Skip to main content

ಇತ್ತೀಚೆಗೆ ಹುಟ್ಟಿಕೊಂಡ ಟಿ-20 ಫಾರ್ಮೇಟಿನ ಕ್ರಿಕೇಟಿನ ಪ್ರಭಾವ ನಮ್ಮ ಟೆಸ್ಟ್ ಹಾಗು ಒನ್-ಡೇ ಕ್ರಿಕೇಟಿನ ಮೇಲೆ ಯಾವ ರೀತಿಯ ಪರಿಣಾಮ ಬೀಳುವುದು??? ಇಲ್ಲಿ ಗಮನಿಸಬೇಕಾದ ವಿಷಯವೆಂದರೆ... ಒನ್-ಡೇ ಕ್ರಿಕೇಟ್ ಚಾಲ್ತಿಗೆ ಬಂದ ರೀತಿ, ಹಿಂದೆ 6 ದಿನಗಳವರಿಗೆ(ನಂತರ 5 ದಿನಗಳ) ನೆಡೆಯುತ್ತಿದ್ದ ಟೆಸ್ಟ್ ಮ್ಯಾಚುಗಳನ್ನು ನೋಡುತ್ತಿದ್ದ ಜನರಲ್ಲಿ ಆಟದ ಪರಿ ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸಲು... 60-60 ಓವರ ಗಳ ಒನ್-ಡೇ ಫಾರ್ಮೇಟಿನ ಕ್ರಿಕೇಟನ್ನು ತರಲಾಯಿತು ಅದನ್ನು ಜನ ಬಹಳ ಮೆಚ್ಚಿಕೊಂಡರು ಅದೇ ಕ್ರಮೇಣವಾಗಿ 50-50 ಓವರ್ ಗಳ ಪಂದ್ಯವಾಗಿದೆ. ಹೀಗೆ ಇಂದಿನ ಜನರಲ್ಲಿ ಆಟದ ಪರಿ ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಟಿ-20 ಕೂಡ ಒಂದು. ಜನರಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಸಲುವಾಗಿ ಬಂದ ಈ ಫಾರ್ಮೇಟಿನಿಂದ ಆಟಕ್ಕೆ ಹಾಗು ಆಟಗಾರರಿಗೆ ಆಗುವ ಲಾಭ ಹಾಗು ನಷ್ಟದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Mithu ಶನಿ, 06/21/2008 - 08:03

idhu ondu lekkadalli nodlikkondre ondhu reethiya varavende pariganisabahudhu.. :-)
eega hecchina janralli atada bagge aashakthi moodide.. 5days match aadre adanna noduvavra sanke kadime irutte.. 5 dina belaginda sanje varege koothu noduvastu taalme yaarallu irolla.. jothege aatada palithamsha kooda kachitavalla.. aata andhmele ondu palithamsha barbeku.. adanne jana ista padodu.. apekshisodu alwa? 20-20 match ninda palithamshagalu bahubega horabeelutte janara samaya vyarthavagolla..

  • 8443 views