Skip to main content

ರವಿ ಬೆಳಗೆರೆ ಎಂಬ ಪಾಖಂಡಿ ಪತ್ರಕರ್ತ !

ಬರೆದಿದ್ದುJanuary 12, 2009
119ಅನಿಸಿಕೆಗಳು

[img_assist|nid=3345|title=ರವಿಬೆಳಗೆರೆ|desc=|link=none|align=left|width=640|height=551]

ಲೇಖಕರು

ಕೆಎಲ್ಕೆ

ಎನ್ನ ಭವದ ಬವಣೆ

ಇದು ಇಲ್ಲಿ ಅಪ್ರಸ್ತುತ ಹಾಗು ಅನಗತ್ಯ

ಅನಿಸಿಕೆಗಳು

ರಾಜೇಶ ಹೆಗಡೆ ಸೋಮ, 01/12/2009 - 13:20

ಹಾಯ್ ಕೆ ಎಲ್ಕೆ ಅವರೇ,
ನಿಮ್ಮ ಈ ಲೇಖನ ತುಂಬಾ ಚೆನ್ನಾಗಿದೆ. ಅದರಲ್ಲೂ ಕೆಲವು ವಿಷಯಗಳನ್ನು ಹೇಳಿದ ಶೈಲಿಯನ್ನು ಶ್ಲಾಘಿಸಲು ಪದ ಭಂಡಾರದಲ್ಲಿರುವ ಹೊಗಳುವ ಪದಗಳು ಸಾಲದು!! 8) ಧನ್ಯವಾದಗಳು ಇಂತಹ ಸುಂದರ ಲೇಖನ ನೀಡಿದ್ದಕ್ಕೆ. :dance:
ಅಂದ ಹಾಗೆ ನಾನು ಕೂಡಾ ಹಾಯ್ ಬೆಂಗಳೂರು ಪತ್ರಿಕೆ ಓದುಗ. ನೀವು ಹೇಳಿರುವ ಅನೇಕ ವಿಚಾರಗಳನ್ನು ಅದರಲ್ಲಿ ಗಮನಿಸಿದ್ದೇನೆ. :D

ravikumar ss (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/12/2009 - 13:50

ಹೌದು. ಮುಖ್ಯಮಂತ್ರಿ ಇ ಲವ್ ಯೌ ಪಿಕ್ಚರ್ ಯಾಕೆ ರಿಲೀಸ್ ಆಗ್ತಾ ಇಲ್ಲಾ ಅಂತಾ ಕಾಯ್ತಾ ಇದ್ದೆ. ಇದಾ ಕಥೆ?

ವಿ.ಎಂ.ಶ್ರೀನಿವಾಸ ಸೋಮ, 01/12/2009 - 17:03

ಕೆ. ಎಲ್ಕೇ ರವರಿಗೆ.
ರವಿ ಬೆಳಗೆರೆ ಬಗ್ಗೆ ನೀವೇಳಿದ ಅಷ್ಟೂ ವಿಷಯಗಳ ಬಗ್ಗೆ ನಾನು ಮಾತನಾಡೋಲ್ಲ. ಆದರೆ ನನಗೆ ತಿಳಿದಿರುವ ಕೆಲವು ವಿಷಯಗಳನ್ನು ಇಲ್ಲಿ ನಮೂದಿಸೋಕೆ ಪ್ರಯತ್ನಿಸುತ್ತೇನೆ.
1.ಉಲ್ಲೇಖಃ (ಡಾ.ರಾಜ್ ಇರುವವರೆಗೂ 'ಅಣ್ಣಾ' ಎಂದು ಬೊಬ್ಬಿಡುತ್ತಿದ್ದು, ಅಣ್ಣಾವ್ರ ಶವ ಸುಟ್ಟ ಬೂದಿಯ ಬಿಸಿ ಆರುತ್ತಿರುವಂತೆಯೇ ಅವರ ಮೂಗು, ಅವರ ಪ್ರಾಯ ಕಾಲದ ಗೆಳತಿಯರು, ಅವರ ಮನೆ ಮಂದಿಯ ಧಿಮಾಕುಗಳ ಬಗ್ಗೆ ಪರೋಕ್ಷವಾಗಿ (!)ಬರೆಯಲು ಶುರುಹಚ್ಚಿಕೊಳ್ಳುವದು ಎಂಥ ಹೇಡಿತನ!)
ಈ ವಿಷಯದಲ್ಲಿ ನೀವು ತಪ್ಪಾಗಿ ಬರೆದಿದ್ದೀರಿ ಅನ್ನಿಸುತ್ತೆ. "ಅಬ್ಬರಿಸಿಬೊಬ್ಬಿರಿದರಿಲ್ಲ್ಯಾರಿಗು ಭಯವಿಲ್ಲ" ಎನ್ನುವಂತಹ ಲೇಖನವನ್ನು ರಾಜ್ ರವರು ಬದುಕಿದ್ದಾಗಲೇ, ರಾಜ್ ಕುಟುಂಬದ ವಿರುದ್ದ ಬರೆದಿದ್ದರು, ಆದರೆ ರಾಜ್ ತೀರಿಹೋದ 3ನೇ ಅಥವಾ ನಾಲ್ಕನೇ ವಾರದಲ್ಲಿ ಬಹಿರಂಗವಾಗಿ " ನಾನು ಸ್ವಲ್ಪ ಅತಿ ಎನಿಸುವಷ್ಟು ಪಾರ್ವತಮ್ಮ ನವರ ವಿರುದ್ದ ಬರೆದಿದ್ದೆ, ಆ ಹೆಣ್ಣು ಮಗಳು ಎಷ್ಟು ನೊಂದುಕೊಂಡಳೋ ಏನೋ, ಆಕೆಯಲ್ಲಿ ನಾನು ನನ್ನ ಪತ್ರಿಕೆ ಮುಖಾಂತರ ಕ್ಷಮೆ ಕೇಳುತ್ತಿದ್ದೇನೆ. ರಾಜ್ ಇಲ್ಲದ ಕೊರಗಿನಿಂದ, ಆಕೆ ಆದಷ್ಟು ಬೇಗ ಹೊರಬಂದು, ಆರೋಗ್ಯವನ್ನು ಕಾಪಾಡಿಕೊಳ್ಳಲಿ ಅಂತ ಬರೆದಿದ್ದರು. ( ಇದಕ್ಕೆ ನನ್ನಲ್ಲಿ ಸಾಕ್ಷಿ ಇದೆ ನೀವು ಇಚ್ಚಿಸಿದರೆ ಜೆರಾಕ್ಷ್ ಪ್ರತಿಯನ್ನು ಕಳುಹಿಸಿಕೊಡುವೆ.

2.ಆರೋಗ್ಯದ ಕಾರಣ ಮುಖ್ಯಮಂತ್ರಿ ಐ ಲವ್ ಯೂ ತೆರೆಕಾಣಲಿಲ್ಲವೇ ಹೊರತು, ಮುದಿಸಿಂಹದ ಒಣ ಗರ್ಜನೆಗಲ್ಲ ಅನ್ನುವುದು ಎಲ್ಲರ ಅಂಬೋಣ. ನಂಬೋದು ಬಿಡೋದು ನಿಮಗೆ ಸೇರಿದ್ದು.

