Skip to main content

ಈಗ ಅಡ್ವಾನಿದೂ ಬದಲಾವಣೆ ಮಂತ್ರ

ಇಂದ akshay
ಬರೆದಿದ್ದುJanuary 11, 2009
noಅನಿಸಿಕೆ

Change, Yes we can, ಒಬಾಮ ಮಂತ್ರ ಯಶಸ್ವಿಯಾದದ್ದು ಈಗ ಹಳೆ ಕಥೆ. ಅದನ್ನೇ ಈಗ ಬಿ.ಜೆ.ಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಅಡ್ವಾನಿ ಅನುಸರಿಸಹೊರಟಿದ್ದಾರೆ. ಸಮಗ್ರ ಅಭಿವೃದ್ಧಿ, ಯುವ ಜನತೆಯ ತುಡಿತವನ್ನರಿತು ಬದಲಾವಣೆಯ ಭರವಸೆ, ಭಾರತವನ್ನು 21ನೇ ಶತಮಾನದ ದೈತ್ಯವನ್ನಾಗಿ ರೊಪಿಸುವ ಪ್ರಮಾಣವನ್ನು ಹೊತ್ತ ಅಡ್ವಾನಿ ಅಂತರ್ಜಾಲ ತಾಣ ಹೊರಬಿದ್ದಿದೆ. ಕೇವಲ ಭರವಸೆಯ, ಹೊಸ ಭಾರತದ ಕನಸುಗಳಿಂದ ತುಂಬಿರುವ ಮಾತುಗಳಿಂದಲೇ ಅಡ್ವಾನಿ ನಿಮ್ಮನ್ನು ಸ್ವಾಗತಿಸುತ್ತಾರೆ. ಈ ತಾಣದಲ್ಲಿರುವ ಮಾತುಗಳ ಮೂಲಕ ಪ್ರತಿ ಭಾರತೀಯನ ಹೃದಯಕ್ಕೇ ಲಗ್ಗೆ ಹಾಕ ಹೊರಟಿರುವ ಅಡ್ವಾನಿಗೊ ಒಬಾಮಗೆ ದೊರೆತ ಭರ್ಜರಿ ವಿಜಯ ದೊರಕೀತೆ? ಕಾದು ನೋಡೋಣ. ಹಾಗೇ ಒಮ್ಮೆ ಅಡ್ವಾನಿಜೀ ಅವರನ್ನು ಮಾತನಾಡಿಸಿಕೊಂಡು ಬನ್ನಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.