ಪಕ್ಕಾ ಹಳ್ಳಿ‌ ಜೋಕ್

*ಪಕ್ಕಾ ಹಳ್ಳಿ‌ ಜೋಕ್*

 

ಒಂದು ಹಳ್ಳಿಯ ಪಂಚಾಯಿತಿ ಆಫೀಸ್ ನಲ್ಲಿ ಈ ತರ ಬೋಡ೯ ಹಾಕಿತ್ತು..,

 

*"ಹೆಬ್ಬೆಟ್ಟು ಒತ್ತಿ ಸಹಿ ಮಾಡಿದ ಬೆರಳನ್ನು ಗೋಡೆಯ ಮೇಲೆಲ್ಲ ಒರೆಸಿ ಗಲೀಜು ಮಾಡಬಾರದು"*

 

ಅದರ ಕೆಳಗ ನಮ್ ಗುಂಡ ಬರೆದ-

 

*"ಮಗನ... ನೀ ಹಾಕಿದ ಬೋಡ್೯ ಅವರಿಗೆ ಓದಾಕ ಬಂದಿದ್ರ ಮತ್ಯಾಕ್ ಹೆಬ್ಬಟ್ಟ್ ಒತ್ತಿದ್ರಲೇ...

 

ಈ ಲೇಖನ ಹೇಗಿದೆ?: 
ಅಂಕಗಳು: 3 (1 ಓಟು)

ಲೇಖನದ ಬಗೆ: 

Subscribe to Comments for "ಪಕ್ಕಾ ಹಳ್ಳಿ‌ ಜೋಕ್"