ನಮ್ಮ ವಿಸ್ಮಯಾ ನಗರಿಯ ನನ್ನದೊಂದು ಪುಟ್ಟ ಮನೆಯಲ್ಲಿ ಕೆಲವು ಚಿತ್ರಗಳು...
ನಮಸ್ತೆ ಗೆಳೆಯರೆ ವಿಸ್ಮಯಾ ನಗರಿಯ ನನ್ನದೊಂದು ಪುಟ್ಟ ಮನೆಯಲ್ಲಿ ಕೆಲವು ಚಿತ್ರಗಳನ್ನು ಹಾಕಿದಿನಿ ನೋಡಿ ಹೇಗಿದೆ ಹೇಳಿ...
ಇಲ್ಲಿ ಕ್ಲಿಕ್ ಮಾಡಿ ನನ್ನ ಅಲ್ಬಮ್ ನೋಡಿ.
ಸಾಲುಗಳು
- Add new comment
- 1424 views
ನಮಸ್ತೆ ಗೆಳೆಯರೆ ವಿಸ್ಮಯಾ ನಗರಿಯ ನನ್ನದೊಂದು ಪುಟ್ಟ ಮನೆಯಲ್ಲಿ ಕೆಲವು ಚಿತ್ರಗಳನ್ನು ಹಾಕಿದಿನಿ ನೋಡಿ ಹೇಗಿದೆ ಹೇಳಿ...
ಇಲ್ಲಿ ಕ್ಲಿಕ್ ಮಾಡಿ ನನ್ನ ಅಲ್ಬಮ್ ನೋಡಿ.
ಅನಿಸಿಕೆಗಳು
Re: ವೀರೇಶ
ಚಿತ್ರಗಳು ತುಂಬಾ ಚೆನ್ನಾಗಿವೆ..
ಆದ್ರೆ, ಏನೋ ಮಿಸ್ಸಿಂಗ್ ಅನ್ನಿಸ್ತಿಲ್ವ ವೀರೇಶ?
ಗೆಳೆಯರ ಜೊತೆ ಗೆಳತಿಯರು ಇದ್ದಿದ್ರೆ, ನಿಮ್ಮ ಪ್ರವಾಸ ಇನ್ನೂ ಜೋರಾಗಿರೋದು ಎನ್ ಅಂತೀರ?
- ಅನುಭವಿ (ಅಶು)
inthi nimmava,
-Ashu
Re: ವೀರೇಶ
ಅಯ್ಯೋ ಅಶುರವರೇ ಏನ್ರೀ ಹೇಳ್ತಿರಾ? ನಮ್ಮ ಜೊತೆ ಹುಡುಗೀರು ಅದೂ ಚಾರಣ ಪ್ರವಾಸದಲ್ಲಿ ಬಾರಿ ಕಷ್ಟರೀ.. ಏನು ಅಷ್ಟು ಸುಲಭನಾ ಹುಡುಗೀರನ್ನ ಕಟ್ಟಿಕೊಂಡು ಪ್ರವಾಸ ಹೋಗೋದು... ಚಾರಣಕ್ಕೆ ನಮ್ಮ ಗೆಳೆಯರ ಬಳಗವೇ ಸಾಕು ಹುಡುಗೀರು ಬೇಡ....
Re: ನಮ್ಮ ವಿಸ್ಮಯಾ ನಗರಿಯ ನನ್ನದೊಂದು ಪುಟ್ಟ ಮನೆಯಲ್ಲಿ ಕೆಲವು ಚಿತ್ರಗಳು..
Chitra galu thumba channagive
Re: ನಮ್ಮ ವಿಸ್ಮಯಾ ನಗರಿಯ ನನ್ನದೊಂದು ಪುಟ್ಟ ಮನೆಯಲ್ಲಿ ಕೆಲವು ಚಿತ್ರಗಳು..
ಅದು ಚಾರಣಕ್ಕೆ ಹುಡಗಿಯರಾ? ಮುಗಿತು ಕತೆ ಅಷ್ಟೇ , ಅವರನ್ನ ಸಂಭಾಳಿಸೋದೆ ಇನ್ನೊಂದು ಚಾರಣಕ್ಕೆ ಹೋದ ಹಾಗೆ ......ಕಷ್ಟ ಅನುಭವಿಸಿರುವವರಿಗೆ ಗೊತ್ತು ,ಏನ್ರೀ ಹೇಳ್ತಿರಾ?
ಮಧುಕೇಶ್ವರ್ ಟಿ.ಕ0ಪ್ಲಿ ,
ಮೆಕ್ಯಾನಿಕಲ್ ಇಂಜಿನೀಯರ್,ಪುಣೆ,
ಫೋನ್ ನಂ:9850558366
ಈ-ವಿಳಾಸ: madhukeshwart@gmail.com