Skip to main content

ನಂ ಯಜಮಾನ್ರು. ನಾಳೆ ತೆರೆಗೆ.

ಬರೆದಿದ್ದುFebruary 26, 2009
noಅನಿಸಿಕೆ

ತುಂಬಾ ದಿನಗಳಿಂದ ತೆರೆಗೆ ಬರಲು ಹಿಂದೇಟು ಹಾಕುತ್ತಿದ್ದ ನಂ ಯಜಮಾನರು ಸಿನಿಮಾ ನಾಳೆ ತೆರೆಗೆ (27.02.2009) ಬರಲಿದೆ. ಸುಮಾರು ಒಂದು ವರ್ಷದಿಂದ ಡಾ.ವಿಷ್ಣುವರ್ಧನ್ ರವರ ಯಾವುದೇ ಚಿತ್ರ ತೆರೆಕಂಡಿಲ್ಲ. ಆದ್ದರಿಂದ ಇದು ಅಭಿಮಾನಿಗಳ ಪಾಲಿಗಂತೂ ಸಿಹಿಸುದ್ದಿ ಯಾಗಲಿದೆ.
ಜೊತೆಗೆ, ಕಾಶೀನಾಥ್ ಮಗ ಅಲೋಕ್ ಅಭಿನಯದ ಬಾಜಿ, ಶಂಕರ್ ರವರ ಪುಣ್ಯಕೋಟಿ, ಮತ್ತು ತಬ್ಬಲಿ ಎಂಬ ಚಿತ್ರಗಳು ಸಹ ಬಿಡುಗಡೆಯಾಗುತ್ತಿವೆ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.