Skip to main content

"ಮತ್ತೊಮ್ಮೆ ಬಾರೆ ನೀ ಸನೀಹ"

ಬರೆದಿದ್ದುJanuary 31, 2017
noಅನಿಸಿಕೆ

ನಿನೇಕೆ ಬಾರದಿರುವೆ ಪ್ರೇಯಸಿ ಸನೀಹ!

ನಿನೇಕೆ ಬಾರದಿರುವೆ ಪ್ರೇಯಸಿ ಸನೀಹ!

ಕ್ಷಣವೂ ತಾಳಲಾರೆನು ಈ ವಿರಹ! ವಿರಹ...

 

ಮನದಲಿ ಮೂಡುತಿದೆ ಅರಿಯದ ವಿಮೋಹ,

ನೀ ಗಿಚಿದ ಆ.. ಒಲವಿನ ಬರಹ..,

ಶಾಶ್ವತ ಎನ ಮನದ ಒಳ, ಹೊರಹ...

ಎದೆಯಮೇಲೆ ನುಗ್ಗುತಿದೆ ಕಣ್ಣೀರ ಪ್ರವಾಹ,

ತಡೆಯಿಲ್ಲದೆ ಸಾಗುತಿದೆ ಸದಾ ನೋವ ಆಗ್ರಹ..,

 

ನಿನೇಕೆ ಬಾರದಿರುವೆ ಪ್ರೇಯಸಿ ಸನೀಹ..!

ದಯಮಾಡಿ ಬಾರೆ ನೀ ಇನ್ನೊಮ್ಮೆ ಸನೀಹ..!

ಮತ್ತೊಮ್ಮೆ, ಮಗದೊಮ್ಮೆ ಗಿಚು ಬಾ ಪ್ರೇಮ ಬರಹ...

 

 

ಲೇಖಕರು

ಕೆ. ಕುಮಾರ್. ಗದಗ್

ಪಿಸುಮಾತಿನ ಹೆಸರು ಹೇಳಲು ತುಸು ಕಾಯುವೆ, ಮರುಜನ್ಮವಿದ್ದರೆ ತಪ್ಪದೇ ಹೇಳವೆ....

ನಾನ್ಹೇಗೆ ಹೇಳಲಿ ನನ್ನ ಕಥೆಯ..! ನಾ ಸದಾ ಅವಲಂಬಿಸಿರುವೆ ಕರುನಾಡ ಮಾತೆಯ, ಕರುನಾಡ ನುಡಿಯ... ನನಗಿಲ್ಲ ಏನೂ ಭಯ! ನನಗೆಲ್ಲಾ ನಿರ್ಭಯ.. ದಯಮಾಡಿ ಇಡಬೇಡಿ ನನ್ನ ಮೇಲೆ ಸಂಶಯ, ನನಗಿರಲಿ ಕನ್ನಡಿಗರೆಲ್ಲರ ಆಶ್ರಯ, ಎಲ್ಲರಿಗೂ ಒಳಿತಾಗಲಿ ಅದುವೇ ನನ್ನ ಅತಿಶಯ, ನನಗಿಲ್ಲ ನನ್ನ ಬಗ್ಗೆ ಹೇಳುವ ಆಶಯ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.