Skip to main content

ಕಾಮನ ಬಿಲ್ಲು

ಬರೆದಿದ್ದುApril 16, 2009
1ಅನಿಸಿಕೆ

ಲೇಖಕರು

ಅಶ್ವಿನಿ

ನೋಡಿ ಸ್ವಾಮಿ ನಾವಿರೋದೆ ಹೀಗೆ.

[img_assist|nid=3665|title=ಹೂವೇ ಹೂವೇ.|desc=ನಿನ್ನಂದಕೆ ಸಾಟಿಯೇನು.|link=none|align=left|width=150|height=150]ನಾನು ಸೂಕ್ಷ್ಮ ಸ್ವಭಾವದ ಹುಡುಗಿ.ನಾಡು ನುಡಿ ಬಗ್ಗೆ ವಿಶೇಷವಾದ ಕಾಳಜಿಯೇನೂ ಇಲ್ಲ. ಆದರೂ ಕನ್ನಡ ಅಂದ್ರೇ ಅಭಿಮಾನ. ಎಲ್ಲರೊಂದಿಗೂ ಹೊಂದಿಕೊಂಡು ಹೋಗಬೇಕೆಂಬ ಸಿಧ್ದಾಂತಕ್ಕೆ ಮಾರುಹೋಗಿದ್ದೇನೆ. ಸದಾ ಸಂತೋಷವಾಗಿರೋಕೆ ಪ್ರಯತ್ನಿಸ್ತಿನಿ. ಇವಿಷ್ಟು ಬಿಟ್ಟರೇ ನನ್ನ ಬಗ್ಗೆ ಅಂತ ಆಸಕ್ತಿಕರವಾದ ವಿಷಯಗಳೇನೂ ಇಲ್ಲ.

ಅನಿಸಿಕೆಗಳು

akashadondige haradiruva kamanabillu banige banna hachalu sainyavannu karedu kondu hoguthiruva hagide 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.