Skip to main content

ವಿವಾಹ

ಬರೆದಿದ್ದುApril 18, 2017
noಅನಿಸಿಕೆ

                  ವಿವಾಹ

ವಿಧಿಬರಹದಂತೆ ಕೈಹಿಡಿದವಳಿಗೆ

ವಾಗ್ದಾನ ಮಾಡಿ, ಮದುವೆಯ ನಂತರ ಅವಳ ಮುಂದೆ

ಹಲ್ಕಿರಿಯುತ್ತಾ ನಿಲ್ಲುವುದು.

                  ಮದುವೆ

ಮನಸಿಗೊಪ್ಪದಿದ್ದರೂ ಹಿರಿಯರ ಮಾತಿಗೆ ಕಟ್ಟುಬಿದ್ದು, ಹೆಂಡತಿ ಹೇಳಿದಂತೆ ಕೇಳುತ್ತಾ

ದುಂದುವೆಚ್ಚ ಮಾಡುತ್ತ ಜೀವನವನ್ನೇ

ವೇಸ್ಟ್ ಮಾಡಿಕೊಂಡು ಬದುಕುವುದು.

                                                        * ರವಿಚಂದ್ರವಂಶ್ *

 

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.