Skip to main content
*"ಕಾಲ ಯಾವತ್ತು ಒಂದೇ ರೀತಿ ಇರಲ್ಲ,*
*ಈದಿನ ಸೋತವರು ನಾಳೆ ಗೆಲ್ಲ್ತಾರೆ.* 
*ಕಾಲ ನಮಗಾಗಿ ಕಾಯಲ್ಲ,*
*ಕಾಲದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಧೃಡ ಮನಸ್ಸಿನಿಂದ ಮುನ್ನಡೆದರೆ ಗೆಲುವಿನ ಬಾಗಿಲು ನಮಗಾಗಿ ತೆರೆದಿರುತ್ತದೆ‌.*
*ಬೆಟ್ಟ ಎಂದಿಗೂ ನಮ್ಮ ಮುಂದೆ ಬಾಗುವುದಿಲ್ಲ,*
*ಆದರೆ ಕಷ್ಟಪಟ್ಟು ಏರಿದರೆ*
*ಅದು ನಮ್ಮ ಪಾದದ ಕೆಳಗೆ* *ಇರುತ್ತದೆ. ನಡೆ, ಮುನ್ನಡೆ*
  • 88 views