Skip to main content

"ಕನ್ನಡ ನಾವು ಬೆಳೆಸೋದು ಬೇಡ, ಬಳಸಿ ಸಾಕು"

ಬರೆದಿದ್ದುApril 5, 2017
noಅನಿಸಿಕೆ

"ಕನ್ನಡ ನಾವು ಬೆಳೆಸೋದು ಬೇಡ, ಬಳಸಿ ಸಾಕು"

ಕನಾ೯ಟಕದಲ್ಲಿ ಹುಟ್ಟಿ ಬೆಳೆದ ನಾವು ಕನ್ನಡ ಮಾತಾಡೋದು ಬಿಟ್ಟು ಪರಭಾಷೆಗೆ ಅವಲಂಭನೆ ಆಗುತ್ತಾ ಇದ್ದಾರೆ. 

ನಾವು ನಮ್ಮ ಭಾಷೆಯನ್ನ ಮರೆತು ಬೇರೆ ಪರಭಾಷೆಗೆ ಒತ್ತು ‌ಕೋಡೊದು ಬೇಡ, ಎಲ್ಲರೂ ಹೀಗೆ ಬೆಂಗಳೂರಿನಲ್ಲಿ ಕನ್ನಡ ಬಿಟ್ಟು ಪರಭಾಷೆನಾ ಹೀಗೆ ಉಪಯೋಗಿಸಿದರೆ ಕನ್ನಡ ನಿಮ್ಮ ‌ಮುಂದಿನ ಪೀಳಿಗೆಗೆ ಕನ್ನಡ ಮಾತಾಡೋರು ಇಲ್ಲದಂತೆ ಆಗುತ್ತದೆ.

ನೀವು ಯಾವುದೇ ಮಾಲ್ ಗಳಲ್ಲಿ, ಚಲನಚಿತ್ರ ಗಳಲ್ಲಿ, ಸೂಪರ್ ಮಾಕೆ೯ಟ್ ನಲ್ಲಿ, ಗ್ರಾಹರ‌ಪ್ರತಿನಿಧಿಗಳ ಜೊತೆಯಲ್ಲಿ ಎಲ್ಲರ ಜೊತೆಯಲ್ಲಿ ಸದಾ ಕನ್ನಡ ಮಾತಾಡಿ.

ಕನ್ನಡ ತಾನಾಗಿಯೇ ಬೆಳೆಯುತ್ತದೆ, ಬಳಸಿ ಸಾಕು

 

ಕನ್ನಡ ‌ಮಾತಾಡಿ..

ಜೈ ಕನಾ೯ಟಕ

ಇಂತಿ:

ಸಿದ್ದೇಶ್ವರ ಪ್ರಸಾದ್ ಎಂ.ಆರ್

ಕನ್ನಡಿಗ

 

ಲೇಖಕರು

ಸಿದ್ದೇಶ್ವರಪ್ರಸ…

ಕನ್ನಡ ಮಾತಾಡಿ

"ಕನ್ನಡಿಗ "

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.