3. ನೀನಾ ಪಾಕಿಸ್ತಾನ 'ಭಾವನಾ ಪ್ರಕಾಶನ"ದ ಎಲ್ಲಾ ಅಂಗಡಿಗಳಲ್ಲಿ ಇದೇ ತಿಂಗಳ 24 ರಿಂದ ದೊರುಕುತ್ತದೆ ಬೇಕಾದ್ರೆ ನಿಮಗೂ ಒಂದು ಪ್ರತಿ ಕಳುಹಿಸಿಕೊಡ್ತೀನಿ. ಆದ್ರೆ ಒಂದೇ ಒಂದು ಸಾಲೂ ಬರೆಯದೆ ಬುರುಡೇ ಪುರಾಣ ಬಿಡ್ತಾನೆ ಎಂಬ ನಿಮ್ಮ ಮಾತು ಅಷ್ಟು ಸರಿಯಲ್ಲ ಅನಿಸುತ್ತೆ. ಎಲ್ಲಾ ತಿಳಿದವರು ನೀವು ಒಮ್ಮೆ ಯೋಚನೆ ಮಾಡಿ ನೋಡಿ,

4. ಗಣಿಧಣಿಗಳ ಸಖ್ಯಬೆಳೆಸುವುದೋಕ್ಕಸ್ಕರ ಗಣಿದಣಿಗಳ ವಿರುದ್ದ ಧ್ವನಿ ಎತ್ತಿದವರನ್ನೇ ಬೈಯುತ್ತಾನೆ ಎಂಬ ಮಾತು ನಿಜಕ್ಕೂ ತಪ್ಪು. ಬಹುಶಃ ನೀವು ಅವರ ಇತ್ತೀಚಿನ ಸಂಚಿಕೆಗಳನ್ನು ಓದಿಲ್ಲ ಅನ್ನಿಸುತ್ತೆ. ಅವರೂ ಸಹ ಗಣಿಗಾರಿಕೆಯನ್ನು ವಿರೋಧಿಸಿದ್ದಾರೆ ಆದರೆ ಗಣಿಗಾರಿಕೆಯನ್ನು ವಿರೋಧಿಸಿದ ಯು.ಆರ್.ಅನಂತಮೂರ್ತಿರವರನ್ನು ರವಿ ಬೈದಿಲ್ಲ ಬದಲಾಗಿ ಅನಂತಮೂರ್ತಿಯವರೇ..! ನೀವು ದೇವೇಗೌಡರ ಪಕ್ಕ ಕೂತು, ಗಣಿಗಾರಿಕೆಯನ್ನು ವಿರೋಧಿಸಬೇಡಿ ಆದ್ದರಿಂದ ಪರಿಸರದ ಬಗೆಗೆನ ನಿಮ್ಮ ನಿಜವಾದ ಕಾಳಜಿ ಕೂಡ ರಾಜಕೀಯವಾಗಿಬಿಡುತ್ತದೆ , ಆದಷ್ಟು ಬೇಗ ಆ ವೇದಿಕೆಯನ್ನು ತೊರೆದು ಗಣಿಗಾರಿಕೆಯ ವಿರುದ್ಧ ಹೋರಾಡಿದರೆ ನಿಮ್ಮ ಜೊತೆಯಾಗಲು ಸಾಕಷ್ಟು ಮಂದಿ ಇದ್ದಾರೆ ಎಂದಿದ್ದಾರೆ. ಅವರು ಹೇಳಿದ್ದರಲ್ಲಿ ತಪ್ಪೇನು ಇಲ್ಲ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ. ನಿಮಗೇನನ್ನಿಸುತ್ತೋ ನಾ ಕಾಣೆ.
5. ಕುಮಾರಸ್ವಾಮಿ ಯವರಲ್ಲಿ ಖುದ್ದು ತಾನೇ ಹೋಗಿ ತನ್ನ ಮಕ್ಕಳಿಗೆ ಒಂದು ಆಟದ ಮೈದಾನ ಕೊಡಿ ಎಂದು ಅರ್ಜಿ ಗುಜರಾಯಿಸಿ ಬಂದು, ಆ ಅರ್ಜಿ ಇನ್ನೂ ಕುಮಾರಸ್ವಾಮಿ ಟೇಬಲ್ ಮೇಲೆ ಇದ್ದಾಗಲೇ, ಅವರ ವಿರುದ್ಧವಾಗಿ 150 ಕೋಟಿ ಗಣಿ ಲಂಚದ ಗಂಭೀರ ಆರೋಪವನ್ನು ಕೃಷ್ಣಸುಂದರಿಯಲ್ಲಿ ಮಾಡಲಾಗಿತ್ತು. ಆ ವರದಿಯನ್ನು ನೋಡಿ ಯಾವ ರಾಜಕಾರಣಿ ತಾನೆ ತನ್ನ ಮಕ್ಕಳಿಗೆ ಆಟದ ಮೈದಾನ ಕೊಡ್ತಾನೆ ಅಂತ ಅಲವತ್ತುಕೊಂಡಿದ್ದನ್ನು ನಾನು ಓದಿದ್ದೇನೆ. (ಖಂಡಿತ ಓದಿದ ನೆನಪೇ ಹೊರತು ದಾಖಲೆ ಏನೂ ಇಲ್ಲ.)
ನನಗೆ ರವಿಬೆಳಗೆರೆ ಬಗ್ಗೆ ಗೊತ್ತಿದ್ದನ್ನು, ತೋಚಿದ ರೀತಿಯಲ್ಲಿ ಗೀಚಿದ್ದೇನೆ. ತಪ್ಪಾಗಿದ್ದರೆ, ತಿಳಿದವರು ಕ್ಷಮಿಸಿಬಿಡಿ.

praveen sooda ಸೋಮ, 10/05/2009 - 23:53

ರೀ ಶ್ರೀನಿವಾಸ್ ಅವರೇ ಬಿಡ್ರಿ ನೀವು ನಿಮ್ ದೃಷ್ಟಿ ಕೋನ ಏನು ಎಷ್ಟು ಅಂತ ಗೊತ್ತು.. ನಿಮ್ಗೆ ಕಸರವಳ್ಳಿ ಆಂತೋರು ವೇಸ್ಟ್ ಆದ್ರೆ ರವಿ ಆಂತೋರು ಸಮಾಜಮುಖಿಗಳು. ನಿಮ್ ಉತ್ತರ ಓದೋಕೆ ಶುರು ಮಾಡ್ದಗ್ಲೆ ಅನ್ಕೊನ್ಡೆ ನೀವು ಅಣ್ಣವರ ವಿರುದ್ಧ ಏನೋ ಹೇಳ್ತಾ ಇದಿರಾ ಅಂತ.. ಬಿಡಿ ನಿಮ್ ಮಾತಿನ ಬಗ್ಗೆ ನಂಗೆ ಬೇಜಾರ್ ಇಲ್ಲ... ನಿಮ್ ದೃಷ್ಟಿ ಕೋನದ ಪರಿಚಯ ಇದಿಯಲ್ಲ. ನೀವ್ ಬರಿರಿ ರವಿ ಅಂತ ವ್ಯಭಿಚಾರಿ ಪರ...

Mugilu ಮಂಗಳ, 01/13/2009 - 09:47

ನೀವು ರವಿಬೆಳಗೆರೆ ಬಗ್ಗೆ ಬರೆದಿದ್ದುರ ಬಗ್ಗೆ ನಂಗೇನು ಹೇಳ್ಬೇಕೊ ತಿಳಿತಿಲ್ಲ. ಇರಬಹುದು. ಯಾವ ಮನುಷ್ಯ ನಾನು ಶ್ರೇಷ್ಠ ಎಂದು ಇರುವುದು? ನಾನಿಲ್ಲ ನೀವಿಲ್ಲ ಎಲ್ಲರಿಗೂ ದುಡ್ಡು ಮಾಡುವ ಆಸೆ ನಿಮಗಿಲ್ಲವೇ? ಮಾಡುವ ದಾರಿ ಹಲವಾರು ಇರಬಹುದು. ಹೊಟ್ಟೆ ಸುಟ್ಟವ ಏನಾದರೂ ಮಾಡಬಲ್ಲನಂತೆ ಪರಿಸ್ಥಿತಿ ಹಾಗೆ ಮಾಡಿಸುತ್ತಿರಬಹುದು. ಅದು ಅವರ ವೈಯಕ್ತಿಕ ವಿಚಾರಗಳು.

