Skip to main content

ಪ್ರೀತಿಯ ಗೆಳತಿಗೆ ಕೊನೆಯ ಪ್ರೇಮ ಪತ್ರ!!

ಬರೆದಿದ್ದುJanuary 7, 2009
24ಅನಿಸಿಕೆಗಳು

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

aridra ಧ, 01/07/2009 - 13:58

ಸಾರಿ ಶ್ರೀನಿವಾಸರವರೇ, ಬೇರೆಯವರ ಪತ್ರ ಓದಬಾರದು ಅಂತಾರೆ ಅದರೆ ನಾನು ಓದಿಬಿಟ್ಟೆ! :D ಆ ನಿಮ್ಮ ಗೆಳತಿಯು ಓದಲಿ. :dance:
ಮುಂದಿನ ಈ ಸಾಲು ನಿಮ್ಮ ಸಾಹಿತ್ಯದ ಹಿಡಿತ ತೋರಿಸುತ್ತೆ...
******************
ಪ್ರೀತಿಗಾಗಿ ಅಳುವ ಹೃದಯಗಳ ಮೇಲೆ ಜವಾಬ್ದಾರಿಗಳ ಸವಾರಿ. ಎಲ್ಲಾ ವಿಧಿ ಲೀಲೆ..!
*******************

- ಆರಿದ್ರ.

shivawaiting4u (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 07/17/2009 - 15:11

sorry friend ..
don't be sad always happy
best wishes..
nice letter...

Mugilu ಗುರು, 01/08/2009 - 09:18

ಅದೂ ಬಹುಶ ಎಲ್ಲರ ಜೀವನದಲ್ಲೂ ಆಗುವ ಅನುಭವವೇ ಶ್ರೀನಿವಾಸರವರೆ., ನಿಮ್ಮ ಒಂಟಿತನ ಕೇವಲ ಕ್ಷಣಿಕ ಮಾತ್ರವೇ ಆಗಿರಲಿ. ಜೊತೆಯಲ್ಲಿ ಪಯಣಿಸಿದ ಪಯಣಿಗರೆಲ್ಲ, ಸ್ನೇಹಿತರಾಗುವುದಿಲ್ಲ. ಸ್ನೇಹಿತರೆಂದು ಬಂದು ಮನಸ್ಸಿನಲ್ಲಿ ಕೂತವರು ಕೊನೆಯವರೆಗೂ ಜೊತೆಯಲ್ಲಿ ಇರುವರು ಎಂಬ ನಂಬಿಕೆ ಇಲ್ಲ. ನಿಮ್ಮ ಬಾಳಿನಲ್ಲಿ ಮತ್ತೊಂದು ಪಯಣ ಸಾಗಲಿ., ಮತ್ತೊಂದು ಪಯಣಿಗ ಸಿಗಲಿ., ನಿಮ್ಮೊಂದಿಗೆ ಕೊನೆಯವರೆಗೂ ಇರಲಿ., ನಾವೆಲ್ಲರೂ ಸೇರಿ ಹೇಳುತ್ತೇವೆ ನಿಮ್ಮಿಬ್ಬರಿಗೂ WISH YOU BOTH A VERY PARRY MARRIED LIFE... ಎಂದು

ರಾಜೇಶ ಹೆಗಡೆ ಗುರು, 01/08/2009 - 12:54

ಹಾಯ್ ಶ್ರೀನಿವಾಸ್,

ಈ ಮುಂದಿನ ಸಾಲಂತೂ ತುಂಬಾ ಇಷ್ಟ ಆಯ್ತು.

[quote]ಬಾಲ್ಯದಲ್ಲಿ ತಾಯಿಯನ್ನು ಬಿಟ್ಟು ಶಾಲೆಗೆ ಹೋಗಲಾರದೇ ಅಳುವ ಕಂದನ ಹಾಗೇ, ತುಂಬಾ ಜತನದಿಂದ ಕಾಪಾಡಿಕೊಂಡಿದ್ದ ವಸ್ತು ಕಳೆದುಹೋದಾಗ ಆಗುವ ಯಾತನೆಯ ಹಾಗೇ, ಅನುಭವಿಸಲೂ ಆಗದೇ, ಮರೆಯಲೂ ಆಗದೇ ಒದ್ದಾಡುತ್ತಿರುವ ನನ್ನ ಮನದ ಅಳು ನೀನೋಮ್ಮೆ ಕೇಳಬೇಕು ಕಣೇ.[/quote]

