Skip to main content

15ನೇ ಲೋಕಸಭೆ ಚುನಾವಣೆ ದಿನಾಂಕ ಪ್ರಕಟ.

ಬರೆದಿದ್ದುMarch 2, 2009
noಅನಿಸಿಕೆ

15ನೇ ಲೋಕಸಭೆಗೆ ಇಂದು ಸಂಜೆ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ.
ವಿವರಗಳು ಕೆಳಕಂಡಂತಿವೆ.
ಒಟ್ಟು 5 ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಮೊದಲ ಹಂತ - ಏಪ್ರಿಲ್ -16
ಎರಡನೇ ಹಂತ - ಏಪ್ರಿಲ್ - 23
ಮೂರನೇ ಹಂತ - ಏಪ್ರಿಲ್ - 30
ನಾಲ್ಕನೇ ಹಂತ - ಮೇ - 07
ಐದನೇ ಹಂತ - ಮೇ - 13
ಮತ ಎಣಿಕೆ ದಿನಾಂಕ - ಮೇ 16

ಸರ್ಕಾರ ರಚನೆಗೆ ಗಡುವು ಜೂನ್. 2.

ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ.
ಮೊದಲ ಹಂತ - ಏಪ್ರಿಲ್ - 23 ರಂದು 17 ಕ್ಷೇತ್ರಗಳಲ್ಲಿ ಹಾಗೂ
ಎರಡನೇ ಹಂತ - ಏಪ್ರಿಲ್ - 30 ರಂದು 11 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.