Skip to main content

ಮರೆಯದ ಮಾವು !!!

ಇಂದ RamkumarCR
ಬರೆದಿದ್ದುMay 30, 2017
noಅನಿಸಿಕೆ

ಥಳ ಥಳನೆಂದು ಹೊಳೆಯುವ ಮಾವಿನ ಹಣ್ಣು !
ನಿನ್ನಯ ರುಚಿಯು ಕಾಣದ ಸೊಬಗಿನ ಕಣ್ಣು !!

 

ನಿನ್ನನು ನೋಡಲು ಬಾಯಲಿ ನೀರಿನ ರಭಸ !
ಕಂಡೂ ಅರಿಯದೆ ಮನದಲಿ ತಿಳಿಯದ ಗುಸ ಗುಸ !
ವಾಸನೆ ಬಂದರೆ ಮೂಗಿಗೆ ಬರುವುದು ಮತ್ತು !
ಬಾಯಲಿ ನಾಲಿಗೆ ಅರಿವುದದರ ಗಮ್ಮತ್ತು !!

 

ನಿನ್ನಯ ಸ್ವಾದಕೆ ಮರುಳಾಗಿಹೆ ನಾನು !
ನನ್ನ ಬಳಿ ಬಂದು ಸಹಕರಿಸು ನೀನು !! 

ಲೇಖಕರು

RamkumarCR

ರಾಮು

ನಾನು ಭಾರತದ ಪುಟ್ಟ ಪ್ರಜೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.