ತುಂಬಾ ಚೆನ್ನಾಗಿದೆ ನಿಮ್ಮ ಈ ಪತ್ರ. 8)

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 07/20/2009 - 17:07

KALA YELLAVANNU MARESUTHERI

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 07/20/2009 - 17:07

KALA YELLAVANNU MARESUTHERI

ಅಶ್ವಿನಿ ಗುರು, 01/08/2009 - 16:18

ತುಂಬಾ ಚೆನ್ನಾಗಿದೆ ಶ್ರಿನಿವಾಸ್ ರವರೆ ಬಹುಶಃ ಆ ಹುಡುಗಿಗು ಒಬ್ಬಂಟಿತನ ಕಾಡಬಹುದು. ಈರಲಿ ಬಿಡಿ ಪ್ರತಿಒಬ್ಬರ ಜೀವನದಲ್ಲಿ ಇದು ಆಗುತ್ತದೆ. ನಿಮ್ಮ ಜೀವನದಲ್ಲಿ ಈ ನೆನಪು ಸಿಹಿ ಆಗಿರಲಿ ಎOದು ಆಶಿಸುತೇನೇ.

ಪತ್ರ ಮನಮುಟ್ಟುವಂತಿದೆ. ಹೇಳದೆ ಬಂದು ಜೊತೆಗೆ ನಲಿದಾಡಿ ಕಾರಣ ಹೇಳದೆ ಬಿಟ್ಟು ಹೋದವಳ ನೆನಪಾಗಿ ಕಣ್ಣಂಚು ಒದ್ದೆ ಆಯಿತು.
ಸಮಯ ಸಿಕ್ಕಿದಾಗ ನನ್ನ ಬ್ಲಾಗ ನೋಡಿ.
http://prashanthkannada.blogspot.com/

SANJU (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/12/2009 - 12:36

nimma premadha patragalu chennagi mudi baruthide.edhanne mundhvaresabekagi vinanthi.

SANJU (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/12/2009 - 12:38

:dance: chennagidhe.

SANJU (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/12/2009 - 12:45

:dance: 8) :sleep: :jawdrop: :( :sick: :symapthy:

ಸುಜಯ್ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 08/10/2009 - 04:31

ಹಾಯ್
ಕಳೇದು ಹೊದ ಕಾಲ್ಲ ಮರೆತುಬಿಡಿ ,ಅವರಿಗೇ ನೀಮ್ಮ ಜೋತೆ ಏಳು ಹೇಜೆ ಹಾಕುವ ಬಾಗ್ಯ ಇಲ್ಲವೇನೊ ಅದು ಅವಳ BED LUCK .ಇದು ನೀಮ್ಮ ಒಳೇದಕೇ ಒಕೇ ನೀಮ್ಮ ಪ್ರೆಯಾಸಿ ಎಳೇ ಇರಲೀ ಚನಾಗಿ ಇರಲಿ ನಿಮ್ಮಗೆ ಅವಲಿಗಿಂತ ಚನಾಗಿ ಇರೊ ಹುಡಿಗಿ ಒಳೇ ಸ್ವಬವದವಲು ಒಳೇ ಮನೆತನದವ್ರು ಸಿಗಲೀ ಆಂತ ದೇವರಲಿ ಕೇಳಿಕೊಳುತೇನೆ WISH YOU A ALL THE BEST & GOD BLZ YOU tack care bye....
Regards
Sujay(bujji)-093411-99195

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/03/2010 - 15:33

ಶ್ರಿನಿವಸರವರೆ ನನ್ನ ಕಥೆಯು ನಿಮ್ಮ ಕಥೆಯ ಹಾಗೆಯಿದೆ ಯಿದೆಲ್ಲ ನಮ್ಮ ಹಣೇಯ ಬರಹ ಚಿನ್ಥಿಸ ಬೇದಿ

Lokesh / Shekar (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 07/24/2010 - 12:33

 Dont worry! ya God will give u new Life
 ALL THE BEST,,,,,
 Dont Feelllllllllllllllll.......
 Yours Wel wishers....
  Lokesh / Shekar.
 

prabha (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/03/2011 - 11:07

ಶ್ರೀನಿವಾಸರವರೆ,ನಿಮ್ಮ ಸಾಹಿತ್ಯಶೈಲಿ ತುಂಬಾ ಚೆನ್ನಾಗಿದೆ ನಿಮ್ಮ ಬರವಣಿಗೆ ಹೀಗೆ ನೀವು ಮುಂದುವರೆಸಿದರೆ ಒಳ್ಳೇ ಸಾಹಿತಿಯಾಗುವದರಲ್ಲಿ ಸಂದೇಹವಿಲ್ಲ.