ಬಳ್ಳಾರಿಯವರು ಅರ್ಧ ತೆಲುಗು ಅರ್ಧ ಕನ್ನಡ ಅಂತೇನೊ ಅಂದಿರಲ್ಲ. ಬನ್ನಿ ಒಂದು ದಿನ ನಮ್ಮ ಬಳ್ಳಾರಿಗೆ ಅಲ್ಲಿರುವುದು ಸ್ವಚ್ಛ ಕನ್ನಡ ಅಥವಾ ಸ್ವಚ್ಛ ತೆಲುಗು. ಅರ್ಧ ಯಾರು ಮಾತನಾಡುವುದಿಲ್ಲ. ಗಣಿ ಧಣಿಗಳೆಲ್ಲರೂ ತೆಲುಗಿನವರಾದರೂ ಆಡಳಿತವೆಲ್ಲವೂ ಕನ್ನಡದಲ್ಲಿಯೇ., ರಾಜಕುಮಾರ್ ಪಾರ್ಕ್ ಅಂತಿರುವುದು ಬಳ್ಳಾರಿಯಲ್ಲಿಯೇ. ಇನ್ನೊಬ್ಬರಿಗೆ ಅನ್ನುವ ಅವಸರ ಆತುರದಲ್ಲಿ ನಮ್ಮ ಬಳ್ಳಾರಿಯ ಜನರನ್ನು ಅರ್ಧ ತೆಲುಗು ಅರ್ಧ ಕನ್ನಡವೆನ್ನಬೇಡಿ., ತಿಳಿಯಿತೇ?

praveen sooda ಮಂಗಳ, 10/06/2009 - 00:25

ಮುಗಿಲು ಅವರೇ ನಿಮ್ ಮಾತಲ್ಲಿ ರವಿ ಪರ ಅಭಿಮಾನ್ ಇದೆ ಅದಕ್ಕೆ ಸತ್ಯಾನ ಒಪ್‌ಕೊಳ್ಳೋ ಮನಸ್ಥೈರ್ಯ ಇಲ್ಲ ಅನ್ಸತ್ತೆ. ಇರ್‍ಲಿ. ದುಡ್ಡಿನ ಆಸೆ ನಿಮಗಿಲ್ಲವೇ ಅಂತ ಕೇಳಿದ್ರೆ. ಇದೆ ಅಂಕೋಲಿ ಆದ್ರೆ ವ್ಯಭಿಚಾರ ಮಾಡಿ ಬದುಕು ಅಂತೀರಾ? ದುಡ್ಡಿಗೆ ಅಂತ ರವಿ ಮಾಡಿದ್ದು ಸರಿ ಅನ್ನೋದೇ ಆದ್ರೆ ಸರಿ ಬೀದಿ ಪಾಪ ಪುಣ್ಯಕ್ಕೆ ಬೆಲೆ ಇಲ್ಲ ಅಂತ ಆಯ್ತು. ವೇಶ್ಯೆಗೂ ಸಂಸಾರಿಗೂ ವ್ಯತ್ಯಾಸ ಇರಲ್ಲ ಇನ್ ಮುಂದೆ, ಹೊಟ್ಟೆಗೆ ಮಾಡೊದು ಬೇರೆ ಆದ್ರೆ ರವಿ ಸಂಪಾದನೆ ಹೊಟ್ಟೆ ಬಟ್ಟೆಗೆ ಮೀರಿ ಮಹಡಿ ಬಂಗಲೆಗೆ ಬಂದಿದೆ. ಇಂಥ ಸಂಪಾದನೆಗೂ ಪರಿಸ್ಥಿತಿ ಕಾರಣನ? ಬಳ್ಳಾರಿ ಕನ್ನಡ ತೆಲುಗು ಬಗ್ಗೆ ನೀವ್ ಹೇಳಿದ್ದು ನಿಜ ಅದು ಜನ ಸಾಮಾನ್ಯರ ಬಗ್ಗೆ ಮಾತ್ರ. ಆದರೆ ಗಣಿ ಧಣಿಗಳ ಕನ್ನಡ ಮಾತ್ರ ನಿಮ್ ಅಂತ ಗಣಿ ಧಣಿಗಲ ಅಭಿಮಾನಿಗೆ ಮೆಚ್ಚು. ಇಂಥ ಗಣಿಧಣಿಗಲ ಬಗ್ಗೆ ಮಾತಡೊರು ನಂ ಪ್ರಕಾರ ಜನವಿರೊದ್ಧಿಗಳು ಹಾಗೆ ದೇಶ ಧ್ರೊಹಿಗಳ ಪರ ಇರೋರು.

Mugilu ಮಂಗಳ, 01/13/2009 - 09:52

ನಿಮ್ಮ ನಿರೂಪಣೆಯಲ್ಲಿ ಸಂಪೂರ್ಣ ಕನ್ನಡವನ್ನೆ ಬಳಸಬೇಕಿತ್ತು. ಕೆಲವೊಂದು ಇಂಗ್ಲೀಷ್ ಪದಗಳಿವೆ. ಅದಕ್ಕೆ ನೀವು ಅರ್ಧ ಕನ್ನಡ ಅರ್ಧ ಇಂಗ್ಲೀಷ್ ಎಂದರೆ ನಿಮಗೆ ಸಂತೋಷವಾಗುತ್ತದೆಯೇ? :D

konkubhatta (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/13/2009 - 11:26

ತಿಳಿದವರಿಗೆ,

ಕೇ. ಎಲ್ಕೆ, ಬರೆದಿರುವದನ್ನು ಓದಿದರೆ ಅವರಿಗೆ ರಬೆಯ ಮೇಲೆ ಭ್ರಮನಿರಸನಗೊಂಡ ಸಾತ್ವಿಕ ಸಿಟ್ಟೇ ಜಾಸ್ತಿ ಇರುವ ಹಾಗೆ ಕಾಣುತ್ತದೆ. ಆದರೆ ನನ್ನದು ರಬೆಯ ಹಿಂದೆ ಮುಂದೆ ಓಡಾಡಿ ಗೊತ್ತಾದ ಕೈವಲ್ಯ ಜ್ನಾನ.

