Skip to main content

ಹೆಣ್ಣು!!!

ಇಂದ RamkumarCR
ಬರೆದಿದ್ದುMarch 13, 2017
noಅನಿಸಿಕೆ

ಹೆಣ್ಣು!!!

ಮಕ್ಕಳಿಗೋಸ್ಕರ ಜನಿಸಿ ತನ್ನ ಕಷ್ಟದಿಂದ ಮನೆಯ ಕ್ಷೇಮ ಕೋರುವ 'ಅಮ್ಮ',
ತಮ್ಮನ ಏಳ್ಮೆಗೋಸ್ಕರ ತನ್ನ ಜೀವನವನ್ನು ಮುಡಿಪಾಗಿಡುವ 'ಅಕ್ಕ',
ಅಣ್ಣನ ಪ್ರೀತಿಗೆ ಅವನ ಜೊತೆ ಜಗಳವಾಡಿ ಅಣ್ಣನ ಮನಸ್ಸನ್ನು ಖುಷಿಪಡಿಸುವ 'ತಂಗಿ', 
ತಂದೆ ತಾಯಿಯರನ್ನು ಮಗ ದೂರವಿಟ್ಟರೂ ಕೊನೆಯವರೆಗೂ ನೋಡಿಕೊಳ್ಳುವ 'ಮಗಳು',
ಮನೆಯವರ ಆರೋಗ್ಯ ಹಾಗು ಸಂತೋಷಕ್ಕೋಸ್ಕರ ತನ್ನ ಜೀವನವನ್ನು ತ್ಯಾಗಮಾಡುವ 'ಅಜ್ಜಿ',
ಗಂಡನ ಏಳಿಗೆಗೆ ತಾನು ಶ್ರಮಿಸಿ ಕಷ್ಟ ಸುಖದಲ್ಲಿ ಭಾಗಿಯಾಗುವ 'ಹೆಂಡತಿ',

ಹೀಗೆ ಹೇಳ್ತಾಹೋದ್ರೆ ಅದಕ್ಕೆ ಕೊನೆಸಿಗುವುದಿಲ್ಲ.
ನಾವು ನೆಲ, ಜಲ, ಭಾಷೆ ಹಾಗು ಸಮಸ್ಧವನ್ನು ಹೆಣ್ಣಿಗೆ ಹೋಲಿಸುತ್ತೇವೆ ಅಂತಹ ಮಾತೃದೇವರಿಗೆ ನನ್ನ ನಮನ. 

ಲೇಖಕರು

RamkumarCR

ರಾಮು

ನಾನು ಭಾರತದ ಪುಟ್ಟ ಪ್ರಜೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.