Skip to main content

ತಲ್ಕೆಟ್ಟವರ ತಗಾದೆಗಳು - 3

ಬರೆದಿದ್ದುMay 3, 2009
1ಅನಿಸಿಕೆ

ಮುಸ್ಸಂಜೆಯ ಮಬ್ಬುಗತ್ತಲಲಿ ನಂಗಾಗಿ ಕಾದವಳು ..
ನೀನಲ್ಲವಾ....
ನನ್ನೆದೆಯ ಹಕ್ಕಿಗೆ ಪ್ರೀತಿ ಹಾಡು ಕಲಿಸಿದ್ದು ...
ನೀನಲ್ಲವಾ.....

ನೀನಿರದ ಊರಿಗೆ ದಾರಿಗಳಿರದಿದ್ದರೆ ಚನ್ನ..
ನೀನಿರದ ನಾಳೆಗಳು ಬರದಿದ್ದರೆ ಚನ್ನ...

ಮಾತಾಗದ ಮೌನ
ಹಾಡಾಗದ ಭಾವ
ನನಸಾಗದ ಕನಸು,
ನನ್ನೆದೆಯ ಪುಟ್ಟ ಗೂಡೊಳಗೆ ಹಾರಲಾಗದ ಅವೆಷ್ಟು ಹಕ್ಕಿಗಳು

ಬದುಕಿನಲ್ಲಿ ಸೋಲುಗಳು ನನಗೆಂದೂ ಹೊಸತಲ್ಲ ಆದ್ರೆ ಆವತ್ತು ಅಷ್ಟೆಲ್ಲಾ ಪ್ರೀತಿಯಿಂದ ಕೊಟ್ಟ ಪ್ರೇಮ ಪತ್ರವನ್ನು ನನ್ನೆದುರೇ ಹರಿದು ಹಾಕಿದಾಗ ಮಾತ್ರ ಬದುಕಿನಲ್ಲಿ ಇನ್ನೆಂದೂ ಗೆಲ್ಲೋದೆ ಇಲ್ವೇನೋ ಅನಿಸಿಬಿಡ್ತು.

ಲೇಖಕರು

ನಾಗರಾಜ್

ಸಾಹಿತ್ಯದಲ್ಲಿ ಆಸಕ್ತಿ ಇದೆ. ಹಳ್ಳಿಯ ಬದುಕು ಇಷ್ಟ.

ಅನಿಸಿಕೆಗಳು

ಚಂದ್ರ ಸೋಮ, 05/04/2009 - 17:23

ತುಂಬ ಚನ್ನಾಗಿದೆ ನಿಮ್ಮ ತಗಾದೆಗಳು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.