ನನಗೆ ತಿಳಿದಿರುವಂತೆ,

1. ರಾಜ್ ಕುಟುಂಬದ ಬಗ್ಗೆ ಅವರು ಬದುಕಿರುವಾಗ ಬರೆದಿದ್ದರೂ ರಬೆ, ರಾಜ ಸತ್ತಾಗ ಇನ್ನು ಇವರ ಕುಟುಂಬ ಧಿಮಾಕು ತೋರಿಸಿದರೆ ನೋಡುವವರಾರು ಎಂಬ ಲೇಖನ ಬರೆಯುವದನ್ನು ಮರೆತಿರಲಿಲ್ಲ!! ಕುತ್ಸಿತ ಮನೋಭಾವ ಎನ್ನೋಣವೇ?ಛೆ!ಛೆ!
2. ಮುದಿಸಿಂಹದ ಒಣಘರ್ಜನೆಗಲ್ಲವಾದರೂ ಮುದಿಸಿಂಹವೋ ಅದರ ಮರಿಯೋ ಎಸೆದ ಮೂಳೆಯ ತುಣುಕನ್ನು ನೆಕ್ಕಿದರಲ್ಲಪ್ಪೋ ಎಂದು ವಿಜಯ ಅಲವತ್ತುಕೊಳ್ಳುವದು ಯಾರ ಬಗ್ಗೋ ಏನೋ?
3. ದಿವಾಕರ ಬಾಬು ಗುದ್ದಾಡಿ ಹಾಳುಮಾಡಿಟ್ಟಿದ್ದ ಬಳ್ಳಾರಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸೀರಾಮುಲು, ಎನೋಬಲ ರೆಡ್ಡಿಗಾರು ಬಳ್ಳಾರಿಯ ಉದ್ಧಾರಿಸಿದರು ಅದಕ್ಕೇ ಜ್ಯತೆಗಾಗೀವ್ನಿ ಎಂದು ರಬೆ ಅಪ್ಪಣೆ ಕೊಡಿಸಿಯಾಗಿದೆ. ಅದಕ್ಕಾಗಿ ಸೀರಾಮುಲು ಕೊಟ್ಟ ಉಚ್ಚಿಷ್ಟವನ್ನು ರಬೆ ನೆಕ್ಕಿರುವ ಸಾಧ್ಯತೆಗಳಿಲ್ಲ.
4.ನಮ್ಮ ಕುಮಾರಣ್ಣ ರಬೆಯ ಹಾಬೆಯ ಮೊದಲನೇ ವಾರ್ಷಿಕೋತ್ಸವಕ್ಕೆ 2 ಲಕ್ಷ ಕೊಡುತ್ತೇನೆ ಎಂದು ಆ ಮೇಲೆ ಕೈ ಎತ್ತಿ ಬಿಟ್ಟಿದ್ದರು. ಕೂಡಲೇ ಈ ಹುಲು ರಾಜಕಾರಣಿಯ ಕಂತ್ರಿ ಬುದ್ಧಿಗೆ ಕೆರಳಿ ರಬೆ ಮುಂದಿನ ಸಂಚಿಕೆಯಲ್ಲೇ ಕುಮಾರಣ್ಣನ ಮಾನ ಹರಾಜು ಹಾಕಿದ್ದ. (ರಬೆ ಮಾತ್ರ ಕಂಡ ಕುಮಾರಣ್ಣನ ಮಾನ) ಅಶ್ಟಕ್ಕೂ ಗಣಿ ಅವ್ಯವಹಾರ ಎನೋಬಲ ರೆಡ್ಡಿಗಾರು ಕೃಪಾಪೋಷಿತ ಅಲ್ಲವೇ? ಇದಕ್ಕೂ ರಬೆಗೂ ಏನು ಸಂಬಂಧ?
5. ಸ್ಯಾಮನೂರು ಧಣಿಯ ಬಗ್ಗೆ ಬರೆದು ಕೋರ್ಟು ಕೇಸು ಹಾಕಿಕೊಂಡ ರಬೆ, ಎರಡು ವರುಷ ಕೇಸು ನಡೆಸುವದರಲ್ಲಿ ಸುಸ್ತಾಗಿ ಸ್ಯಾಮನೂರು ಧಣಿ ನನ್ನ ಹಾತ್ಮೀಯ ಹಿರಿಯ ಗೆಳೆಯ, ನನ್ನನ್ನು ಕ್ಷಮಿಸಬೇಕು ಎಂದಪ್ಪಣೆ ಕೊಡಿಸಿದಕೂಡಲೇ ಸ್ಯಾಮನೂರು ಧಣಿ ಹೆದರಿ ಕೇಸು ಹಿಂತೆಗೆದುಕೊಂಡ ಕನ್ಲಾ.
6. ರೂಪಿಣಿ ಉಂಡು,ತಿಂದು,ಹೇತು ಸುಖವಾಗಿರುವಾಗಲೇ ಅಕೆಯನ್ನು ಏಡ್ಸಿನಲ್ಲಿ ಕೊಂದಿದ್ದಲ್ಲದೇ, ಸತ್ಯ ಗೊತ್ತಾದಾಗ ಬೇರೆ ಹೆಸರಿನಲ್ಲಿ ಆಕೆಯ ಹತ್ತಿರ ಹೋಗಿ ಏನೇನೋ ಕಥೆ ಕಟ್ಟಲು ಪ್ರಯತ್ನಿಸಿ ಇದ್ದ ಬದ್ದ ಹೊಲಸೆಲ್ಲವನ್ನೂ ತನಗೇ ಬಳಕೊಂಡಿದ್ದು ರಬೆ ಅಲ್ಲ. ಅದು ಆತನ ಹಾಗೇ ಕಾಣುವ ಆತನ ಚಿಕ್ಕಪ್ಪನ ಮಗಳು.
7. ಸೂಳೆಯರ, ತಲೆಹಿಡುಕರ ಫೋನ ನಂಬರುಗಳು ಹಾಬೆಯಲ್ಲಿ ಯಾವತ್ತೂ ಪ್ರಕಟವಾಗಿಲ್ಲ. ಅದನ್ನು ನೀವು ನೋಡಿದ್ದರೆ ಅದು ಡುಪ್ಲಿಕೇಟ್.
8. ನಂಜೇಗೌಡರಿಗೆ ಒಮ್ಮೆ ತಗಲಾಕಿಕೊಂಡು ಅವರಿಂದ ಮುಖಕ್ಕೆ ಅವ್ವ. ತು.., ಅಪ್ಪನ ತು.. ಎನ್ನಿಸಿಕೊಂಡು ಆಮೇಲೆ ಮತ್ತೆ ಅವರಕಡೆ ತಿರುಗೀಕೂಡ ನೋಡಬಾರದೆಂದು ಶಪಥ ಮಾಡಿ ರಬೆ ಇದನ್ನು ಕಾಪಾಡಿಕೊಂಡು ಬಂದಿದ್ದಾನೆ.
9. ಮೊದಲು ಪರಿಸಿಸ್ಟರ ಪಕ್ಕ ಮಲಗಿದ್ದೆ ಕನ್ಲಾ ಆದರೆ ಈಗ ಎಲ್ಲ ದೋಸ್ತುಗಳೂ ಬ್ರಾಮಿನ್ಸೇ. ಅದರಲ್ಲೂ ದುಡ್ಡಿದ್ದವ್ರೇ ಕನ್ಲಾ ಎಂದು ಭಾಷೆ ಕೊಟ್ಟೇ ನಮ್ಮ ಇಸ್ವೇಸ್ವರ ಮಾಣಿಯ ದೋಸ್ತಾಗಿದ್ದು.
10. ವೀಣಾ ಧರಿಯ ಹೆಸರಿನಲ್ಲಿ ಲೈಟಾಗಿ ಒಂದಿಪ್ಪತ್ತೈದು ಲಕ್ಷ ಮತ್ತೊಂದು ಕೋಟಿ ಮಾಡಿದ್ದಾನಪ್ಪೋ.
11. ಈ ವಿವರಗಳನ್ನು ಅಗ್ನಿ ಪತ್ರಿಕೆಯ ಸ್ರೂಧರ ಸ್ವಾಮಿಗಳಿಂದಾಗಲಿ, ಅಥವಾ ಮಂಜುನಾಥ ಅದ್ದೆ ಅಲಿಯಾಸ ಸೊಂಬು ಮಂಜ ಅವರಿಂದಾಗಲಿ ಖಾತ್ರಿ ಮಾಡಿಕೊಳ್ಳಬಹುದು. ಯಾಕೆಂದರೆ ಸ್ಯಾಮನೂರು ಧಣಿ, ಇಸ್ವೇಸ್ವರ ಮಾಣಿ ಮಾತಾಡರು. ನಂಜೇಗೌಡರ ಹತ್ತಿರ ಕೇಳಲು ಭಯ.

ಕಥೆಗಳು ಇನ್ನೂ ಇವೆ. ಇನ್ಯಾವಾಗಾದರೂ.

ಕೊಂಕೇ ಜೀವನ.

