲಿ ಆನೆದುಬಾರೆ ಕಾಡಿನಲ್ಲಿ ಆನೆ

ದುಬಾರೆ ಕಾಡು ಕಾವೇರಿ ನದಿದುಬಾರೆ ಕಾಡು ಕಾವೇರಿ ನದಿ

ದುಬಾರೆ ಕಾಡಿನಲ್ಲಿ ಕಾವೇರಿ ದಾಟುತ್ತಿರುವ ಹುಡುಗಿದುಬಾರೆ ಕಾಡಿನಲ್ಲಿ ಕಾವೇರಿ ದಾಟುತ್ತಿರುವ ಹುಡುಗಿ

ದುಬಾರೆ ಕಾಡು ಕಾವೇರಿ ನದಿದುಬಾರೆ ಕಾಡು ಕಾವೇರಿ ನದಿ

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4.5 (4 ಓಟುಗಳು)
Rajak's picture
ಬುಧ, 16/12/2009 - 16:03 ರಂದು Rajak (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
i real like it sir

:dance:
i real like it sir

p.deshpande's picture
ಬುಧ, 07/10/2009 - 15:35 ರಂದು p.deshpande (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Beauitifull to look

Shock Beauitifull to look at,
should make visit after seeing this.

thanks

ಅನಾಮಿಕನು's picture
ಬುಧ, 27/05/2009 - 18:01 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ವಾಹ್.

ವಾಹ್.

ಮನಸು's picture
ಶನಿ, 23/05/2009 - 11:10 ರಂದು ಮನಸು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಸೊಪರ್!! ಎಂತಹ

ಸೊಪರ್!! ಎಂತಹ ಚಿತ್ರಗಳು..ಅಬ್ಬಾ.. ಎನಿಸಿತು..

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 7 ಉತ್ತರ 10
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ರಾಜೇಶ ಹೆಗಡೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳುವದೇನು ಇಲ್ಲ.
ಇವರ ವಿಸ್ಮಯ ಪುಟ