Skip to main content

ಪ್ರೇಮಿಗಳ ದಿನಕ್ಕೆ ಮುಂಗಾರು ಮಳೆ ಚಿತ್ರದ ಒಂದು ಡೈಲಾಗು

ಇಂದ veeresh
ಬರೆದಿದ್ದುFebruary 14, 2007
1ಅನಿಸಿಕೆ

ಪ್ರೇಮಿಗಳ ದಿನಕ್ಕೆ ಮುಂಗಾರು ಮಳೆ ಚಿತ್ರದ ಒಂದು ಡೈಲಾಗು

"ನಿಮ್ ಟಚ್ಚು ನಿಮ್ ಬ್ಯೂಟಿ, ನಿಮ್ ವಾಯ್ಸು, ನಿಮ್ ನೋಟ, ಈ ಬಿಕ್ನಾಸಿ ಮಳೆ, ನಿಮ್ ಗೆಜ್ಜೆ ಸದ್ಧು, ಆ ವಾಚು, ಆ ರಾಸ್ಚಲ್ ದೆವದಾಸ್ ಗಂಟೆ ಸದ್ಧು ಎಲ್ಲ ಮಿಕ್ಸ್ ಆಗಿ ನನ್ ಲೈಫ್ನಲ್ಲೇ ರಿಪೇರಿ ಮಡೋಕ್ಕಾಗದೆ ಇರೊ ಗಾಯ ಮಾಡಿದೆ.

ಗೋತ್ತಾಯ್ತು ಕಣ್ರಿ ನೀವ್ ನನ್ಗೆ ಸಿಗೊಲ್ಲ ಅಂಥ ಬಿಟ್‌ಕೊಟ್ಟೆ ಕಣ್ರಿ, ನಿಮ್ಮನ್ನ ಪಟಾಯ್ಸಿ ಲೋಫರ್ ಅನ್‌ಸ್ಕೋಳೋಕಿಂತ ಒಬ್ಬ ಡೀಸೆಂಟ್ ಹುಡುಗನಾಗಿ ಇದ್ಬಿಟ್ರೆ ಸಾಕು ಅನ್ನಿಸ್‌ಬಿಟ್ಟಿದೆ ಕಣ್ರಿ.

ಆದ್ರೆ ಒಂದ್ ವಿಷ್ಯ ತಿಳ್ಕೊಳಿ ನನ್ನಷ್ಟು ನಿಮ್ಮನ್ನ ಇಷ್ಟ ಪಡೋನು ಈ ಭೂಮಿಮೇಲೆ ಯಾರೂ ಸಿಗಲ್ಲ"

-ವೀರೇಶ ಹೊಗೆಸೊಪ್ಪಿನವರ

ಲೇಖಕರು

veeresh

ಏನಿದೆ ಹೇಳೋಕೆ?

ಅನಿಸಿಕೆಗಳು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.