ಕೊಂಕುಭಟ್ಟ

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/19/2009 - 20:03

1. ರಾಜಕುಟುಂಬವನ್ನು ಯಾರೂ ಟೀಕಿಸಬಾದೇ? ಅಂಥ ಗುಲಾಮತನ ಯಾಕೆ ಸ್ವಾಮಿ?
2. ಅದು ಮುದಿ ಸಿಂಹವೊ ಅಥವಾ ಸಿಂಹದ ವೇಶದ ನರಿಯೊ, ಬೇಗನೆ ಗೊತ್ತಾಗುತ್ತದೆ. ಸ್ವಲ್ಪ ತಾಳ್ಮೆ ಇರಲಿ.
3. ಯಾರು ಏನು ನೆಕ್ಕಿದ್ದಾರೆ ಎಂಬ ತಟವಟ ನಮಗೇಕೆ. ನಮಗೆ ಸಿಗಲಿಲ್ಲ ಎಂಬ ಕೊರಗೆ?
4. ರವಿ ಬೆಳಗೆರೆ ಯಾರ ಜೊತೆ ಮಲಗಿದ್ದ, ಈಗ ಯಾರ ಜೊತೆ ಮಲಗುತ್ತಾನೆ, ಇಂತಹ third class ಮಾತುಗಳು ಸಾಕು. ಅದರ ಮೇಲೆ ಜಾತಿವಾದ ಬೇರೆ.
5. ವೀಣಾಧರಿಯ ಮೇಲೆ ಇಪ್ಪತ್ತು ಲಕ್ಶ್ ವೊ ಅಥವಾ ಕೊಟಿಯೊ? ಸ್ಟುಪಿಡ್

praveen sooda ಮಂಗಳ, 10/06/2009 - 09:11

ರಾಜ್ ಕುಟುಂಬನ ತೀತಿಸ ಬೇದಿ ಅಂದಿಲ್ಲ ಆದ್ರೆ ಸತ್ಯವಾಗಿ ನೇರವಾಗಿ ಟೀಕಸ ಬೇಕು. ಅದು ಬಿಟ್ಟು ಟೀಕಿಸ್‌ಬೇಕು ಅಂತ ಇಲ್ಲ ಸಲ್ಲದ ಆರೋಪ ಮಾಡೊದು ಎಷ್ಟ್ ಸರಿ. ಅದು ರಾಜ್ ಬದುಕಿರೋ ತನಕ ಅಣ್ಣವರು ಅಂತ ಇದ್ದೋರು ಇದ್ದಕ್ಕಿದ ಹಾಗೆ ಬಾಲ ಬಿಚ್ಚಿ ಹೆಸರು ಮಾಡಿದ್ರೆ ಎನ್ ಅರ್ಥ ಹೆಳಿ. ಇಲ್ಲಿ ರಾಜ್ ಬಗ್ಗೆ ಯಾರು ಗುಲಾಮತನದ ದೃಷ್ಟಿ ಇಂದ ನೊಡ್ತ ಇಲ್ಲ. ಪ್ರೀತಿ, ಅಭಿಮಾನ ಅಷ್ಟೇ. ನಾನ್ ಮೊದಲೇ ಹೇಳಿದ್ದ್ಡೆ. ರಾಜ್ ಅನಕ್ಷರಸ್ತ ಅವರಿಗೆ ಓದಿನ ತಿಳುವಳಿಕೆ ಇಲ್ಲ. ಯಾವದನು ವಿವೇಚಿಸೋ ವಿವೇಚನ ಶಕ್ತಿ ಇರ್ಲಿಲ್ಲ. ಯಾರನ್ನ ಅವರು ನಂಬ್ತ ಇದ್ರು ಅವರು ಹೇಳಿದ್ದೆ ಸರಿ ಅನ್ನೋ ಅಷ್ಟೇ ಅವರ ತಿಳುವಳಿಕೆ ಮಟ್ಟ. ಮಾಡಿರೊ ತಪ್ಪನ್ನ ತೀಡ್‌ಕೊಳ್ಳೋ ದಾರಿ ಕೂಡ ಆರಿದೆ ಇರೋರು. ಆಂಥೋರನ್ನ ಬದುಕಿದ್ದಾಗ ಯಾರು ತಿದ್ದೋ ಧೈರ್ಯ ಇಲ್ದ್ದೆ ಈಗ ಅವರ ದೇಹಮಣ್ಣಿಗೆ ಸೇರಿದ ಮೇಲೆ ಇರೋದು ಇಲ್ದೇ ಇರೋದು ಎಲ್ಲ ಜಡಯ್ಸಿ ಮಾತಡಿದ್ರೆ ಎನ್ ಅರ್ಥ ಹೇಳಿ.

ಶಿವ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/13/2009 - 12:16

ಯಾವ್ ಊರು ರೀ ನಿಮ್ಮದು... ?
೧) ಬಳ್ಳಾರಿಯವರಿಗೆ ಕನ್ನಡ ಬರೋಲ್ವಾ ? ಮೊದಲು ನಿಮಗೇನು ಗೊತ್ತು ಅಂತ ತಿಳ್ಕೊಳಿ.
೨) ನಿಮ್ ಬ್ಲಾಗ್ ನೋಡಿದ್ರೆ ನೀವು ದೇವೇಗೌಡರ ಅಭಿಮಾನಿ ಅನಿಸುತ್ತೆ.
೩) ರವಿ ಬೆಳೆಗೆರೆಯವರನ್ನು ಬಯ್ಯುವ ಮೊದಲು ಸ್ವಲ್ಪ ಆಲೋಚಿಸಿ.. ಇನ್ನೊಬ್ಬರ ಬಗ್ಗೆ ಅಸ್ಟು ಹಗುರವಾಗಿ ಮಾತನಾಡುವಾಗ ಹಿಡಿತ ಇರಲಿ.

ಕೆಎಲ್ಕೆ ಮಂಗಳ, 01/13/2009 - 12:23

ಶ್ರೀನಿವಾಸರೇ, ನಮಸ್ಕಾರ.
ನಿಮ್ಮ ಕಾಮೆಂಟ್ಸ್ ಗಳು ಗಮನಾರ್ಹ. ನೀವು ಹೇಳಿದ್ದನ್ನೆಲ್ಲ ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲದಿದ್ದರೂ , ಕೆಳಕಂಡ clarifications ( ನೀವು ಎತ್ತಿದ ಎಲ್ಲ ವಿಷಯಗಳ ಬಗ್ಗೆ ಅಲ್ಲದಿದ್ದರೂ ಕೆಲವಕ್ಕೆ ಮಾತ್ರ) ಕೊಡಬಹುದು ಅಂದುಕೊಂಡಿದ್ದೇನೆ:

ನೀನಾ ಪಾಕಿಸ್ತಾನದ ಕಥೆ ಇಂದು ನಿನ್ನೆಯದಲ್ಲ. ''ಮುಸ್ಲಿಂ"( ಸುಮಾರು ೪-೫ ವರ್ಷದ ಹಿಂದಿರಬಹುದಾ?) ಹೊರಬಂದ ದಿನಗಳಲ್ಲೇ 'ನೀನಾ' ಕೂಡ ಬರೆಯುತ್ತೇನೆ ಅಂತ ಹೇಳಲು ಆತ ಶುರು ಮಾಡಿದ್ದು. ನಂತರ ಅದರ ಸುದ್ದಿಯೇ ಇಲ್ಲ! ಕೊನೆಗೊಮ್ಮೆ ಸರಕಾರ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ ಅಂತ ಆತನೇ ಹೇಳಿಕೆ ಕೊಟ್ಟ ನೆನಪು. ಇದನ್ನು ನಾವು ನಂಬಬೇಕೆ ಎನ್ನುವುದು ನನ್ನ ವಾದವಾಗಿತ್ತು. ಈಗ ಆ ಪುಸ್ತಕ ಪ್ರಕಟವಾಗುತ್ತದೆ ಅಂತಾದರೆ ನನಗೂ ಸಂತೋಷವೇ. ( ಕನ್ನಡದಲ್ಲಿ ಬಲ ಪಂಥೀಯ ವಾದಗಳನ್ನು ಪ್ರತಿನಿಧಿಸುವ ಲೇಖಕರ ಸಂಖ್ಯೆ ಕಡಿಮೆಯಿತ್ತು, ಈತನೂ ಸೇರಿಕೊಳ್ಳಲಿ ಬಿಡಿ. ಹೆಗೆಂದರೂ ಎಲ್ಲಿಯೂ ಆತ ತಾನು ಸೆಕ್ಯುಲರ್ ಎಂದು ಹೇಳಿಕೊಂಡಿದ್ದಿಲ್ಲ)

ಮುದಿ ಸಿಂಹದ ಘರ್ಜನೆಗೆ ಸಿನಿಮಾ ನಿಲ್ಲಿಸಿದ ಅಂತ ನಾನು ಹೇಳಿಲ್ಲ. ಸಿನೆಮಾದ ಹೆಸರು ಬದಲಾಯಿಸಿದ ಅಂದಿದ್ದೇನೆ ಹಾಗೂ ಸಿನೆಮಾ ಮಾಡುತ್ತೇನೆ ಎಂದು ಹೊರಟದ್ದು ಆತ blackmail ಮಾಡುವುದಕ್ಕೋಸ್ಕರ ಮಾತ್ರ ಅಂತ ನನ್ನ ಅನಿಸಿಕೆ. ನಿಜವಾಗಲೂ ಸಿನೆಮಾ ತಯಾರಗುತ್ತಿದೆಯಾ? ಅನಾರೋಗ್ಯದ ಕಾರಣದಿಂದ ಚಿತ್ರ ಬಿಡುಗಡೆ ಆಗುತ್ತಿಲ್ಲ ಅಂದಾದರೆ ಆತನ ಇತರೆ ಎಲ್ಲ ಪರಾಕ್ರಮಗಳೂ ಸಾಂಗತವಾಗಿ ಮುಂದುವರಿಯುತ್ತಿವೆಯಲ್ಲ!

