ಅವಳ ಅಂತರಾಳದ ಅಳಲು
ಕಂಬನಿ ಹಿಂಗುತಿದೆ |
ಕಣ್ಣ್ರೆಪ್ಪೆಯ ತಬ್ಬುವಿಕೆಗೆ |
ಕನವರಿಕೆಗಳು ಮರುಗುತಿವೆ |
ಕನಸುಗಳು ಕರಗುತಿವೆ |
ಸಾವು ಹಿಂಬಾಲಿಸುತ್ತಿದೆ |
ಕರಿನೆರಳಿನ ಹಾಗೆ |
ಕಂಡರೂ ಕಾಣದಂತೆ |
ಹುಸಿ ನಗೆಬೀರಿ |
ಮುಖವಾಡದ ನಗು ಹೊತ್ತು |
ಯಾರಿಗೂ ಗೊತ್ತಾಗದಂತೆ |
ಮೆಲ್ಲನೆ ಹೆಜ್ಜೆ ಇಡಬೇಕಿದೆ |
ಗೆಜ್ಜೆ ಸದ್ದು ಬಾರದಂತೆ... |
ಸಾಲುಗಳು
- Add new comment
- 388 views
ಅನಿಸಿಕೆಗಳು
ಚೆನ್ನಾಗಿದೆ
ಚೆನ್ನಾಗಿದೆ