SRK (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/21/2011 - 09:19

 ನಿಮ್ಮ ಬರವಣಿಗೆ ಅದ್ಬುತವಾಗಿದೆ.ಮು೦ದುವರೆಸಿ

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/29/2011 - 18:51

ಸಾರಿ ಶ್ರೀನಿವಾಸರವರೇ, ಬೇರೆಯವರ ಪತ್ರ ಓದಬಾರದು ಅಂತಾರೆ ಅದರೆ ನಾನು ಓದಿಬಿಟ್ಟೆ! Laughing out loud ಆ ನಿಮ್ಮ ಗೆಳತಿಯು ಓದಲಿ. :dance:
ಮುಂದಿನ ಈ ಸಾಲು ನಿಮ್ಮ ಸಾಹಿತ್ಯದ ಹಿಡಿತ ತೋರಿಸುತ್ತೆ...
******************
ಪ್ರೀತಿಗಾಗಿ ಅಳುವ ಹೃದಯಗಳ ಮೇಲೆ ಜವಾಬ್ದಾರಿಗಳ ಸವಾರಿ. ಎಲ್ಲಾ ವಿಧಿ ಲೀಲೆ..!
*******************
PRADEEP ANAND TUMKUR
 

nataraja.n (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/06/2011 - 16:14

super
 

rab (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 08/09/2011 - 13:42

ಎಲ್ಲ್  ವಿದಿ ಲಿಲೇ...     ತುಂಬಾ ನೊಂದಿದ್ದಿರಿ. ನೊಂದ್ ಮನಸಿಗೆ ಒಳ್ಲೆಯ ಗೇಳತಿ ಸಿಗುತ್ತಾಳೆ. god blz you

gajendra (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 03/24/2012 - 12:30

nimma e lekhana thumba sogasagi moodibandhidhay e lekana kandray adaralli vyakthapadisalaghadantha preethi adagidhay adaray  idana akay yakay erthamadkothilla so dont vorry feel srinivas sir  nimmakay yallay idru akay e lekana kandra pakka akay nimagay sigthaly definetly sir

giridhar ಶನಿ, 02/09/2013 - 12:28

ಈ ಪ್ರಿತಿ ಪ್ರೆಮ್ಮ ಯೆಲ್ಲ ಪುಸ್ತಕದಾ ಬದ್ನೆಕಾಯಿ ಅದನು ಪಲ್ಲ್ಯ ಮಾಡಿಕೂ೦ದಡು ತಿನಿ ಒಕ್

giridhar ಶನಿ, 02/09/2013 - 12:28

ಈ ಪ್ರಿತಿ ಪ್ರೆಮ್ಮ ಯೆಲ್ಲ ಪುಸ್ತಕದಾ ಬದ್ನೆಕಾಯಿ ಅದನು ಪಲ್ಲ್ಯ ಮಾಡಿಕೂ೦ದಡು ತಿನಿ ಒಕ್

giridhar ಶನಿ, 02/09/2013 - 12:28

ಈ ಪ್ರಿತಿ ಪ್ರೆಮ್ಮ ಯೆಲ್ಲ ಪುಸ್ತಕದಾ ಬದ್ನೆಕಾಯಿ ಅದನು ಪಲ್ಲ್ಯ ಮಾಡಿಕೂ೦ದಡು ತಿನಿ ಒಕ್

giridhar ಶನಿ, 02/09/2013 - 12:28

ಈ ಪ್ರಿತಿ ಪ್ರೆಮ್ಮ ಯೆಲ್ಲ ಪುಸ್ತಕದಾ ಬದ್ನೆಕಾಯಿ ಅದನು ಪಲ್ಲ್ಯ ಮಾಡಿಕೂ೦ದಡು ತಿನಿ ಒಕ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.