ಆತ ಗಣಿ ಧಣಿಗಳನ್ನು ಒಲಿಸುವುದಕ್ಕಾಗಿಯೇ ಅ.ಮೂ. ರನ್ನು ಬೈದಿದ್ದು ಅನ್ನುವದರಲ್ಲಿ ಎರಡು ಮಾತಿಲ್ಲ. ಅ.ಮೂ.ರವರನ್ನು ದೇವೇಗೌಡರ ಹೆಗಲಿಂದ ಕೈ ತೆಗೆದು ಗಣಿಗಾರಿಕೆ ವಿರೋಧಿಸಿರಿ ಎನ್ನುವವನು ನಿಂತಿರುವ ವೇದಿಕೆಯಾದರೂ ಯಾವುದು? ರೆಡ್ಡಿ ಗ್ಯಾಂಗಿನ ಜೊತೆ ಸೇರಿ ಇತರರಿಗೆ ಈ ರೀತಿ ಕರೆ ಕೊಡುವುದು ನಿಮಗೆ ಒಮ್ಮತವೆ, ಅದರಲ್ಲಿ ನೈತಿಕತೆ ಕಂಡೀತೆ?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 10/08/2009 - 16:09

kandor bagge estu chennagi baradiddiralri pakkadalle nintu nodida anubavastana tara adella sari ninage hige bari anta yaru yest kottidaro? ninu sacha anta hege nambodu, chennagi baritiya chennagirobere vishayada bagge bari.

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/13/2009 - 13:02

ರೀ ಯಾರ್ರೀ ನೀವು ಕೊಂಕುಭಟ್ಟ( ಇದು ತಮ್ಮ ನಿಜ ನಾಮಧೇಯಾನಾ?) ಸಖತ್ತಾಗಿ ಜಾಡಿಸ್ತೀರಾ! ಹುಷಾರು, ನಮ್ಮ ಶ್ರೀಗಳು, ಹೆಗಡೇರು ಓದಿದ್ರೆ ನೀವು ಬರೆದು ತೋರಿಸಿ ಅಂತಾ ರಾಗ ಶುರು ಮಾಡಿಬಿಟ್ಟಾರು!

ವಿ.ಎಂ.ಶ್ರೀನಿವಾಸ ಮಂಗಳ, 01/13/2009 - 13:27

ಧನ್ಯವಾದಗಳು ಕೆ ಎಲ್ಕೇರವರೆ.
ನಾನು ಓದಿದ ಪ್ರಕಾರ ' ಮೊದಲು ಅವರು ಕೇಳಿದ ಮುಖ್ಯಮಂತ್ರಿ ಇನ್ ಲವ್ ಟೈಟಲ್ ಫಿಲ್ಮ ಚೇಂಬರ್ ನವರೇ ಕೊಡಲಿಲ್ಲ. ಆಗ ರವಿ, ಈ ರೀತಿ ಹೇಳಿದ್ದರು ' ನಿಮ್ಮ ನೀತಿ ಸಂಹಿತೆಯಲ್ಲಿ ಯಾವುದಕ್ಕೆ ಅವಕಾಶವಿದೆಯೋ ಅದೇ ಟೈಟಲ್ ಕೊಡಿ, ಅದರ ಅಡಿಬರಹ ನನಗೆ ಬೇಕಾದ ಹಾಗೇ ಹಾಕಿಕೊಳ್ಳುತ್ತೇನೆ. ' ಎಂದಿದ್ದರು ಅದಾದ ಮೇಲೆಯೇ "ರಾಧಿಕೆ ನಿನ್ನ ಸರಸವಿದೇನೆ" ಎಂಬ ಅಡಿಬರಹ ಪ್ರಕಟವಾಗಿದ್ದು. ಅದು ಬಿಟ್ಟು ದೇವೇಗೌಡರಿಂದಾಗಿ ಟೈಟಲ್ ಬದಲಾಯಿತು ಎಂಬುದು ಖಂಡಿತ ಸತ್ಯಕ್ಕೆ ದೂರ.

ಗಣಿ ವಿಷಯದಲ್ಲಿ ನಾನು ರವಿಯರನ್ನು ಸಮರ್ಥನೆ ಮಾಡಿಲ್ಲ ಆದರೆ ಅವರು ಬೈದದ್ದು ಯಾಕೆ..? ಎಂಬುದನ್ನು ಹೇಳಿದ್ದೇನೆ ಅಷ್ಟೇ. ಹೇಗೆ ದೇವೇಗೌಡರ ಪಕ್ಕದಲ್ಲಿ ಕುಳಿತು ಗಣಿಗಾರಿಕೆ ಬಗ್ಗೆ ಮಾತನಾಡಿದ್ದು ಯು.ಆರ್ ರವರ ತಪ್ಪೋ ಹಾಗೇ ಗಣಿಧಣಿಗಳ ಜೊತೆನಿಂತು ಇವರು ಬೇರೋಬ್ಬರಿಗೆ ನೀತಿ ಹೇಳೋದು ಕೂಡ ತಪ್ಪೇ.
ಕೊನೆಯಲ್ಲಿ ಒಂದು ಮಾತು' ನಿಮ್ಮ ಬರಹ ಶೈಲಿ ಚೆನ್ನಾಗಿದೆ.

akshay ಮಂಗಳ, 01/13/2009 - 13:37

ರವಿ ಬೆಳಗೆರೆ ಅದೇನೇ ಮಾದಿದ್ರೂ ಸಿಕ್ಕಪಟ್ಟೆ ಜನಪ್ರಿಯ ವ್ಯಕ್ತಿ ಅಂತೂ ನಿಜ. ನಾನೂ ಅವರ ಲೇಖನ, ಓ ಮನಸೇ ಎಲ್ಲ ಒದುತ್ತಿದ್ದೆ. ಆದರೆ ಈಗ ಅದೆಲ್ಲ ಒರಿಜಿನಲ್ ಸರಕಲ್ಲ ಎಂದಾದಮೇಲೆ ಒರಿಜಿನಲ್ ಸರಕನ್ನೇ ಹುಡುಕಿ ಹೊರಟೆ. ಆಗ ತಿಳಿಯಿತು ಅದೆಸ್ಟು ಕುಲಗೆಡಿಸಿ ಬರೆಯುತ್ತಾರೆ ಅಂತ. ಊದಾಹರಣೆಗೆ "ಟೈಮ್ ಪಾಸ್".
ಅದಕ್ಕಿಂತ ಮುಖ್ಯವಾಗಿ ತನ್ನದೇ ಫೈನಲ್ ಜಜ್ಡಮೆಂಟ ಅಂತ ಬರೆಯುವುದು ಮಾತನಾಡುವುದು ಸ್ವಲ್ಪವೂ ಹಿಡಿಸದು. ವಿಜಯ ಕರ್ನಾಟಕದಲ್ಲಿ ಒಂದು ಅಂಕಣ ಬರುತ್ತದಲ್ಲ- ಅದರ ಹೆಡ ಲೈನ ಒದಿದರೆ ಮುಂದೆ ಓದುವ ಅವಶ್ಯಕತೆಯೇ ಇಲ್ಲ. ಏಕೆಂದರೆ ಒಳಗೆ ಏನೇನೂ ಇರುವುದೇ ಇಲ್ಲ. ಒಟ್ಟಾರೆ ಸರಕು ಖಾಲಿಯಾದ ತರಹ ಆಡುತ್ತಿದ್ದಾರೆ ಈಗ.

