Skip to main content

ವಿನು GK ವರ್ಲ್ಡ್

ಬರೆದಿದ್ದುAugust 21, 2016
noಅನಿಸಿಕೆ

ನದಿಗಳು ಮತ್ತು ಉಗಮಸ್ಥಾನಗಳು :

ಭೀಮಾ - ಭೀಮಾಶಂಕರ್, ಮಹಾರಾಷ್ಟ್ರ

ಕೃಷ್ಣಾ - ಮಹಾಬಲೇಶ್ವರ್, ಮಹಾರಾಷ್ಟ್ರ

ಡೋಣಿ -ಜತ್, ಮಹಾರಾಷ್ಟ್ರ

ಮಲಪ್ರಭಾ - ಕಣಕುಂಬಿ, ಬೆಳಗಾವಿ

ಘಟಪ್ರಭಾ - ರಾಮಘಟ್ಟ, ಬೆಳಗಾವಿ

ಮಾಂಜ್ರಾ - ಬಾಲಾಘಾಟ್, ಮಹಾರಾಷ್ಟ್ರ

ತುಂಗಭದ್ರಾ - ಸಂಸೆ, ಚಿಕ್ಕಮಗಳೂರು

ಕಾವೇರಿ - ತಲಕಾವೇರಿ, ಕೊಡಗು

ವೇದಾವತಿ - ಬಾಬಾಬುಡನ್ ಗಿರಿ, ಚಿಕ್ಕಮಗಳೂರು

ಹೇಮಾವತಿ - ಜಾವಳಿ, ಚಿಕ್ಕಮಗಳೂರು

ಕಪಿಲಾ - ವೈನಾಡು, ಕೇರಳ

ವರದಾ - ವರದಾಮೂಲ, ಶಿವಮೊಗ್ಗ

ಕಾಳಿ - ಸೂಪಾ, ಉತ್ತರಕನ್ನಡ

ಲಕ್ಷ್ಮಣತೀರ್ಥ- ಮುನಿಕಾಡು, ಕೊಡಗು

ಅರ್ಕಾವತಿ - ನಂದಿದುರ್ಗ, ಚಿಕ್ಕಬಳ್ಳಾಪುರ

ಶಿಂಷಾ- ದೇವರಾಯನದುರ್ಗ, ತುಮಕೂರು

ಶರಾವತಿ- ಅಂಬುತೀರ್ಥ, ಶಿವಮೊಗ್ಗ

ಅಘನಾಷಿನಿ -ಶಂಕರಹೊಂಡ, ಉತ್ತರ ಕನ್ನಡ

ಪಾಲಾರ್ - ಗೌತಮಗುಡ್ಡ, ಕೋಲಾರ

ಕುಮುದ್ವತಿ - ಹುಂಚ, ಶಿವಮೊಗ್ಗ

ನೇತ್ರಾವತಿ - ಸಂಸೆ, ಚಿಕ್ಕಮಗಳೂರು

ನುಗು -ನೆಲ್ಲಂಬೂರು, ಕೇರಳ

ಹಗರಿ - ಮುಳ್ಳಯ್ಯನಗಿರಿ, ಚಿಕ್ಕಮಗಳೂರು

ವಾರಾಹಿ - ಶಿವಮೊಗ್ಗ

ಲೇಖಕರು

ವಿನಾಯಕ ಬಿ.ಟಿ

ವಿನು

ಕನ್ನಡ ಬಾಷೆ,ಸಾಹಿತ್ಯ ಪ್ರೇಮಿ.ಸಧ್ಯ ಸ.ಕಿ.ಪ್ರಾ. ಶಾಲೆ.ಹೊರಬೈಲಿನಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.