Swami (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/13/2009 - 13:57

ಸರಿಯಾಗಿ ಹೆಳಿದ್ದಿರಿ akshy. ರವಿ ಬೆಳಗೆರೆಯವರು ಈಗ ಬಹಳ ಕಳಪೆ ಲೆಖನ ಬರೆಯುತ್ತಾರೆ. ಒದಲು ಬೆಸರವಾಗುತ್ತದೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/13/2009 - 16:07

ಕೆ ಎಲ್ಕೆ ರವರೆ, ನೀವು ಹೇಳಿರುವುದು ಸತ್ಯ. ಸ್ವಾಭಾವಿಕವಾಗಿ ಸತ್ಯ ಕಹಿಯಾಗಿರುತ್ತೆ ಅಲ್ವಾ..ಯಾರು ಒಪ್ಲಿ ಬಿಡ್ಲಿ..he is a big fraud.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/13/2009 - 16:13

ತಲೆ ಮೇಲೆ ಕೈ ಇಡೋದು..ದುಡ್ಡು ಮಾಡೋದು..ಸಾಲ್ದು ಅ0ತಾ ವಿಶ್ವಕ್ಕೆ ನೀತಿ ಹೇಳೋದು..ರಬೆ ಬದುಕು ಒ0ದು ಬದುಕಾ...ಛಿ ಛೀ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/13/2009 - 16:17

ಕರೆಕ್ಟಾಗಿ ಹೇಳಿದ್ರಿ..
ನಾನ0ತು ನನಗೆ ತಿಳಿದಿರೊರ್ಗೆಲ್ಲಾ..ಹೇಳ್ತಿದೀನಿ, ಮಕ್ಳು ಅನಕ್ಷರಸ್ತರಾದ್ರು ಪರ್ವಾಗಿಲ್ಲ...ಪ್ರಾರ್ಥನಾಗೆ ಮಾತ್ರ ಸೇರಿಸ್ಬಾರ್ದು ಅ0ತ..

ರಾಘು (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/24/2009 - 18:35

:( ಪಾಪ ನಿಮ್ಗೆ ನಿಮ್ ಹೆಸ್ರು ಬರಿಯೊ ತಾಕತ್ ಇಲ್ಲ ರವಿ ಶಾಲೆಯಲ್ಲಿ 5000 students ಇದಾರೆ !

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/13/2009 - 16:38

ಏನೆ ಅದ್ರು ರವಿ, ಭ್ಯರಪ್ಪ ನವರ ಲೆೀಕನ ದ ಬಗ್ಗೆ ಮಥಾದಬಾರದಾಗಿತ್ತು.
ಮಥಾನ್ಥರ ತಪ್ಪು ಅನ್ನೊ ವಿಶಯಕ್ಕೆ ಅವರು ಯಾಕೆ ವಿರುದ್ದ ವಾಗಿ ಬರೆದಿದ್ದಾರೆ. ಮಾತ್ರು ಧರ್ಮ ಉಲಿಸಿಸುವುದು ತಪ್ಪೆ. ಮತ್ರು ದ್ರೊಹಿ.

Channappagouda (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/13/2009 - 18:28

ನನಗನಿಸುತ್ತೆ ಈ ಲೇಖನದಲ್ಲಿ ಸತ್ಯವನ್ನು ತಾವೊಬ್ಬರೇ ಹೇಳಬಹುದು ಅಂದುಕೊಂಡು ಬಹಳ ಉತ್ಪ್ರೇಕ್ಷೆ ಮಾಡಿದ್ದಾರೆ ಲೇಖಕರು. ಇದರಲ್ಲಿ ರಾಜಕುಮಾರ ವಿಷಯ ಬಹಳ ತಪ್ಪಾಗಿ ಬರೆದಿದ್ದಾರೆ ಅಂತಾ ನನ್ನ ಅಭಿಪ್ರಾಯ.

belagerefan (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/13/2009 - 19:16

This article is written with hatred in mind towards Ravi Belagere.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/13/2009 - 19:44

ಸಖತ ಲೆೀಖನ........ 8)

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/14/2009 - 12:57

ನಿವು ಹೆಳಿರುವುದು ಅಕ್ಷರ ಸಹ ನಿಜ ಆತ ಈ ರಿತಿ ಬದುಕುವುದಕ್ಕಿಂತ ಕಳ್ಳತನ ಮಾಡಿ ಬದುಕಿದ್ದರೆ ನ್ಯೆತಿಕವಾಗಿ ಮೆಲಿರುತ್ತಿದ್ದ.

ಮೆಣಸಿನಕಾಯಿ ಅಡಿ… (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/14/2009 - 14:05

ಮಾನ್ಯರೇ,
ಯಾರೇ ಏನೇ ಬರೇದರೊ ಅದನ್ನು ಪರಾಮರ್ಸಿಸಿ ನೋಡಿಧರೆ ಸತ್ಯಧ ಅರಿವಾಗುವುದು.ತಮ್ಮ ಜೀವನೋಪಾಯಕ್ಕಾಗಿ ಬರೆಯಲಿ,ಅದರಿ0ಧ ನಾಲ್ಕು ಜನ ಬದಕಲಿ,ನಾಲ್ಕು ಜನ ಸುಧಾರಿಸಿದರೆ ಅದು ಒಳ್ಳೆಯದು,ಶಾಲೆ ತೆಗಿತಾರ ತೆಗಿಲಿಬಿಡಿ.ನಾಲ್ಹು ಮಕ್ಕಳು ಓದಲಿ,ದುಡ್ಡು ಹೆ0ಗರ ಮಾಡಲಿ ಒಟ್ಟ ಒಳ್ಳೆದು ಮಾಡಲಿ,

Rakesh Rai ಧ, 01/14/2009 - 17:03

Akshay ಅವರೇ ನೀವು ಹೇಳಿದ್ದು ಸರಿಯಾಗಿದೆ. ನಾನು ಕೂಡ ಓ ಮನಸೇ ತಪ್ಪದೇ ಒದುತ್ತಿದ್ದೆ. ಆದ್ರೇ ಇಗ ಅದರ ಕಳಪೆ ಲೇಖನಗಳಿ0ದ ಒದುವುದನ್ನೇ ಬಿಟ್ಟಿರುತ್ತೆನೆ.

Sree (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/14/2009 - 17:33

Hi Guys,

Basically I am from bangalore.
I have read the comments written by KLK,
I dont know about the news coming in recent paper of Ravi Belagere as I am not in India for past few months.

But I read some of his books like God Father & few more books. I like the Book God Father very much & i read it many times.

So from that Book, I can say R,Belagere is Strong in Litarature. he is having his own way of writing.

So before you write something, please know about the person.

Thanks,
Sreenatha

shantha (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 11/16/2009 - 12:54

ನಿಜ ರಬೆ ಅವರು ಎಲ್ಲಿ0ದಲಾದ್ರು ವಿಷಯವನ್ನು ತ0ದು ನಮಗೆ ಕೊಡ್ಲಿ ,ಎಲ್ರು ಇ0ಟರ್ನೆಟ ಬಳಸೋ ಅಸ್ಟು ಮು0ದುವರೆದಿಲ್ಲಾರಿ ಅವ್ರು ಒಳ್ಳೊಳ್ಳೆ ಮಾಹಿತಿ ಕೊಟ್ಟಾಗ ಎಲ್ಲಿ0ದ ತರ್ತಾರೆ ಅ0ತನೋಡಬಾರ್ದು ಎಸ್ಟೊ0ದು ಜನರು ಅವರ ಪುಸ್ತಕವನ್ನ, ಪೇಪರನ್ನ ಓದ್ತಾರೆ ಎಲ್ರನ್ನು ಮೂರ್ಖರನ್ನಾಗಿ ಮಾಡೋದು ಯಾರಿಗೂ ಆಗಲ್ರಿ ಜನಕ್ಕೆ ಮಾಹಿತಿಯನ್ನ ತಿಳಿಸೋದು-ಒಳ್ಳೆದು, ಕೆಟ್ಟದ್ದು ಅದು ವ್ಯಭಿಚಾರ ಆಗೋಲ್ರಿ ನಿಮ್ಗೆ ಇಷ್ಟ ಅಗೋಲ್ಲ ಅ0ದ್ರೆ ಬಿಡಿ ಎಲ್ರಿಗೂ ತಪ್ಪು ಮಾಹಿತಿ ನೀಡ್ಬೇಡಿ

Sree (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/14/2009 - 17:37

Continuation of my previous mail from sreenatha.
I read both Kannada & Telugu Novels.

In Kannada I read Tharasu novel 'Durgasthamana', that is the one of the best novel i read in Kannada, even I gifted this book to few of my friends.

After that book, I like Ravi Belagere book 'God Father'.

Tx,
Sreenatha

Eaddy (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 01/17/2009 - 13:53

ಪ್ರಿಯಾ SREEಯವರೆ,
ಗಾಡ್ಫಾದರ್ ಪುಸ್ತಕ ರಬೆಯವರ ಸ್ವತಃ ಬರೆದ ಪುಸ್ತಕವಲ್ಲ. ಒಮ್ಮೆ Original English Novel "GOD FATHER" ಓದಿ..
ನಿಮ್ಮ ಅಭಿಪ್ರಾಯ ಬದಲಾಗಬಹುದು.. :symapthy:

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/14/2009 - 22:23

LK
ನಿಮ್ಮ ಅಭಿಪ್ರಾಯ ಸರಿಯಾಗಿದೆ.

ಉಮೇಶ :) ಗುರು, 01/15/2009 - 13:13

ಬರವಣಿಗೆ ಅದ್ಭುತವಾಗಿದೆ. ರಬೆ ಬರವಣಿಗೆಯನ್ನೂ ಮೀರಿಸುವಂತಿದೆ.. :)

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 12/11/2009 - 16:50

kai kaine kaal kaale

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/15/2009 - 11:12

[quote=ಅನಾಮಿಕನು]kai kaine kaal kaale[/quote]

ಲವ್2009 (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 12/19/2009 - 13:05

ಕಾಗೆ ಕಪ್ಪಿದ್ದಕ್ಕೆ ಮಾತ್ರ ಕೋಗಿಲೆ ಆಗೋದಿಲ್ಲ.

ಪಿ ಲ0ಕೇಶ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/15/2009 - 15:18

ರಾಮ! ಇದು ವಕ್ರ ವಕ್ರ ಲೇಖನ... ಇನ್ನೊಬರನೊ ಬೈಯೊದೆ ಇಗಿನ ಪತ್ರಕರ್ತರ ಕೆಲಸನ... ಪ್ರಸಿದ್ದಿಗೆ ಬರಲು ಎಲ್ಲರೊ ಬಳಸುವ ಎಣಿನಾ?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/15/2009 - 16:33

ರವಿ ಮರಾಟವಾಗಿದ್ದಾರೆ :dance:

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/15/2009 - 17:22

Dear All,

let me tell you the fact I know about RB. He is not trust worthy. As said in the articel, he is looking at getting some kind of benefits from each news.
Once he was attending in community function. There was some misunderstanding among the two popular personalities of that community. This fellow went to one of the person and demnded few lakhs as a fees for not to write article about them and about their community....

He plays a cheap tricks...

SSS

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/20/2009 - 16:24

ಮುನಿಕ್ರಿಶ್ನ

ರಾಮು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/15/2009 - 17:37

ನಾನು ಕೆಲ್ಕೆ ಅವರ ಮಾತು ಒಪ್ಪುತ್ತೆೀನೆ

ಕನ್ನಡಿಗ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/15/2009 - 18:34

ಈ ಮನುಷ್ಯ ಲಂಕೇಶ ರಿದ್ದಾಗ ಅವರ ಪತ್ರಿಕೆ ಬಗ್ಗೆ, ಅವರ ಮಕ್ಕಳ ಬೊಯ ಫ್ರೆಂಡ್ಸ ಬಗ್ಗೆ ಬರೆದೂ ಬರೆದೂ ಮಜಾ ತಗೊತಿದ್ದ. ಕೊನೆಗೆ, ಲಂಕೆಶರು ಇವನ ಜನ್ಮ ಜಾಲಾಡಿದ ಮೇಲೆ ತಣ್ಣಗಾದ. ಇವನ "ಹುಟ್ಟಿನ ರಹಸ್ಯ"ದಿಂದ ಶುರುವಾಗಿ, ಹುಬ್ಬಳ್ಳಿಯ ಕರ್ಮವೀರದಿಂದ ಹಿಡಿದು, ಬೆಂಗಳೂರಿಗೆ ಓಡಿ ಬಂದು ಒಂದು ಕೀಳು ದರ್ಜೆಯ ಕೊಲೆಪಾತಕಿಗಳ ಬಗ್ಗೆ, ಸೆಕ್ಸ ಬಗ್ಗೆ ಬರೆದು ದುಡ್ಡುಮಾಡಿದ "ಹಾಯ್" ಬಗ್ಗೆ ಎಲ್ಲರಿಗೂ ತಿಳಿದಿದೆ. ಕೆಲವರು ಇವನ ಗಡ್ಡ ನೋಡಿ ಇವನೊಬ್ಬ "ಬುದ್ಧಿಜೀವಿ" ಅಂತ ತಿಳಿದು ಮೋಸ ಹೋಗ್ತಾಯಿದಾರೆ. ಗಾದೆ "ನಾಯಿಗೂ ಒಂದು ದಿನ ಇರುತ್ತೆ" ನಿಜವಿರಬೇಕು.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/15/2009 - 18:44

Article sakhattagide. Mast majaa bantu odi !!

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/15/2009 - 20:21

I dont understand what Mr. KLK wants to say. If not writing a book as announced is a big mistake? Does that make a person fraud? He has announced the release of the book on some date in January. May be he will release the book. KLK is accusing ravi without any reason. He says that he is blackmailing people. They can give complaint if they wish, who is preventing them? And finally nobody is forcing to read Hi Bangalore. If the people feel that it is not good, it will die on its own. We have many weeklys which publishes rubbish- including your Agni and Lankesh. This HI Bangalore is far better than those.

shantha (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 11/16/2009 - 12:59

This is the best answer for Mr. KLK

Santhu (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/14/2011 - 16:45

ತುಂಬಾ ಸರಳವಾಗಿದೆ, ಸಿಗರೇಟ್ ಸೇದಬೇಡಿ ಅಂತ ಹೇಳಿದಂತೆ. ಯಾವುದು ಸರಿ, ಯಾವುದು ತಪ್ಪು ಅನ್ನೋದನ್ನ ಜನರಿಗೆ ತಿಲಿಸೋ ಪ್ರಯತ್ನವನ್ನ ಎಲ್.ಕೆ.ಎಲ್. ಮಮಾದಮಾಡಿದ್ದಾರೆ. ಅರ್ಥಮಾದಿಕೊಳ್ಲೋ ಪ್ರಯತ್ನ ಮಾಡಿ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/16/2009 - 00:04

Hi anonymas,
Barring the truthness of your claims against Ravi Belagere, whatever you claimed doesnot carry any weightage unless you reveal your true identity.
While saying the other is wrong, say who you are first.
Due to this reason, your statements/claims are unreliable and you don't have any credibility.Raman

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/16/2009 - 11:12

:dance: ಸರಿ ಹೇಳಿದ್ರಿ ನೋಡಿ......

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/16/2009 - 15:12

ರವಿ ಬೆಳಗೆರೆ ಬಗ್ಗೆ ಬರೆದಿರುವ ಎಲ್ಲಾ ಮಾಹಿತಿ ಸರಿಯಾಗಿವೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.